Wednesday, December 10, 2008

ಉಗ್ರರ ಕೈಯಲ್ಲಿ ಒಂದು ಹೊಸ ಅಸ್ತ್ರ...ಅಮಾಯಕರ ಹತ್ಯೆ ಆದಾಗ ಅಡಗಿರುವ ಮಾನವ ಹಕ್ಕು ಪ್ರತಿಪಾದಕ ಸ್ವಘೋಷಿತ ಬುದ್ದಿ ಜೀವಿಗಳು!

ಡಿಸೆಂಬರ್ 10 ಮಾನವ ಹಕ್ಕು ದಿನ...
ಜನಸಾಮಾನ್ಯ ಮಾನವ ಹಕ್ಕು ಪ್ರತಿಪಾದಕರನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ದಿನ!
ಕ್ರಿಮಿನಲ್ಗಳು , ಜಿಹಾದಿಗಳು , ಎಡ ಪಂಥೀಯರ ಹೊಸ ಅಸ್ತ್ರವೇ ಮಾನವ ಹಕ್ಕು ಹೆಸರಲ್ಲಿ ಪೊಲೀಸರ ಸ್ತೈರ್ಯ ಕುಂದಿಸುವ ಕೆಲಸ?

ಉಗ್ರರು ಜನಸಾಮಾನ್ಯನನ್ನು ಗುಂಡಿಟ್ಟು ಸಾಯಿಸಿದಾಗ, ಕರ್ನಾಟಕದಲ್ಲಿ ಎಡ ಪಂಥೀಯ ಉಗ್ರರು ಅಮಾಯಕರನ್ನು ಸಾಯಿಸುವಾಗ "ಮಾನವ ಹಕ್ಕು" ಪ್ರತಿಪಾದಕರು, ಬುದ್ದಿಜೀವಿಗಳು, ಸ್ವಘೋಷಿತ ಚಿಂತಕರು ಎಲ್ಲಿದ್ದಾರೆ? ಉಗ್ರರು ಸತ್ತಾಗ, ಎಡ ಪಂತೀಯರನ್ನು, ಪುಂಡರನ್ನು, ಕಳ್ಳರನ್ನು ಪೊಲೀಸರು ಬಂಧಿಸಿದಾಗ ಮಾತ್ರ ಇವರು ಹುಯಿಲೆಬ್ಬಿಸುವುದು ಏಕೆ? ಇವರಿಗೆ ಬೆಂಬಲ ಯಾರದ್ದು?
ಡಿಸೆಂಬರ್ ಹತ್ತರಂದು ಮಾನವ ಹಕ್ಕು ದಿನಾಚರಣೆ...ಈ ಸೋಗಲಾಡಿ ಬುದ್ದಿಜೀವಿಗಳನ್ನು ತರಾಟೆಗೆ ಏಕೆ ತೆಗೆದುಕೊಳ್ಳಬಾರದು?
Human rights activists are silent while innocent lives are lost to the terror attacks, leftist terror groups...December 10th is the Human Rights Day...Common man has to take these self styled "human rights activists" into task...ask them why they raise a hue and cry only when some terrorist is arrested or some leftist extremist is encountered?

No comments: