Showing posts with label pulse polio. Show all posts
Showing posts with label pulse polio. Show all posts

Thursday, December 25, 2008

ಕುಂಬಳ ಕಾಯಿ ಕಳ್ಳನಂತೆ ಹೆಗಲು ಮುಟ್ಟಿ ನೋಡಿಕೊಂಡ ಟಿ ವಿ ಚಾನಲ್!

???

ಇಡಿಯ ರಾಜ್ಯದ ಜನತೆಯನ್ನು "ಬಕ್ರಾ" ಮಾಡಿದ ಖಾಸಗಿ ಸುದ್ದಿ ಚಾನಲ್ ಒಂದು ತಾನು ಮಾಡಿದ ತಪ್ಪಿನ ಅರಿವಾಗಿ ಈಗ ತನ್ನ ಕುಕೃತ್ಯ ಮುಚ್ಚಿ ಹಾಕಲು, ಗೃಹ ಸಚಿವರನ್ನು ಲೇವಡಿ ಮಾಡಲು ಹೊರಟಿದೆ! ಗೃಹ ಸಚಿವರು ಯಾರ ಹೆಸರು ಹೇಳದಿದ್ದರೂ ತಾನೆ ಹೆಗಲು ಮುಟ್ಟಿ ನೋಡಿಕೊಂಡಿದೆ! ಅಷ್ಟಕ್ಕೂ ಈ ಸುದ್ದಿ ಚಾನಲ್ ಅನ್ನು ನಂಬುತ್ತಾರೆ ಯಾರು?








ಪಲ್ಸ್ ಪೋಲಿಯೋ ಟಿವಿ ಅವಾಂತರ:ನಡು ರಾತ್ರಿಯಲ್ಲಿ ಮುಗ್ಧ ಕಂದಮ್ಮಗಳ ಜೀವ ಹಿಂಡಿದ ಟಿವಿ ಚಾನಲ್ ಬೆಂಬಲಕ್ಕೆ "ಕನ್ನಡಪ್ರಭ"?
ಒಂದು ಕಾಲದಲ್ಲಿ ಖಾದ್ರಿ ಶಾಮಣ್ಣನಂತಹವರ ಸಾರಥ್ಯದಲ್ಲಿ ಮೆರೆದಿದ್ದ "ಕನ್ನಡಪ್ರಭ" ದಿನಪತ್ರಿಕೆಯ ಇಂದಿನ ಪರಿಸ್ಠಿತಿ ಕಂಡು ಕರುಣೆ ಪಡಬೇಕಾಗಿದೆ.
ಯಾವುದೋ ವಿದೇಶೀ ಔಷದಿ ಕಂಪೆನಿಯ ಚಿತಾವಣೆಯಿಂದ ಸುಳ್ಳು ಸುದ್ದಿ ಪ್ರಸಾರ ಮಾಡಿ ನಡು ರಾತ್ರಿಯಲ್ಲಿ ಮುಗ್ಧ ಕಂದಮ್ಮಗಳನ್ನು, ಹೆತ್ತವರನ್ನು ಬೀದಿಗಿಳಿಸಿದ ಟಿವಿ ಚಾನೆಲ್ ಬೆಂಬಲಕ್ಕಿಂದು "ಕನ್ನಡ ಪ್ರಭ" ನಿಂತಿದೆ.
ಪತ್ರಿಕಾಗೋಷ್ಠಿಯಲ್ಲಿ ಪಲ್ಸ್ ಪೋಲಿಯೋದ ಬಗ್ಗೆ ಸತ್ಯವನ್ನು ಹೇಳಿ ಜನರಲ್ಲಿ ಧೈರ್ಯ ತುಂಬಿಸಿದ ತಪ್ಪಿಗಾಗಿ ಸ್ವತಃ ವೈದ್ಯರಾದ ಗೃಹ ಸಚಿವರೇ ಇಂದಿನ "ಕನ್ನಡಪ್ರಭ"ದ ಕಾರ್ಟೂನ್!
ಹಣದ ಆಸೆಗಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿ ನಡು ರಾತ್ರಿಯಲ್ಲಿ ಯಾವುದೇ ತಪ್ಪು ಮಾಡದ ಕಂದಮ್ಮಗಳ ಜೀವ ಹಿಂಡಿ, ಈಗ "ಪತ್ರಿಕಾ ಸ್ವಾತಂತ್ರ್ಯ"ದ ಹೆಸರಲ್ಲಿ ತಮ್ಮ ಹೀನ ಕೃತ್ಯಗಳನ್ನು ಸಮರ್ಥನೆ ಮಾಡುವ ಮಾಧ್ಯಮಗಳ ಬಗ್ಗೇನು ಹೇಳೋಣ?

Monday, December 22, 2008

ಪಲ್ಸ್ ಪೋಲಿಯೋ: ಗೊಂದಲ ನಿರ್ಮಿಸಿದ ಟಿ ವಿ ಚಾನಲ್ ಮೇಲೆ ದೂರು!

(ಸುದ್ದಿ ಸಂಗ್ರಹ)
ಸಮಾಜ ಕಂಟಕ
(click on image for a good writeup in Churumuri)
" Through its conduct , choice of stories, and style of breaking news for the past two years, TV9 has taken television journalism to disgraceful new lows and on Sunday it hit a new depth by its own standard. This latest disgrace of TV9—without ascertaining the veracity—deserves to condemned as nothing short of criminal."
"What do you do when a false and mischievous story administers a deadly blow to a well-intentioned medical initiative that reaches out to large, mostly poor and illiterate, sections of society?"
"should the reporter, who was responsible for filing the story without checking for facts, and the editor, who cleared it without bothering to verify the claim, be hauled up and criminal charges framed against them?"

Rumours on pulse polio spark violence

A wave of mischievous rumours about babies dying after being administered pulse polio drops caused panic in Tamil Nadu including Chennai. It all started with a private television, owing allegiance to an opposition party, running a scroll claiming that a child in Erode district had died after taking the polio drops.
Hospitals in Bangalore, which saw crowds of people last night following rumours that pulse polio drops were making children sick, are back to normal now. Authorities are making it clear that it was just rumours that had caused the panic and that there was nothing wrong with the vaccine. But it was an anxious time for both parents - and the hospitals - which had to try and calm the people down. Satish Chandra, Medical Superintendent, Bowring Hospital, says: "From the information we have from the police, the rumours started from Tamil Nadu. There was a death in Tamil Nadu. This was a post operative death -- it was not due to Pulse Polio. That kept spreading and came into Karnataka. Basically it was rumours that spread like wildfire and caught on to the hospitals." And the hospitals had a difficult night of trying to calm down frightened parents. Bowring Hospital property was even damaged. A day after the scare, things are quiet again, but it is clear that not all parents are convinced. Lakshmi, a mother, says: "We put the polio drops last night and the child was not well. In the morning we got to know that the stock was not proper so we brought the child in for a check up."The main concern now is to see that the Pulse Polio programme does not get derailed by this panic.Dr Chandra says: "We need to continue with this programme. We are nearing eradication. We need to continue with this programme, continue with this programme and go ahead. There is no looking back."
Corrupt media, greedy pharma lobbies...perfect prescription for unrest and confusion...
Can we trust them at the times of terror attack/ war?
ಯಾರದೋ ಲಾಭಕ್ಕೆ ತಮ್ಮನ್ನು ಮಾರಿಕೊಂಡು ಸುಳ್ಳು ಸುದ್ದಿ ಹರಡಿಸಿದ ಕೆಲ ದೃಶ್ಯ ಮಾಧ್ಯಮಗಳು...ಭಯೋತ್ಪಾದನೆ/ ಕೋಮು ಗಲಭೆಯಂತಹ ಸಂದರ್ಭದಲ್ಲಿ ಇವರ ಸುದ್ದಿಗಳೂ ಹೀಗೆ!
(ಈ ನಿಟ್ಟಿನಲ್ಲಿ ಮುದ್ರಣ ಮಾಧ್ಯಮ ಜನರಿಗೆ ಪರಿಸ್ಥಿತಿಯ ನಿಜ ರೂಪ ತೆರೆದಿತ್ತು ಧೈರ್ಯ ಹೇಳಿದ್ದಕ್ಕೆ ಭೇಷ್ ಅನ್ನಲೇಬೇಕು!)
ಜನರಿಗೆ ತಪ್ಪು ಮಾಹಿತಿ ನೀಡಿ ವದಂತಿ ಹರಡುವುದೂ ಒಂಥರಾ ಭಯೋತ್ಪಾದನೆ!
ಆರೋಗ್ಯ ಸಚಿವರ ಹೇಳಿಕೆ- ಧೈರ್ಯ ತುಂಬುವ ಯತ್ನ...
ವದಂತಿಗಳ ಹರಡುವ ಮಾಧ್ಯಮ...ಇವರಿಗೇನು ಲಾಭ?
ಅಥವಾ ಇದೂ "ಪ್ರಾಯೋಜಿತ " ಕಾರ್ಯಕ್ರಮವೇ?