Sunday, November 23, 2008

ಗೋಡಂಬಿ ಉದ್ಯಮದಿಂದ ಉದ್ಯೋಗವಕಾಶ ಹೆಚ್ಚಳ


ಗೋಡಂಬಿ ಉದ್ಯಮಕ್ಕೊಂದು ದಿಕ್ಕು ತೋರಿಸುವ ವಿಶನ್ 2020

ರಾಜ್ಯದ ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ ಮಾತನಾಡಿ, ಬಡವರ ಅಂಗಳದಲ್ಲಿ ಬೆಳೆದು ಶ್ರೀಮಂತರ ತಟ್ಟೆಯಲ್ಲಿರುವ ವಸ್ತುವಾದ ಗೋಡಂಬಿ ಅತಿ ಹೆಚ್ಚು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಿರುವ, ರಫ್ತು ಮಾಡಲು ಅರ್ಹವಾದ ಉದ್ಯಮವಾಗಿದೆ. ರಾಜ್ಯ ಸರಕಾರದಿಂದ ತೆರಿಗೆ ಪಾಲಿಸಿಯಲ್ಲಿ ಸಡಿಲಿಕೆ ಮುಂತಾದ ವಿಷಯದಲ್ಲಿ ಅದ್ಯ ಗಮನ ನೀಡಲಾಗುವುದು. ಈ ಉದ್ಯಮ ಜಗತ್ತಿನ ಶ್ರೇಷ್ಠ ಉದ್ಯಮಗಳ ಸಾಲಿಗೆ ಸೇರಲಿ ಎಂದು ಶುಭ ಹಾರೈಸಿದರು. ಗೋಡಂಬಿ ಉದ್ಯಮದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗವಕಾಶ ಹೆಚ್ಚಳವಾಗಿದೆ. ಈ ಉದ್ಯಮಕ್ಕೆ ಭಾರತ ಸರಕಾರ ಉತ್ತೇಜನ ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಅಸ್ಕರ್ ಫೆರ್ನಾಂಡಿಸ್ ತಿಳಿಸಿದರು.
ಅವರು ಶನಿವಾರ ನಗರದ ಕಾಪಿಕಾಡ್‌ನ ಸುಪ್ರಭಾತದಲ್ಲಿ ನಡೆದ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಸ್ಥೆ, ಭಾರತೀಯ ರಫ್ತು ಉತ್ತೇಜನ ಮಂಡಳಿಯ ವಿಷನ್-೨೦೨೦ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

The project hopes to increase cashew kernel production from the present 1.15-lakh MT to 2.75-lakh MT a year, raw nut production to 19-lakh MT, widening the overseas market to 125 countries from the current 65, achieving 50 per cent compounded average growth rate in exports in the case of 20 focus-counties, ensure 20 per cent of the cashew exported is value-added. Former chairman of CEPCI Walter D’Souza said Vietnam was an emerging market and it threatened to overtake India as the leading exporter of cashew. An attempt was on to float "Global Cashew Alliance" with Vietnam and Brazil, which was the other major exporter of cashew. (report from Mangalorean)

No comments: