ಹೆಸರಿಗೆ ಪ್ರತಿಭಟನೆ...ಮಾಡಿದ್ದು ಸಾರ್ವಜನಿಕ ಸೋತ್ತಿಗೆ ಹಾನಿ...ಪೋಲಿಸ್ ಅಧಿಕಾರಿ ಮೇಲೆ ಹಲ್ಲೆ...ಅಮಾಯಕ ಜನರನ್ನು ಧರ್ಮದೇಟಿಗೆ ಒಡ್ಡಿ ಮಾಯವಾದ ಕಮ್ಯುನಿಸ್ಟ್ ನಾಯಕರು...ಕರ್ತವ್ಯದಲ್ಲಿದ್ದ ಪೋಲಿಸ್ ಅಧಿಕಾರಿ ಮೇಲೆ ಬಾವುಟದ ಕೋಲಿನಿಂದ ಹೊಡೆಯುತ್ತಿರುವುದನ್ನು ನೋಡಿ... ಪ್ರತಿಭಟನೆಯೇ? ಗೂಂಡಾ ಪಡೆಯೇ?
ಈ ಬಸ್ ಏನು ತಪ್ಪು ಮಾಡಿತು?
ಈ ಬಸ್ ಏನು ತಪ್ಪು ಮಾಡಿತು?
ಇನ್ನು ಬರಲಿದೆ ಮಾನವ ಹಕ್ಕುಗಳ ಪ್ರತಿಪಾದಕರ ಖಂಡನೆ! (ಅಷ್ಟಕ್ಕೂ ಈ ಸಂಘಟನೆಗಳೇ ಅಲ್ಲವೇ ನಕ್ಸಲರನ್ನು, ಭಯೋತ್ಪಾದಕರನ್ನು ಹಿಡಿದಾಗ ಬೊಬ್ಬೆ ಹೊಡೆಯುವವರು!)...ವರದಿ ದೈಜಿ ವರ್ಲ್ಡ್, ಚಿತ್ರಗಳು ಪ್ರಜ್ವಲ್ ಉಕ್ಕುಡ
ಪೂರ್ತಿ ವರದಿ ವೀಡಿಯೊ ಸಹಿತ...ಇದನ್ನು ಕ್ಲಿಕ್ ಮಾಡಿ
=========================
ಮಾಜಿ ಗೃಹ ಸಚಿವರಿಂದ ಗೂಂಡ ಸಂಸ್ಕೃತಿ ಗೆ ಮನ್ನಣೆ!
ಪೊಲೀಸರಿಗೆ ಅವಮಾನ!
ಇವರ ಕಾಲದಲ್ಲಿ ಬೆಳೆಸಿದ ಸಮಾಜ ದ್ರೋಹಿಗಳ ಪಡೆಯೇ ಇಂದಿನ ಘಟನೆಗೆ ಕಾರಣ ಎಂದು ಇವರು ಮರೆತಂತಿದೆ! ಒಟ್ಟಾರೆ ಪೊಲೀಸರ ಸ್ತೈರ್ಯ ಕೆಡಿಸುವ ಕೆಲಸ ಬಿಟ್ಟರೆ ಇವರೇನು ಮಾಡಿದ್ದರು?
2 comments:
ಕೇರಳ ಮತ್ತು ಪ.ಬಂಗಾಳದ ಸಂಸ್ಕೃತಿ ಮಂಗಳೂರಿಗೂ ಬಂದದ್ದು ವಿಷಾದನೀಯ. ಹಿಂದೆಂದೂ ಕಾಣದ ಹೊಡಿ - ಬಡಿ ಸಂಸ್ಕೃತಿ ಖಂಡಿತಾ ಈ ಊರಿನದಲ್ಲ.
ಪೊಲೀಸರ ಮೇಲೆ ಕೈ ಮಾಡಲು ಹೋಗಿ ಲಾಠೀಯೇಟು ತಿಂದವರ ಪರವಾಗಿ ಪ್ರತಿಭಟಿಸುತ್ತಿರುವ ಖರ್ಗೆ ವಗೈರೆಗಳು ಪೊಲೀಸರೂ ಮಾನವರು ಎಂಬುದನ್ನು ಮರೆತಂತಿದೆ.
ಅದೆಲ್ಲಾ ಇರಲಿ - ಪ.ಬಂಗಾಳದ ಸಿಂಗೂರಿನಲ್ಲಿ ಮಕ್ಕಳು ಮಹಿಳೆಯರು ಎಂದು ನೋಡದೆ ಗುಂಡಿಕ್ಕಿದ ಕಮ್ಯೂನಿಸ್ಟರು ಈಗ ಮಾನವ ಹಕ್ಕು ಉಲ್ಲಂಘನೆಯೆಂದು ಉರುಳಾಡುತ್ತಿರುವುದು ಹಾಸ್ಯಾಸ್ಪದ ಸಂಗತಿ.
This is a general observation on the incident. Looking at the video and photos it appears to me that either media was lucky enough to be there at the right time or agigation grew worse because of dozens of cameras. In other words it appears to be "made for TV" event.
After Haveri incident was blown out of proportion, this has become common. Unfortunately attention goes to a protest where there is violence. If it was a peaceful protest, it would have appeared as a footnote in newspaper and may not have appeared at all in TV.
So in short if you want publicity stone police, break glasses of buses/buildings and you can be gauranteed of prime time TV event.
Post a Comment