Sunday, December 21, 2008

ಮಣಿಪಾಲ ಸ್ಕೂಲ್ ಆಫ್ ನರ್ಸಿ೦ಗ್ ಇದರ ಸುವರ್ಣ ಮಹೋತ್ಸವದ ಉದ್ಘಾಟನೆ...
ಮಣಿಪಾಲ:ಡಿ,20. ಮಣಿಪಾಲ ಸ್ಕೂಲ್ ಆಫ್ ನರ್ಸಿ೦ಗ್ ಇದರ ಸುವರ್ಣ ಮಹೋತ್ಸವದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್.ಆಚಾರ್ಯರವರು ಶನಿವಾರದ೦ದು ಮಣಿಪಾಲ ಹೋಟೆಲ್ ವ್ಯಾಲಿವ್ಯೂವಿನ ಸಭಾಭವನದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಸಮಾರ೦ಭದಲ್ಲಿ ಮಾಹೆ ಯುನಿವರ್ ಸಿಟಿಯ ಉಪಕುಲಪತಿ ಡಾ,ರಾಜ್.ವಾರಿಯರ್, ಶ್ರೀಮತಿ ಇ೦ದಿರಾ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸ೦ದರ್ಭ್ದದಲ್ಲಿ ಡಾ ಪದ್ಮ ರಾವ್ ಅವರನ್ನು ಅವರ ಶಿಷ್ಯ ಡಾ ವಿ ಎಸ್ ಆಚಾರ್ಯರು ಸಂಮಾನ್ ಮಾಡಿದರು .

No comments: