ಅಧಿಕಾರ ಕಳೆದುಕೊಂಡು ವಿಲ ವಿಲ ಒದ್ದಾಡುತ್ತ, ಸರಕಾರದ ಪತನಕ್ಕೆ ಗೊಂದಲ ಸೃಷ್ಟಿಸುತ್ತಾ ಜನರ ಜೀವಗಳೊಂದಿಗೆ ಚೆಲ್ಲಾಟ ನಡೆಸುತ್ತಿರುವ ಕಾಂಗ್ರೆಸ್ಸ್ , ಜನತಾ ದಳ ಅವರೊಂದಿಗೆ ಕೈ ಜೋಡಿಸುವ ಬುದ್ದಿ ಜೀವಿಗಳು!
ಎಲ್ಲ ಘಟನೆಗಳೂ ಇವರಿಂದ ಪ್ರಾಯೋಜಿತ?
=====
ಗಂಟಲು ಹರಿಯುವಂತೆ ಕಿರಿಚಾಡುತ್ತಿರುವ ಖರ್ಗೆಯವರಿಗೆ ತಾನು ಗೃಹ
ಸಚಿವನಾಗಿದ್ದಾಗ ಆದ ಎಲ್ಲ ಘಟನೆಗಳು ಮರೆತು ಹೋದ ಹಾಗಿದೆ!
ವೀರಪ್ಪನ್ ಕಾಲದ ಘಟನೆಗಳಿಂದ ಹಿಡಿದು, ಮಂಗಳೂರಿನ ಕೋಮು ಗಲಭೆಗಳನ್ನು ಅವರು ಹೇಗೆ ನಿಭಾಯಿಸಿದ್ದಾರೆ ಎಂದೂ ಜನರಿಗೆ ತಿಳಿದಿದೆ! ಈಗ ತಾನು ಅಧಿಕಾರದಲ್ಲಿ ಇಲ್ಲ ಎಂದೂ ಅವರು ಮರೆತ ಹಾಗಿದೆ...
1 comment:
Sir,
I had read in one of the books written by the secretary to Dr. APJ Kalam while he was a president that our most beloved president had repented the only mistake he had done was enforcing President rule in Bihar on directives of the PM Manmohan Singh.
One sincere question, probably you could ask the oppostion as well "is this country safe for an ordinary Hindu like me and will my generation survive here, or should I plea to any other nation if I have to be a Hindu..."
Post a Comment