ಮನೆ ಕಟ್ಟುವಾಗ, ಕಟ್ಟಡ ಕಟ್ಟುವಾಗ ನಗರಾಡಳಿತ ದ ಕಾನೂನು ಗಳನ್ನೂ ನಿರ್ಲಕ್ಷಿಸಿ ಯದ್ವಾ ತದ್ವಾ ನಗರ ಬೆಳೆದರೆ...ಮಳೆಗಾಲದಲ್ಲಿ ಈ ತೊಂದರೆ! ಇದಕ್ಕೂ ಜಿಲ್ಲಾ ಆಡಳಿತವನ್ನು ದೂರಿ ಏನು ಪ್ರಯೋಜನ?
ಈಗ ಪುಟಗಟ್ಟಲೆ ಉಪದೇಶ ನೀಡುವವರು, ಅಕ್ರಮ ಕಟ್ಟಡಗಳು ಮೇಲೆ ಏಳುವಾಗ, ಚರಂಡಿ ಗಳನ್ನೂ ನುಂಗುವಾಗ ಏನು ಮಾಡುತ್ತಾರೆ?Bad urban planning results in artifical floods in cities...why blame administration, when the norms are flouted by the public?
No comments:
Post a Comment