He told presspersons here that this was one of the seven recommendations forwarded to the Prime Minister after detailed deliberations on strengthening security arrangements in the State in the aftermath of Mumbai attacks.
Earlier, Mr. Acharya received salute from 11th batch of police trainees, who presented an attractive passing-out parade at the police parade Grounds here. They had undergone training at the Dakshina Kannada Police Training School.
ಪೂರ್ತಿ ವರದಿಗೆ ಚಿತ್ರ ಕ್ಲಿಕ್ ಮಾಡಿ..
ಅಂತರಿಕ ಭದ್ರತಾ ದಳ ತೆರೆಯಲು ತೀರ್ಮಾನ:
ಮಂಗಳೂರು: ಆಂತರಿಕ ಭದ್ರತಾ ದಳ ವಿಭಾಗವನ್ನು ತೆರೆಯಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯದ ಗೃಹಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ಅವರು ಶನಿವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ತರಬೇತಿ ಪೊಲೀಸ್ ಶಾಳೆಯ ೧೧ನೆ ತಂಡದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಅವರು ಶನಿವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ತರಬೇತಿ ಪೊಲೀಸ್ ಶಾಳೆಯ ೧೧ನೆ ತಂಡದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
1 comment:
State Government plans to set up police check posts at the 18 fish-landing centres along the 320-km Karnataka coast.
Related to the above...Please donot let it be another money collection center.
As the famous advertisement about tiger protection goes... "When the buying stops, killing stops"
When the corruption stops, effective policing is achieved.
Post a Comment