Sunday, August 17, 2008

ಬೆಂಗಳೂರಿನಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಸನ್ಮಾನ, ಉಡುಪಿಯ ನ್ಯಾಯಾಲಯದ ಹೊರಗೆ ಕನ್ನಡ ದ ಕಗ್ಗೊಲೆ!

ಬೆಂಗಳೂರು:
ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಸಮ್ಮಾನ! ಗೃಹ ಸಚಿವ ಡಾ ವಿ ಎಸ್ ಆಚಾರ್ಯ ಅವರಿಂದ...ಮುಖ್ಯ ನ್ಯಾಯಮೂರ್ತಿ ದಿನಕರನ್ ಅವರ ಸಮಕ್ಷಮದಲ್ಲಿ...

ಉಡುಪಿ:
"ಗೃಹ " ವನ್ನು ಗ್ರಹ ಎಂದು ಬರೆದು ಕನ್ನಡದ ಕಗ್ಗೊಲೆ ಉಡುಪಿ ನ್ಯಾಯಾಲಯದೆದುರು! ಹೀಗೆ ಕನ್ನಡಕ್ಕೆ ಅಪಚಾರ ....

ಈ ಎರಡೂ ಘಟನೆಗಳೂ ಒಂದೇ ದಿನ ಆದದ್ದು ವಿಪರ್ಯಾಸ!

No comments: