Bangalore, Feb 20: Replying to questions raised, home minister Dr V S Acharya informed the legislative council on Thursday February 19, that 50 accused have been arrested in 22 cases out of the 28 murder incidents that occurred in the city since the last two months. He said criminal investigation work is going on successfully and also that steps will further be beefed up against crime and criminal elements in the state.
To another question, he said that the government is initiating steps against organizations which aim at restricting the freedom of citizens. Rowdy sheets will be opened for powers which disturb peace in the society, he said.
Acharya apprehended that there more to it than what meets the eye in the pub attack incident. The fact that some people were present ten minutes in advance to videograph the event and that the recordings were bought at New Delhi level is proof of the fact that there have been some missing links. The policemen arrived on the spot within ten minutes of the attack and made arrests. 13 more people were arrested the same night. A total of 28 people were remanded to judicial custody in the case," he stated, in support of his claim that his department took timely action.
Meanwhile, intervening in discussions on law and order that was held in the legislative council, chief minister B S Yeddyurappa hailed the home minister as a person who owns tough posture against crime. "The state had never come across a home minister with such firm resolve to contain crime," he appreciated. He dismissed the opposition demand for the sacking of the home minister.
"The home minister might look like a calm, soft-spoken person. But he has undertaken tough measures to maintain law and order in the state. The incident that took place in Mangalore was part of a planned conspiracy. Still, we could control the situation within 24 hours. You should congratulate the home minister for this achievement," he said to the opposition members. He also reiterated his resolve to book culprits under the Goonda Act if members of organizations take law into their hands and meddle with law and order situation in the state.
(news: Daijiworld)
====
ಬ್ಲಾಗ್ ಓದುಗರೊಬ್ಬರು ಬರೆಯುತ್ತಾರೆ...
ದಿನ ಬೆಳಗಾದರೆ ಮುಖ್ಯಮಂತ್ರಿಗಳ, ಗೃಹ ಮಂತ್ರಿಗಳ ರಾಜೀನಾಮೆ ಕೇಳುವ ವಿರೋಧೀ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಉಗ್ರಪ್ಪನವರ ಡಿಮಾಂಡ್ ಏನೆಂದೇ ಅರ್ಥವಾಗುತ್ತಿಲ್ಲ.
ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿರುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಕಳೆದ ಕೆಲ ವರ್ಷಗಳಿಂದ ಅಧಿಕಾರ ಕಳೆದುಕೊಂಡು ಖಾಯಂ ಪ್ರತಿಪಕ್ಷಗಳ ಬೆಂಚಿನ ಮೇಲೆ ಕೂತಿರುವ ಕಾಂಗ್ರೆಸ್ ನಾಯಕರಿಗೆ ಅವರು ಅಧಿಕಾರದಲ್ಲಿರುವಾಗ ಏನು ಸಾಧಿಸಿದರು ಎಂಬುದು ಮರೆತು ಹೋದಂತಿದೆ.ಇಂದಿನ ಪ್ರತಿಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಸ್ವತ: ಗೃಹ ಮಂತ್ರಿಯಾಗಿದ್ದರು - ಅವರ ಆಡಳಿತದ ಸಮಯದಲ್ಲೇ ವೀರಪ್ಪನ್ನಿಂದ ಡಾರಾಜ್ ಅಪಹರಣ ನಡೆದದ್ದು, ಹಲವು ವಾರಗಳ ಕಾಲ ಇಡೀ ಕರ್ನಾಟಕ ರಾಜ್ಯವೇ ಸ್ತಭ್ದವಾದದ್ದು, ಕಡೆಗೆ ಕೋಟಿಗಟ್ಟಳೆ ರೂಪಾಯಿ ಕೊಟ್ಟು ಬಿಡಿಸಿಕೊಂಡು ಬಂದದ್ದು ಪ್ರಾಯಷ: ಖರ್ಗೆಯವರಿಗೆ ಮರೆತು ಹೋದಂತಿದೆ.ಯಕ:ಶ್ಚಿತ್ ಓರ್ವ ಕಾಡುಗಳ್ಳನಿಂದ ಕರ್ನಾಟಕದ ಕಣ್ಮಣಿಯನ್ನು ರಕ್ಷಿಸಲಾಗದ ಮಾನ್ಯ ಖರ್ಗೆಯವರು ಈಗ ಮಂಗಳೂರು ಪಬ್ ಗಲಾಟೆಯಲ್ಲಿ ಕೇವಲ ೧೦ ನಿಮಿಷಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿ ಬಂಧಿಸಿದರೂ, "ರಾಜ್ಯದಲ್ಲಿ ಕಾನೂನು ವ್ಯವಸ್ಠೆ ಕುಸಿದಿದೆ" ಎಂದು ಬೊಬ್ಬೆ ಹಾಕುತ್ತಾ ಕರ್ನಾಟಕದ ಪೊಲೀಸರ ಧ್ರುತಿಗೆಡಸುತ್ತಿದ್ದಾರೆ. ಅದಲ್ಲದೇ ಕಡೆಗೆ ಛಾಪಾ ಕಾಗದ ಹಗರಣದ ಆರೋಪಿ ತೆಲಗಿಯ ಮೂಲಕ ವೀರಪ್ಪನ್ನಿಗೆ ಹಣ ನೀಡಿ ಡಾರಾಜ್ ಅವರನ್ನು ಬಿಡುಗಡೆ ಮಾಡಲಾಯಿತೆಂದು ಈಗಲೂ ಹೇಳಲಾಗುತ್ತದೆ, ಪುಸ್ತಕಗಳು ಬಂದಿವೆ. ಅದೇ ತೆಲಗಿಗೆ ಜೈಲಿನಲ್ಲಿ ರಾಜ ಮರ್ಯಾದೆ ಕೊಟ್ಟು ಕೋರ್ಟಿನಿಂದ ಉಗುಳಿಕೊಂಡ ಗೃಹ ಮಂತ್ರಿಗಳು ಯಾರೆಂದು ಕರ್ನಾಟಕದ ಜನತೆಗೆ ತಿಳಿದಿದೆ.
ಅದಲ್ಲದೇ ಖರ್ಗೆಯವರ ಕಾಲದಲ್ಲಿ ನಡೆದ ಬೆಂಗಳೂರಿನ ಹೆಣ್ಣು ಶಿಶುಗಳ ಹಗರಣ, ಕಳ್ಳಭಟ್ಟಿಯಲ್ಲಿ ನೂರಾರು ಸಾವು, ಕೋಮು ಗಲಭೆಯಲ್ಲಿ ಎಷ್ಟು ಜನರು ಸತ್ತರು ಎಂಬುದನ್ನು ಮಾನ್ಯ ಖರ್ಗೆಯವರು ಮರೆತಿದ್ದಾರೆಯೇ?
ಸಲೀಂ ಮುದ್ರಾಡಿ
1 comment:
Sir, I appreciate your efforts of being transparent through this blog. Do not take the conspiracies of the Pub attack lightly, please investigate and prove that your Government was wrongly accused. That will be a great counter attack and would help the BJP in the general elections. Please expose the lies of the media and the people who have triggered the events at a bigger level, don't restrict it to Blog, Karnataka Assembly, make it known nationally! Actually I am from AP but still supporting you strongly...
Post a Comment