Friday, February 20, 2009

20.02.2009/News Update
4 comments:

Saleem Mudradi said...

ದಿನ ಬೆಳಗಾದರೆ ಮುಖ್ಯಮಂತ್ರಿಗಳ, ಗೃಹ ಮಂತ್ರಿಗಳ ರಾಜೀನಾಮೆ ಕೇಳುವ ವಿರೋಧೀ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಉಗ್ರಪ್ಪನವರ ಡಿಮಾಂಡ್ ಏನೆಂದೇ ಅರ್ಥವಾಗುತ್ತಿಲ್ಲ.

ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿರುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಕಳೆದ ಕೆಲ ವರ್ಷಗಳಿಂದ ಅಧಿಕಾರ ಕಳೆದುಕೊಂಡು ಖಾಯಂ ಪ್ರತಿಪಕ್ಷಗಳ ಬೆಂಚಿನ ಮೇಲೆ ಕೂತಿರುವ ಕಾಂಗ್ರೆಸ್ ನಾಯಕರಿಗೆ ಅವರು ಅಧಿಕಾರದಲ್ಲಿರುವಾಗ ಏನು ಸಾಧಿಸಿದರು ಎಂಬುದು ಮರೆತು ಹೋದಂತಿದೆ.

ಇಂದಿನ ಪ್ರತಿಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಸ್ವತ: ಗೃಹ ಮಂತ್ರಿಯಾಗಿದ್ದರು - ಅವರ ಆಡಳಿತದ ಸಮಯದಲ್ಲೇ ವೀರಪ್ಪನ್ನಿಂದ ಡಾ|ರಾಜ್ ಅಪಹರಣ ನಡೆದದ್ದು, ಹಲವು ವಾರಗಳ ಕಾಲ ಇಡೀ ಕರ್ನಾಟಕ ರಾಜ್ಯವೇ ಸ್ತಭ್ದವಾದದ್ದು, ಕಡೆಗೆ ಕೋಟಿಗಟ್ಟಳೆ ರೂಪಾಯಿ ಕೊಟ್ಟು ಬಿಡಿಸಿಕೊಂಡು ಬಂದದ್ದು ಪ್ರಾಯಷ: ಖರ್ಗೆಯವರಿಗೆ ಮರೆತು ಹೋದಂತಿದೆ.

ಯಕ:ಶ್ಚಿತ್ ಓರ್ವ ಕಾಡುಗಳ್ಳನಿಂದ ಕರ್ನಾಟಕದ ಕಣ್ಮಣಿಯನ್ನು ರಕ್ಷಿಸಲಾಗದ ಮಾನ್ಯ ಖರ್ಗೆಯವರು ಈಗ ಮಂಗಳೂರು ಪಬ್ ಗಲಾಟೆಯಲ್ಲಿ ಕೇವಲ ೧೦ ನಿಮಿಷಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿ ಬಂಧಿಸಿದರೂ, "ರಾಜ್ಯದಲ್ಲಿ ಕಾನೂನು ವ್ಯವಸ್ಠೆ ಕುಸಿದಿದೆ" ಎಂದು ಬೊಬ್ಬೆ ಹಾಕುತ್ತಾ ಕರ್ನಾಟಕದ ಪೊಲೀಸರ ಧ್ರುತಿಗೆಡಸುತ್ತಿದ್ದಾರೆ.

ಅದಲ್ಲದೇ ಕಡೆಗೆ ಛಾಪಾ ಕಾಗದ ಹಗರಣದ ಆರೋಪಿ ತೆಲಗಿಯ ಮೂಲಕ ವೀರಪ್ಪನ್ನಿಗೆ ಹಣ ನೀಡಿ ಡಾ|ರಾಜ್ ಅವರನ್ನು ಬಿಡುಗಡೆ ಮಾಡಲಾಯಿತೆಂದು ಈಗಲೂ ಹೇಳಲಾಗುತ್ತದೆ, ಪುಸ್ತಕಗಳು ಬಂದಿವೆ. ಅದೇ ತೆಲಗಿಗೆ ಜೈಲಿನಲ್ಲಿ ರಾಜ ಮರ್ಯಾದೆ ಕೊಟ್ಟು ಕೋರ್ಟಿನಿಂದ ಉಗುಳಿಕೊಂಡ ಗೃಹ ಮಂತ್ರಿಗಳು ಯಾರೆಂದು ಕರ್ನಾಟಕದ ಜನತೆಗೆ ತಿಳಿದಿದೆ.

ಅದಲ್ಲದೇ ಖರ್ಗೆಯವರ ಕಾಲದಲ್ಲಿ ನಡೆದ ಬೆಂಗಳೂರಿನ ಹೆಣ್ಣು ಶಿಶುಗಳ ಹಗರಣ, ಕಳ್ಳಭಟ್ಟಿಯಲ್ಲಿ ನೂರಾರು ಸಾವು, ಕೋಮು ಗಲಭೆಯಲ್ಲಿ ಎಷ್ಟು ಜನರು ಸತ್ತರು ಎಂಬುದನ್ನು ಮಾನ್ಯ ಖರ್ಗೆಯವರು ಮರೆತಿದ್ದಾರೆಯೇ?

ಸಲೀಂ ಮುದ್ರಾಡಿ

venkat said...

Sir,

I completley agree with you yedyurappa that you are one of the promptest minister in his cabinet and also best.

When a minister is prompt that means he will be best...

Sir..As a educated youth I am completly understanding the so called SICKular (not secular) media is playing politics to tarnish the image of BJP....

Sir you should understand thate NDTV and times of india are behind it...

NDTV's head prannoy roy and prakash karat are co-brothers....So u can understand what they want in BJP ruled states..

Times of india is completly funded by foreign organization...

Actually they want to create a situation saying that , wherever there is BJP rule there is communal violence....

They tried to do it in gujurat...but they could not stand in front of narendra modi....

I feel that you should be very very smart in handling the media....I personally agree with you that we need a ombudsman to stop this culprits....

DO something about teh media sir...otherwise they will definatley try to bring a bad image to you and your givernment for sure.....

I can really provide you the valuable suggestions if you need on the same.....

Vinay said...

Dr. Acharya Avare:

I would like to make a small suggestion. I think the country needs police reforms as the number 1 priority in the medium term. I know that this task cannot be undertaken unilaterally by you, but I sincerely feel that the BJP should make this part of their election manifesto and take steps towards implementing police reforms.

Here's one recent incident that makes my blood boil (please click on link): http://bangalore.praja.in/blog/murali772/2009/02/17/face-goons

Anonymous said...

Mr. Home Minister, I want to know how can so much noise be raised about pubs when in every other street we have shops selling booze and women find it difficult to walk on the roads with the men drinking in street corners and eyeing and sizing up the women.
Sudha.