This post is dedicated to the brave men who laid their lives protecting us...
============================
ಉಗ್ರರಿಗಿಂತ ನೀಚರು...
ಭಯೋತ್ಪಾದನಾ ಕೃತ್ಯ ನಡೆವ ಮೊದಲುಪೊಲೀಸರು ಉಗ್ರರನ್ನು ಬಂಧಿಸಿದರೆ...ಬುದ್ದಿಜೀವಿ/ ಸ್ವಘೋಷಿತಮಾನವ ಹಕ್ಕು ಪ್ರತಿಪಾದಕರು ಅವರ ಬೆಂಬಲಕ್ಕೆ ಬಂದುಪೋಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು ಗ್ಯಾರಂಟಿ !
ಎಲ್ಲಾದರೂ ಭಯೋತ್ಪಾದಕ ಕೃತ್ಯ ನಡೆದು ಬಿಟ್ಟು ಜನ ಸತ್ತರೆಜನರು ಪೋಲೀಸರನ್ನು "ಗುಪ್ತ ಚರ ವೈಫಲ್ಯ" ಕ್ಕೆ ತರಾಟೆಗೆತೆಗೆದುಕೊಳ್ಳುವುದು ಖಚಿತ ! ಒಟ್ಟಾರೆ, ಪೊಲೀಸರ/ ಆಡಳಿತದ ಮೇಲೆ ಜನರ ವಿಶ್ವಾಸ ಕಡಿಮೆಮಾಡುವುದು ಉಗ್ರರ ಉದ್ದೇಶ. ಇದಕ್ಕೆ ಬಲಿ ಬೀಳದೆ ಇರುವುದುಬುದ್ದಿವಂತಿಕೆ! (ನಮ್ಮ ಸ್ವಘೋಷಿತ ಮಾನವ ಹಕ್ಕು/ ಅತಿಸೆಕ್ಯುಲರ್ ವಾದಿಗಳು ಯಾರೆಂದು ಅರಿತರೆ ಉತ್ತಮ)
Terrorism presents a challenge to law enforcement since it requires police/agencies to act proactively against crimes (terrorist acts) that in many cases have not yet been committed. (with the risk of facing charges by Human rights activists, in the usual lines of "arrest of the innocent" "encounter" "diversionary tactics" etc.,)If the police wait, as they do traditionally, to react to terrorist crimes after they are committed, then the role of the police is that of a first responder, and an investigator. (again the Police/ forces would be in the receiving end for "intelligence failure" "tactical incoordination" "lack of competence to save lives" "inaction" etc.,) The public, however, expects police to deal with terrorism differently.This is mainly because crimes such as rape, theft, robbery and even murder target the individual while terrorism targets the public. As such, the public demands that the police act to prevent terrorism before it becomes a criminal reality.
So, the message is: please let the investigating agencies do their job, too much curiosity on the part of media, hampers the investigations/ outcome.
Terrorists in our midst...
ಒಂದೋ ಎರಡೋ "ಶಂಕಿತ" ಭಯೋತ್ಪಾದಕರು ಪೋಲಿಸರಿಂದ ಹತರಾದರೆ ಭೂಮಿ ಆಕಾಶ ಒಂದಾಗುವಂತೆ ಗಲಾಟೆ ಎಬ್ಬಿಸುವ ಬುದ್ದಿ ಜೀವಿಗಳು, ಚಿಂತಕರು, ಸ್ವಘೋಷಿತ ಮಾನವ ಹಕ್ಕು ಪ್ರತಿಪಾದಕರು ಮುಂಬಯಿಯಲ್ಲಿ ನೂರಕ್ಕೂ ಮಿಕ್ಕಿ ಅಮಾಯಕರು ಉಗ್ರರ ಗುಂಡಿಗೆ ಬಲಿಯಾಗುವಾಗ ಏಕೆ ನಿದ್ರಿಸುತ್ತಿದ್ದಾರೆ?ಮಾನವ ಹಕ್ಕು ಉಲ್ಲಂಘನೆ ನೆವನದಲ್ಲಿ ನಮ್ಮ ಪಡೆಗಳ ಸ್ತೈರ್ಯ ಕುಂದಿಸಿ, ಹೈರಾಣ ಮಾಡುವ ಇವರು ಒಂಥರಾ ಉಗ್ರರೇ!
No comments:
Post a Comment