Saturday, December 6, 2008

ಅಕ್ರೋಶ , ಸಿಟ್ಟು ಉಗ್ರರ ಮೇಲೆ...Root of all problems lies in Terrorism!

No amount of arms / ammunition , surveillence equipment can fight terror...you need a mindset to achieve counter terrorism!
ಎಷ್ಟೋ ದಿನಗಳ ತಯಾರಿ ವ್ಯರ್ಥ...ಎಲ್ಲೇ ಹೋದರು ಭದ್ರತಾ ತಪಾಸಣೆ...ಹಾಯಾಗಿ ಸಿನೆಮ ನೋಡಲೂ ಆಗದಂತೆ ಹೆದರಿಸುವ ಎಸ್ ಎಂ ಎಸ್ ಗುಮ್ಮಗಳು...
ನಿಮ್ಮ ಕೋಪ ಯಾರ ಮೇಲೆ? ಎಲ್ಲ ತೊಂದರೆ ಕೊಡುವ ಉಗ್ರರ ಮೇಲೋ...(ಅಥವಾ ಉಗ್ರ ಬಯಸುವಂತೆ ಸರಕಾರದ ಮೇಲೋ?)

ಭ ಯೋತ್ಪಾದನಾ ಕೃತ್ಯ ನಡೆವ ಮೊದಲುಪೊಲೀಸರು ಉಗ್ರರನ್ನು ಬಂಧಿಸಿದರೆ...ಬುದ್ದಿಜೀವಿ/ ಸ್ವಘೋಷಿತಮಾನವ ಹಕ್ಕು ಪ್ರತಿಪಾದಕರು ಅವರ ಬೆಂಬಲಕ್ಕೆ ಬಂದುಪೋಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು ಗ್ಯಾರಂಟಿ !ಎಲ್ಲಾದರೂ ಭಯೋತ್ಪಾದಕ ಕೃತ್ಯ ನಡೆದು ಬಿಟ್ಟು ಜನ ಸತ್ತರೆಜನರು ಪೋಲೀಸರನ್ನು "ಗುಪ್ತ ಚರ ವೈಫಲ್ಯ" ಕ್ಕೆ ತರಾಟೆಗೆತೆಗೆದುಕೊಳ್ಳುವುದು ಖಚಿತ ! ಒಟ್ಟಾರೆ, ಪೊಲೀಸರ/ ಆಡಳಿತದ ಮೇಲೆ ಜನರ ವಿಶ್ವಾಸ ಕಡಿಮೆಮಾಡುವುದು ಉಗ್ರರ ಉದ್ದೇಶ. ಇದಕ್ಕೆ ಬಲಿ ಬೀಳದೆ ಇರುವುದುಬುದ್ದಿವಂತಿಕೆ!
(ನಮ್ಮ ಸ್ವಘೋಷಿತ ಮಾನವ ಹಕ್ಕು/ ಅತಿಸೆಕ್ಯುಲರ್ ವಾದಿಗಳು ಯಾರೆಂದು ಅರಿತರೆ ಉತ್ತಮ)




If you are troubled/ feel harassed/unsafe...do not get angry with the government! Instead ask yourself, whether you have contributed effectively towards terror mitigation? Also ask the so called intellectuals/ human rights activists whether the lives lost in Mumbai terror attack, does not mean anything to them? Also note that, we need not listen to the Western nations lessons on terro, as not a single citizen in Britain, France, or the United States has his daily routine in his native country disrupted as a result of terror... Read more...

No comments: