ನಿಜ ಕೋಮು ವಾದಿಗಳು ಯಾರು - ಬಣ್ಣ ಬಯಲು! ಗಾಯಾಳು ಪೋಲೀಸರನ್ನು ನಿರ್ಲಕ್ಷಿಸಿ ಶಾಂತಿ ಕೆಡಿಸಲು ಸರ್ವ ಪ್ರಯತ್ನ... ಹೆಣಗಾಡುತ್ತಿರುವ ಕೇಂದ್ರ...
ಇಂದಿನ ಗಲಭೆ ಪ್ರವಾಸಿ : ಮಾರ್ಗರೆಟ್ ಆಳ್ವ
ಮಂಗಳೂರಿನಲ್ಲಿ ಪರಿಸ್ಠಿತಿ ಸಂಪೂರ್ಣವಾಗಿ ಸಹಜ ಸ್ಠಿತಿಗೆ ಬಂದಿದ್ದರೂ, ತಮ್ಮ ಬೇಳೆ ಬೇಯಿಸಿಕೊಳ್ಳಲು ಬರುವ ರಾಜಕಾರಣಿಗಳ ದಂಡಿನ್ನೂ ನಿಂತಿಲ್ಲ. ಇಂದಿನ ಗಲಭೆ ಪ್ರವಾಸಿ ಮಾರ್ಗರೆಟ್ ಆಳ್ವರಂತೂ ಒಂದು ಹೆಜ್ಜೆ ಮುಂದು ಹೋಗಿ ಹಿಂದು-ಕ್ರಿಶ್ಚಿಯನ್ನರ ಶಾಂತಿ ಸಭೆ ಸರಿಯಲ್ಲವೆಂಬ ಧಾಟಿಯಲ್ಲಿ ಮಾತಾಡಿದ್ದಾರೆ!
ಇದನ್ನು ಪ್ರಶ್ನಿಸಿದ ಪತ್ರಕರ್ತರ ಪ್ರಶ್ನೆಗೆ ವಿಚಲಿತರಾಗಿ ಏನೇನೋ ಹೇಳಿ ಪತ್ರಿಕಾಗೋಷ್ಟಿಯಲ್ಲಿ ಸಂಗತಿ ನಡೆದಿದೆ.
"ಉದಯವಾಣಿ" ವರದಿ ಇಲ್ಲಿದೆ!
ವಿಚಲಿತರಾದ ಮಾರ್ಗರೆಟ್ ಆಳ್ವ
ಮಂಗಳೂರು ನಗರ ಸಹಜ ಸ್ಥಿತಿಗೆ ಬಂದಿದೆ, ಹಿಂದೂ ಹಾಗೂ ಕ್ರಿಸ್ಚಿಯನ್ ಸಮುದಾಯದ ಮುಖಂಡರು ಒಟ್ಟು ಸಭೆ ನಡೆಸಿ, ಜಂಟಿ ಪತ್ರಿಕಾಗೋಷ್ಠಿ ಏರ್ಪಡಿಸಿ ಈ ವರೆಗಿನ ಅಹಿತಕರ ಘಟನೆಗಳನ್ನು ಮರೆತು ಸಹೋದರತ್ವದಲ್ಲಿ ಬಾಳುವುದಾಗಿ ಹೇಳಿಕೆ ನೀಡಿದ್ದಾರೆ. ಇಷ್ಟಾದ ಮೇಲೆಯೂ ಇದನ್ನು ಮತ್ತೆ ಮತ್ತೆ ಕೆದಕುವ ಅವಶ್ಯಕತೆ ಇದೆಯೇ ಎಂದು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾರ್ಗರೆಟ್ ಆಳ್ವ ಅವರಿಗೆ ಪತ್ರಕರ್ತರಿಂದ ಎದುರ್‍ಆದ ಪ್ರಶ್ನೆ. ಇದರಿಂದ ವಿಚಲಿತರಾದ ಆಳ್ವ ಅವರು ಹಿಂದೂ-ಕ್ರಿಶ್ಚಿಯನ್ ನಾಯಕರ ಸಭೆ ಹಾಗೂ ಜಂಟಿ ಪತ್ರಿಕಾಗೋಷ್ಠಿಗೆ ಸಹಮತ ಇಲ್ಲ ಎಂದು ಬಿಷಪ್ ನನ್ನಲ್ಲಿ ಹೇಳಿದ್ದಾರೆ ಎಂದು ನುಡಿದರು!
ಮಾರ್ಗಕ್ಕೆ ಇಳಿಯದೆ ಚರ್ಚ್ ಗಳ ಆವರಣದೊಳಗೆ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರ ಮೇಲೆ ಕಲ್ಲೆಸೆದಿದ್ದಾರೆ, ಪ್ರಚೋದನೆ ಇಲ್ಲದೆ ಲಾಠೀ ಚಾರ್ಚ್ ಮಾಡಿದ್ದಾರೆ, ಸೆಕ್ಷನ್ ಜಾರಿ ಮಾಡದೆ ಲಾಠೀ ಚಾರ್ಜ್ ಮಾಡಲಾಗಿದೆ ಎಂದು ಆರೋಪಿಸಿದಾಗ ಪೊಲೀಸರಿಗೂ ಗಾಯಗಳಾಗಿವೆ, ಅವರು ಆಸ್ಪತ್ರೆಯಲ್ಲಿ ಇದ್ದಾರೆ, ಅವರನ್ನು ಭೇಟಿಯಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ "ಇಲ್ಲ" ಎಂದು ಉತ್ತರಿಸಿದರು!

==============ಕೊನೆ ಹನಿ =================
ಇವರು ಏನು ಸಾಧನೆ ಮಾಡಿದ್ದರೆಂದು ಇವರಿಗೆ "ವೀರೋಚಿತ" ಸ್ವಾಗತ? ಇವರ ಸಾಧನೆ ಪೊಲೀಸರಿಗೆ ಹೊಡೆದದ್ದು!
2 comments:
This is a very good Caption for such a people.
Dear Acharya
Please Do not have negative feeling and thoughts about christians. if New life group is doing wrong just take action on them or discuss with them and stop their activity which even i dont like it because i want Hindu culture to remain and flarish, Just remeber Christian contribution to Society, they are thousand time more than what your community done to others. Every School or collage 85% of the students are Hindus, I belive 99% of Hidus are good and friendly and co-existance, I cannot even imagin that they will become my enemies, there is no point in hating christains. It is first time in Mangalore Christians have been attacked, Church have been descrated such a large scale, initaly Govt. remain as just spectator some case as if it is a part of Bajrangdal, if you feel if you are so strong you can go to Kashmir chase all Anti Indians.
we have a long histry of brotherhood with Hindus, dont distroy this faith. I will protect Hindus more than christian any given circumstance, but your Govt deeds are not in good taste.
Post a Comment