Friday, November 28, 2008

ದೇಶದ ಮೇಲಣ ಆಕ್ರಮಣ: ಒಟ್ಟಾಗಿ ಎದುರಿಸಲು ಮೋದಿ ಕರೆ







2 comments:

Unknown said...

HOPE ACTIONS WILL BE TAKEN ON WAR FOOTING IN PROVIDING TRAINING TO POLICE FORCE IN KARNATAKA, ESPECIALLY SENDING THEM FOR TRAINING IN ISRAEL

Anonymous said...

ಸನ್ಮಾನ್ಯ ಗೃಹಮಂತ್ರಿಯವರು ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮಾಡುತ್ತಿರುವ ಪ್ರಯತ್ನಗಳು ನಿಜವಾಗಲು ಶ್ಲಾಘನಿಯ, ಅದರೆ ಇಲಾಖೆಯನ್ನು ಬಲಪಡಿಸುವ ಮೊದಲು ಈ ಇಲಾಖೆಯಲ್ಲಿರುವಂತಹ ಕೆಲವು ನ್ಯೂನತೆಗಳ ಕಡೆ ಗಮನಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ, ಹಾಲಿ ನಮ್ಮ ಪೊಲೀಸ್ ಇಲಾಖೆಯು ಸಿವಿಲ್ ಹಾಗು ರಿಸರ್ವ್‌ ಎಂದು ಎರಡು ಭಾಗವಾಗಿ ಬೇರ್ಪಡಿಸಲಾಗಿದ್ದು ಸಿವಿಲ್‌ ವಿಭಾಗದಲ್ಲಿರುವ ಸಿಬ್ಬಂದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಹಾಗು ರಿಸರ್ವ ಸಿಬ್ಬಂದಿಗಳೂ ಕೇವಲ ಕಾವಲುಗಾರರ ಹಾಗೆ ಕೆಲಸ ನಿರ್ವಹಿಸುತ್ತಿದ್ದು ಇವರಿಗೆ ಯಾವುದೇ ರೀತಿಯ ಬೆಲೆ ಸಿಗುತ್ತಿಲ್ಲ,ಇವರಲ್ಲಿರುವಂತಹ ಹಲವಾರು ವಿದ್ಯಾವಂತ,ಸದೃಡ ಸಿಬ್ಬಂದಿಗಳು ಅವರ ಸಾಮರ್ಥ್ಯವು ವೆರ್ಥವಾಗುತ್ತಿದೆ, ಇವರು ತಮ್ಮ ನೇಮಕಾತಿಯಿಂದ ಹಿಡಿದು ನಿವೃತ್ತಿಯಾಗುವವರೆಗೆ ಕೇವಲ ಕಾವಲುಗಾರರಾಗಿಯೇ ಕೆಲಸನಿರ್ವಹಿಸುತ್ತ ಇರಬೇಕಾದ ಪರಿಸ್ಥಿತಿಯಿರುವುದರಿಂದ ಇವರಲ್ಲಿರುವ ಕರ್ಯಕ್ಷಮತೆ ಕುಗ್ಗಿ ಹಲವಾರು ದುಷ್ಚಚಟಗಳಿಗೆ ಇಡಾಗುತ್ತಿರುವುದು ನಾವು ಕಾಣಬಹುದು ಅದ್ದರಿಂದ ಇಲಾಖೆಯ ಯಾವುದೆ ವಿಭಾಗದಿಂದ ಸಿಬ್ಬಂದಿಗಳು ತಮ್ಮ ಸಾಮಥ್ಯವನ್ನು ‌ವೃದ್ದಿಸಿಕೊಂಡು ನಾಗರೀಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಕಲ್ಫಿಸಿಕೊಡಬೇಕು,ಹಾಗೆಯೆ ಅಸಮರ್ಥರಾಗಿರುವಂತಹ ನಾಗರೀಕ ಸಿಬ್ಬಂದಿಗಳನ್ನು ರಿಸರ್ವ್‌ ವಿಭಾಗಕ್ಕೆ ವರ್ಗಾಯಿಸಬೇಕು,ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮೊದಲು ಸಿವಿಲ್, ರಿಸರ್ವ್‌ ಎನ್ನುವ ಭೇದಭಾವವನ್ನು ತೆಗೆದು ಹಾಕಬೇಕು ಸಮರ್ಥರಾಗಿರುವಂತಹ ಸಿಬ್ಬಂದಿಯನ್ನು ಅವರ ಕಾರ್ಯಕ್ಷಮತೆ ಹಾಗು ಯೋಗ್ಯತೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸ ಬೇಕು, ನಮ್ಮ ಸಶಸ್ತ್ರ ಪಡೆಗಳಲ್ಲಿ ಹಲವಾರು ಪದವಿಧರರು ಹಾಗು ದೈಹಿಕವಾಗಿ ಸಮರ್ಥರಾಗಿರುವ ಸಿಬ್ಬಂದಿಗಳಿದ್ದಾರೆ ಹಾಗೆ ಯೇ ಸಿವಿಲ್ ಪಡೆಗಳಲ್ಲಿ ಅಸಮರ್ಥರಾಗಿರುವ ಸಿಬ್ಬಂದಿಗಳಿದ್ದಾರೆ ಅದ್ದರಿಂದ ರಿಸರ್ವ, ಸಿವಿಲ್ ಎಂಬುವ ಭೇದವಿಲ್ಲದೆ ಸಕ್ಷಮ ಸಿಬ್ಬಂದಿಯವರ ಸಾಮರ್ಥ್ಯವನ್ನು ಮೌಲ್ಯಮಾಪನಮಾಡಿ ಇಲಾಖೆಯ ಯಾವ ವಿಭಾಗದಲ್ಲಾದರು ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು, ಈಗಾಗಲೆ ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಈ ಸೌಲಭ್ಯ ವಿರುವುದನ್ನು ನಾವು ಕಾಣಬಹುದು.ಇದರಿಂದ ನಮ್ಮ ಪೊಲೀಸ್ ಸಿಬ್ಬಂದಿಯವರಲ್ಲಿರುವ ಮೇಲು ಕೀಳು ಎಂಬುವ ಭಾವನೆ ದೂರವಾಗಿ ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮುಂದೆ ಬರಬಹುದು. ಹಾಗು ನಮ್ಮ ಇಲಾಖೆಯಲ್ಲಿ ಇರುವಂತಹ ಮಾನವ ಸಂಪನ್ಮೂಲವನ್ನು ವ್ಯೆರ್ಥವಾಗಲು ಬಿಡದೆ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬಹುದು,ಇದರಿಂದ ನಾವು ಈಗ ಎದುರಿಸುತ್ತಿರುವ ಸಿಬ್ಬಂದಿಕೊರತೆಯ ಸಮಸ್ಯೆಯನ್ನು ಸಹ ಅರ್ದದಷ್ಟು ಕಡಿಮೆ ಮಾಡಬಾಹುದು ,,,