Thursday, January 29, 2009

Pub attack: Mental agony for victims...

Mangalore pub attack victims ...
Physically assaulted by the attackers....Undergo Emotional and mental agony with repeat telecast of the video clippings... (channels which bought the clippings for a price, make the "best use" of controversial edited/stage managed video clips...)
ಹೆಣ್ಣು ಮಕ್ಕಳ ಮಾನ ಕಾಪಾಡುವುದಕ್ಕಿಂತ ಬ್ರೆಕಿಂಗ್ ನ್ಯೂಸ್ ಮುಖ್ಯವಾಯಿತೇ?
ಸಂಜೆ ನಾಲ್ಕು ಘಂಟೆಗೆ ಪಬ್ ನಲ್ಲಿ ನಡೆದ ಘಟನೆ...
Mangalore pub episode took place at 4:15 pm!
(talk about night life!)
ಕಾಲೇಜ್ ಮಕ್ಕಳು ಕ್ಲಾಸ್ ಚಕ್ಕರ್ ಹೊಡೆದು ಪಬ್ನಲ್ಲಿ ....
College "students"...found in pub in college hours...
ಹಲ್ಲೆ ನಡೆದು ಹತ್ತು ನಿಮಿಷದಲ್ಲಿ ಹಲ್ಲೆಕೊರರ ಸೆರೆ....ಒಟ್ಟು ಇಪ್ಪತ್ತ ಏಳು ಹಲ್ಲೆಕೊರರ ಸೆರೆ...
First attacker of pub arrested within 10 minutes of the incident...
ಇಷ್ಟು ಮಾಡಿಯೂ ....ತಮ್ಮ ಸುದ್ದಿಯ ಫಲ ಶ್ರುತಿ ಎಂದು ಮಾಧಯಮಗಳು ಬೊಂಬಡ ಹೊಡೆಯುವುದರ ಅರ್ಥ ಏನು?
(ಬೆಂಗಳೂರಿನ ಪಬ್ ಬಾರ್ ರಾತ್ರಿ ಹನ್ನೊಂದು ಘಂಟೆಗೆ ಬಂದ್ ಮಾಡಬೇಕೆಂದು ಇದ್ದ ಕಾನೂನನ್ನು ಜಾರಿಗೊಳಿಸಿದಾಗ ಗಲಾಟೆ ಮಾಡಿದ ಮಾಧ್ಯಮ ...ಈಗ ಕೂಡ ಗಲಾಟೆ ಮಾಡುತ್ತಿದೆ...ತನ್ನ ಮಗ ನಡು ರಾತ್ರಿ ಬಾರ್ನಲ್ಲಿ ದಾಂಧಲೆ ಮಾಡಿದಾಗ ಸುಮ್ಮನಿದ್ದ ಮಾಜಿ ಮು ಮ ಕುಮಾರಸ್ವಾಮಿ... ತಂದೂರಿಯಲ್ಲಿ ಹೆಣ್ಣು ಒಬ್ಬಳನ್ನು ಜೀವಂತ ಹುರಿದ ಪಕ್ಷದ ಜನ ಈಗ ಏಕೆ ಅರಚುತ್ತಿದ್ದಾರೆ?)
ಸುದ್ದಿ ತಿಳಿದೂ ಪೊಲೀಸರಿಗೆ ತಿಳಿಸದೇ...ಹೆಣ್ಣು ಮಕ್ಕಳ ಮೇಲಿನ ಹಲ್ಲೆಯನ್ನು ಪದೇ ಪದೇ ಬಿತ್ತರಿಸಿ ಏನು ಸಾಧಿಸಿದರು? ಹೆಣ್ಣು ಮಕ್ಕಳ ಮಾನ ಕಾಪಾಡುವುದಕ್ಕಿಂತ ಬ್ರೆಕಿಂಗ್ ನ್ಯೂಸ್ ಮುಖ್ಯವೇ? ಹಲ್ಲೆಯ ಒಂದು ಘಂಟೆಯ ಮುಂಚೆ ಕ್ಯಾಮೆರಾ ತಂದು ಇತ್ತವರು ಯಾರು? ಇಂಟರ್ನೆಟ್ನಲ್ಲಿ ಹಲ್ಲೆಯ ವಿಡಿಯೋ ಮಾರಿ ದುಡ್ಡು ಮಾಡಿಕೊಂಡವರು ಯಾರು? ಅಷ್ಟಾಗಿ ಹಲ್ಲೆಗೊಳಗಾದ ವ್ಯಕ್ತಿಗಳ ಹಿನ್ನೆಲೆ ಏನು? ಇಡಿ ದೇಶಕ್ಕೆ ವರದಿ ಬಿತ್ತರ ಮಾಡಿರುವಾಗ ಪೊಲೀಸರು ಮಾಧ್ಯಮಗಳಿಂದ ವಿವರ ಕೇಳಿದರೆ ಕೆಲ ಕೊಂಗ್ರೆಸ್ಸ್ ನಾಯಕರಿಗೆ ಏಕೆ ಸಿಟ್ಟು ಬರುತ್ತದೆ?
ಉತ್ತರವಿಲ್ಲದ ಈ ಪ್ರಶ್ನೆಗಳು!
ಇದನ್ನು ಓದಿ...
ಮಾಧ್ಯಮ ...ಅತಿ ರಂಜಿತ ವರದಿ ಬೇಕೆ?
================
ಎಡ ಪಂಥೀಯ ಸಂಘಟನೆಗಳಿಗೂ ಪಬ್ ಸಂಸ್ಕೃತಿಗೂ ಎಲ್ಲಿ ಸಂಬಂಧ?

1 comment:

Ashutosh Sundaram said...

It does not matter how quick you arrest people. I does not matter how soon you pacify people or victims. It matters how you act.

And trust me, if you act with other people who think in a narrow manner, you will see a lot of things becoming narrow very soon.

May you take the right decisions and secure the women of this state, and the people who do the right things, althought some idiots say they are 'against' 'Indian Culture'.

If those fool are so against everything that is non-Indian, and if they have the guts to do anything, I challenge you to go and demolish all the temples which have statues of God and Goddess in 'compromising' positions as they call them.

Grow up you all, for once, just grow up and dont be cattle for the rest of your life.