ಅಲ್ಲಿ ಪೋಲಿಸರಿಲ್ಲ, ಇಲ್ಲಿ ಭದ್ರತೆ ಇಲ್ಲ ಎಂದು ಬೊಬ್ಬೆ ಹೊಡೆಯುವ ಮಾಧ್ಯಮ ಮಂದಿ...ಪೊಲೀಸರ ಬಳಿ ಇರುವ ಶಸ್ತ್ರ ಪಟ್ಟಿ ಮಾಡಿ ಉಗ್ರರಿಗೆ ಪತ್ರಿಕೆ ಮುಲಕ ತಲುಪಿಸುವ ವ್ಯವಸ್ಥೆ...ಪತ್ರಿಕಾ ವರದಿಗಾರ ಎಂಬ ಸ್ವಾತಂತ್ರ್ಯ ದುರುಪಯೋಗಿಸಿ ದೇವಸ್ಥಾನದೊಳಗೆ ಹುಸಿ ಬಾಂಬ್ ಇಡುವ ಮಂದಿ...ಏನೇನೋ ಎಸ್ ಎಂ ಎಸ್ ಮಾಡುವ ಪೀಡಾ ಸಂತೋಷಿಗಳು...ಇವರೆಲ್ಲರಿಗೆ...ತಾವು ಉಗ್ರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೇವೆಎಂಬ ಅರಿವು ಮೂಡಿಸುತ್ತದೆ ಈ ಲೇಖನ...

This is the result of thinking at tactical level like a company commander by those who occupy the strategic domain, which necessitates a visionary generalship. Also, this remains the single important reason why intelligence and police machinery of the Union and the States collapsed. Perpetual red alerts, 24x7 for the past three decades have reduced them to dysfunctional entities with no declared objectives to achieve.
Click here for full article
by Capt Bharat Verma, Editor, Indian Defence Review, Courtesy Sify
1 comment:
ಪತ್ರಿಕಾ ವರದಿಗಾರ ಎಂಬ ಸ್ವಾತಂತ್ರ್ಯ ದುರುಪಯೋಗಿಸಿ ದೇವಸ್ಥಾನದೊಳಗೆ ಹುಸಿ ಬಾಂಬ್ ಇಡುವ....
- ವರದಿಗಾರ ಆದ ಮಾತ್ರಕ್ಕೆ ದೇವಸ್ಥಾನದೊಳಗೆ ಹುಸಿ ಬಾಂಬ್ ತೆಗೆದುಕೊಂಡು ಹೋಗಬಹುದಾ...ಅವರನ್ನ ತಪಾಸಣೆ ಮಾಡೋ ವ್ಯವಸ್ಟೆ ಇಲ್ವೆ....
..ಇದ್ಯಾಕೊ ಸರಿ ಅಲ್ಲ ಬಿಡಿ..
Post a Comment