Wednesday, January 28, 2009

ಮಾಧ್ಯಮ ಪ್ರತಿನಿಧಿಗಳ ಪಾತ್ರ...

(photo by daijiworld: clicked during the attack) ಸುದ್ದಿ ತಿಳಿದೂ ಪೊಲೀಸರಿಗೆ ತಿಳಿಸದೇ...ಹೆಣ್ಣು ಮಕ್ಕಳ ಮೇಲಿನ ಹಲ್ಲೆಯನ್ನು ಪದೇ ಪದೇ ಬಿತ್ತರಿಸಿ ಏನು ಸಾಧಿಸಿದರು? ಹೆಣ್ಣು ಮಕ್ಕಳ ಮಾನ ಕಾಪಾಡುವುದಕ್ಕಿಂತ ಬ್ರೆಕಿಂಗ್ ನ್ಯೂಸ್ ಮುಖ್ಯವೇ? ಹಲ್ಲೆಯ ಒಂದು ಘಂಟೆಯ ಮುಂಚೆ ಕ್ಯಾಮೆರಾ ತಂದು ಇತ್ತವರು ಯಾರು? ಇಂಟರ್ನೆಟ್ನಲ್ಲಿ ಹಲ್ಲೆಯ ವಿಡಿಯೋ ಮಾರಿ ದುಡ್ಡು ಮಾಡಿಕೊಂಡವರು ಯಾರು? ಅಷ್ಟಾಗಿ ಹಲ್ಲೆಗೊಳಗಾದ ವ್ಯಕ್ತಿಗಳ ಹಿನ್ನೆಲೆ ಏನು? ಇಡಿ ದೇಶಕ್ಕೆ ವರದಿ ಬಿತ್ತರ ಮಾಡಿರುವಾಗ ಪೊಲೀಸರು ಮಾಧ್ಯಮಗಳಿಂದ ವಿವರ ಕೇಳಿದರೆ ಕೆಲ ಕೊಂಗ್ರೆಸ್ಸ್ ನಾಯಕರಿಗೆ ಏಕೆ ಸಿಟ್ಟು ಬರುತ್ತದೆ?
ಉತ್ತರವಿಲ್ಲದ ಈ ಪ್ರಶ್ನೆಗಳು!

2 comments:

Anonymous said...

As a home minister you should anticipate these kind of propoganda wars from media and other opposition parties. You have a complete intelligence machinery available to you. Dont spare the culprits, punish them to the maximum so that we dont see this kind of hooliganisms in future.

AVINASH GANIGA said...

I think you have taken a right step in this regard. All intelligent people from costal region know about this political drama caused by some culprits of other parties. These things are common when the ruling party is strong and going in a good positive direction and forming a good government.