(ಚಿತ್ರ ವರದಿ : ಗಲ್ಫ್ ಕನ್ನಡಿಗ , ಇನ್ನಷ್ಟು ಚಿತ್ರಕ್ಕೆ ಕ್ಲಿಕ್ ಮಾಡಿ)
ಉಡುಪಿ:ನ,16.ಕೇ೦ದ್ರ ಹೆಚ್ಹಿನ ಮತ್ತು ಪ್ರಸಾರ ಸಚಿವಾಲಯದ ಎಲ್ಲ ಮಾಧ್ಯಮ ಘಟಕಗಳು,ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ೦ಚಾಯತ್ ಸಹಯೋಗದೊ೦ದಿಗೆ ಉಡುಪಿ ಜಿಲ್ಲೆಯ ಕು೦ದಾಪುರದ ಗಾ೦ಧಿಮೈದಾನದಲ್ಲಿ 5ದಿನಗಳ ಕಾಲ ಪ್ರಚಾರಾ೦ದೋಲನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ(ಇ೦ದು) ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು, ಗೃಹ ಮ೦ತ್ರಿಗಳಾದ ಡಾ.ವಿ.ಎಸ್.ಆಚಾರ್ಯರವರು ಇದರ ಉದ್ಘಾಟನೆಯನ್ನು ನೆರವೇರಿಸಿ ಸಾರ್ವಜನಿಕ ಮಾಹಿತಿ ಆ೦ದೋಲನಕ್ಕೆ ಚಾಲನೆಯನ್ನು ನೀಡಿದರು.
ಕೇ೦ದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ದೇಶಲ್ಲೆಡೆ ಜನರಿಗೆ ಮುಟ್ಟಿಸುವ ಕೇ೦ದ್ರ ಸರ್ಕಾರದ ಮಾಧ್ಯಮ ಸ೦ವಹನ ಸ೦ಸ್ಥೆಯಾದ ವಾರ್ತಾಶಾಖೆ(ಪಿಐಬಿ)ಸಾರ್ವಜನಿಕ ಮಾಹಿತಿ ಆ೦ದೋಲನ ಎ೦ಬ ಕಾರ್ಯತ೦ತ್ರವನ್ನು ಹಾಕಿಕೊ೦ಡಿದೆ. ಪ್ರಮುಖವಾಗಿ ಭಾರತ ಸರಕಾರ ಭಾರತ ನಿರ್ಮಾಣ ಕಾರ್ಯಕ್ರಮ ಕುರಿತು ಅರ್ಹ ಫಲಾನುಭವಿಗಳನ್ನು ಆ೦ದೋಲನಕ್ಕೆ ಆಹ್ವಾನಿಸಿ ಅರಿವು ಮುಡಿಸುವುದೇ ಇದರ ಉದ್ದೇಶವಾಗಿದೆ.
ಸಚಿವ ಆಚಾರ್ಯರವರು ಆರ೦ಭದಲ್ಲಿ ವಸ್ತುಪ್ರದರ್ಶನ, ಚಿತ್ರಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಸಾ೦ಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನ೦ತರ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೂ ನಗರಪ್ರದೇಶದ ಜನರಿಗೆ ದೊರಕುವ೦ತಹ ವ್ಯವಸ್ಥೆಯನ್ನು ನೀಡಬೇಕಾಗಿದೆ. ಅಭಿವ್ರದ್ಧಿ ಕೆಲಸದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಅದನ್ನು ನಾವೆಲ್ಲರೂ ಅಳವಡಿಸಿಕೊ೦ಡಾಗ ಮಾತ್ರ ಅಭಿವ್ರದ್ಧಿಗೆ ಸಹಾಯವಾಗಲಿದೆ.ಮತ್ತು ನಮ್ಮ ಪರಿಸರದಲ್ಲಿ ಉತ್ತಮ ಅಭಿವ್ರದ್ದಿ ಕಾಮಗಾರಿ ನಡೆಯಲು ಸಾಧ್ಯವೆ೦ದು ಅವರು ನುಡಿದರು.
ನ೦ತರ ನಡೆದ ಸಮಾರ೦ಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪ೦ಚಾಯತ್ ಅಧ್ಯಕ್ಷರಾದ ರಾಜು ಪೂಜಾರಿಯವರು ವಹಿಸಿದ್ದರು.
ಶಾಸಕಾರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಪ್ರತಾಪ್ ಚ೦ದ್ರ ಶೆಟ್ಟಿ, ಶಾಸಕ ಲಾಲಾಜಿ ಮೆ೦ಡನ್, ಕು೦ದಾಪುರ ತಾ.ಪ೦ ಅಧ್ಯಕ್ಷರಾದ ರಾಜು ದೇವಾಡಿಗ,ಕು೦ದಾಪುರ ನ.ಸಭೆಯ ಅಧ್ಯಕ್ಷರಾದ ಮೋಹನ್ ದಾಸ್ ಶೆಣೈ,ಉ.ಜಿ.ಪ೦ನ ಕಾರ್ಯನಿರ್ವಾಹಣಾಧಿಕಾರಿಯಾದ ಪ್ರಸನ್ನ ಕುಮಾರ್, ಅಧಿಕಾರಿಯಾದ ನತಷ ಡಿ’ಸೋಜ,ಕೆ.ಎನ್ ರಮೇಶ್ ರವರು ಸಮಾರ೦ಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎ೦.ನಾಗೇ೦ದ್ರರವರು ಸ್ವಾಗತಿಸಿದರು. ಫ್ರ್ಯಾ೦ಕ್ ನರೋನ್ಹಾರವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಟಿ.ಬಿ. ನ೦ಜು೦ಡಸ್ವಾಮಿಯವರು ವ೦ದಿಸಿದರು.

No comments:
Post a Comment