ಉಡುಪಿ:ಜೂ,6.ಮಾತ್ರ ಭಾಷೆಯಲ್ಲಿಯೇ 4ನೇ ದರ್ಜೆಯವರೆಗೆ ರಾಜ್ಯದಲ್ಲಿ ಶಿಕ್ಷಣ ಕಡ್ಡಾಯವಾಗಿ ಪಡೆಯಲೇಬೇಕು. ಜನತೆ ಹೆಚ್ಚು ಹೆಚ್ಚು ಸಾಹಿತ್ಯದತ್ತ ಆಕರ್ಷಿತರಾಗ ಬೇಕೆ೦ಬುವುದೇ ಸರಕಾರದ ಆಶಯವಾಗಿದೆ. ಕನ್ನಡ ಭಾಷೆಯು ದೇಶದ ಎಲ್ಲಾ ಕಡೆಯಲ್ಲಿ ಬೆಳೆಸುವಲ್ಲಿ ನಾಡಿನ ಸಾಹಿತಿಗಳು ಸಹಕಾರಿಯಾಗಬೇಕಾಗಿದೆ. ಹೋಬಳಿ ಮಟ್ಟದಲ್ಲಿ ಸಹ ಇ೦ತಹ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದರೊ೦ದಿಗೆ ಆಸಕ್ತಿ ಯನ್ನು ಹುಟ್ಟಿಸುವ ಅಗತ್ಯವಿದೆ ಎ೦ದು ಸಚಿವ ಡಾ.ವಿ.ಎಸ್.ಆಚಾರ್ಯರವರು ತಿಳಿಸಿ ದರು.
ಅವರು ಶನಿವಾರದ೦ದು ಉಡುಪಿ ಸಮೀಪದ ಕೊಡವೂರು ಶ್ರೀಶ೦ಕರ ನಾರಯಾಣ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ನಡೆಸಲಾದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಟಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಅವರು ಶನಿವಾರದ೦ದು ಉಡುಪಿ ಸಮೀಪದ ಕೊಡವೂರು ಶ್ರೀಶ೦ಕರ ನಾರಯಾಣ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ನಡೆಸಲಾದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಟಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.