Monday, September 29, 2008

Sangliana, Terror & its supporters etc,


ಇದಕ್ಕೆಲ್ಲ ಇನ್ನೊಂದು ಕಾರಣ, ಭಯೋತ್ಪಾದಕರೊಂದಿಗೆ ಕೈ ಜೋಡಿಸುವ ವ್ಯಕ್ತಿಗಳಿಗೆ ಇರುವ "ಭಂಡ ಧೈರ್ಯ" ತಾವೆಲ್ಲದರೂ ಸೆರೆ ಸಿಕ್ಕರೆ ತಮ್ಮ ಪರವಾಗಿ ಬುದ್ದಿ ಜೀವಿಗಳು , "ಸ್ವಘೋಷಿತ ಮಾನವ ಹಕ್ಕು ರಕ್ಷಕರು", "ಅತಿ ಸೆಕ್ಯುಲರ್ ವಾದಿಗಳು" ರಂಪಾಟ ಮಾಡುತ್ತಾರೆಂದು ಗ್ಯಾರಂಟಿ! ಅದೇ ಹೆಸರಲ್ಲಿ ಭದ್ರತಾ ಪಡೆಗಳ ಮೇಲೆ, ಪೊಲೀಸರ ಮೇಲೆ ಗೂಬೆ ಕೂರಿಸುವ ಲೆಟರ್ ಹೆಡ್ ಸಂಘಟನೆಗಳು ನಮ್ಮಲ್ಲಿ ಬೇಕಾದಷ್ಟು ಇವೆ! (ಎಲ್ಲಿಂದಲೋ ಪ್ರತ್ಯಕ್ಷವಾಗುವ ತೀಸ್ತ ಸೆಟಲ್ ವಾದ್ ಇದಕ್ಕೊಂದು ಉದಾಹರಣೆ)
ಅಮಾಯಕರು ಬಾಂಬ್ ಸಿಡಿದು ಸತ್ತರೆ, ಭಯೋತ್ಪಾದಕರಿಂದ ನಮ್ಮ ಪೊಲೀಸರು ಅಥವಾ ಸೈನಿಕರು ಉಗ್ರಗಾಮಿ ಗುಂಡಿಗೆ ಹತ್ಯೆಗೆ ಒಳಗಾದರೆ ನಾಚಿಕೆಗೆಟ್ಟ ಸಂಘಟನೆಗಳಿಗೆ ಅದೊಂದು ವಿಷಯವೇ ಅಲ್ಲ!


Click on image to read news from Daijiworld.


No comments: