Thursday, February 12, 2009

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಟೀಕೆಯೇ?

ಬ್ಲಾಗ್ ಎನ್ನುವುದು ವೈಯಕ್ತಿಕ ಅಭಿಪ್ರಾಯ ತಿಳಿಸುವ ಮಾಧ್ಯಮ...ಅದರಲ್ಲಿ ಬರೆದ ವಿಷಯದ ಮೇಲೆ ರಂಪ ಮಾಡಿದರೆ...ಅದೂ ಒಂಥರಾ "ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ಹಲ್ಲೆ" ಸ್ವಾಮಿ!
ಬೇರೆಯವರ ತಪ್ಪನ್ನು ತೋರಿಸುವುದು ನಮ್ಮ ಉದ್ದೇಶ ಅಲ್ಲವೇ ಅಲ್ಲ...ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಆಗಬಾರದು. ಅದರ ಹೆಸರಲ್ಲಿ ಯಾವುದೊ ಸಿದ್ದಾಂತದ ಪ್ರಾಪಗಾಂಡ ಆಗಬಾರದು ಎನ್ನುವುದು ನಮ್ಮ ಉದ್ದೇಶ...
(ಅಷ್ಟಕ್ಕೂ ಬ್ಲಾಗರ್ ಗಳು ಸರ್ಕಾರದ ಜಾಹಿರಾತು/ ಸಬ್ಸಿಡಿ/ ಸೈಟು/ ವಿದೇಶ ಪ್ರಯಾಣ / ಬಸ್ ಪಾಸು ಪಡೆಯುವ ಜನ ಅಲ್ಲ ನೋಡಿ!)
ಒಂದಂತೂ ಸತ್ಯ : ನಿಂದಕರಿರಬೇಕಯ್ಯ!

4 comments:

Anonymous said...

Its true that blog is personal. and ur blog is too personal. but why are u using the government logo

Anonymous said...

Please read the disclaimer on the masthead!

Anonymous said...

ashokram needs one more pair of glasses. He seems to have selective blindness.He has only commented about the size of the columns and lacks courage to comment about its communal content.

Anonymous said...

i fully agree with Mr.Girish, Mr.Ashokram has written his article only to comment on the blogs of Mr.Acharya, it seem Mr.Ashokram he has not read both the articles, if he had read and understood he might have commented on the paper not on the blog.