Saturday, January 10, 2009

ನ್ಯಾಯಾಂಗ ನಿಂದನೆ ಮಾಡಬೇಡಿ!

ಸುದ್ದಿ ಬರೆಯುವ ಮಂದಿಗೆ ಮಾಹಿತಿ ಇಲ್ಲ ...ದಬ್ಬಾಳಿಕೆ ಯಾರಿಂದ ಸ್ವಾಮಿ? ಸುದ್ದಿ ಮುಟ್ಟಿಸುವ ಜನ, ಜನಸಾಮಾನ್ಯನ ಸುಲಿಗೆ ಮಾಡಲು ಹೊರಟರೆ, ನ್ಯಾಯಾಂಗ ಅದಕ್ಕೆ ವಾರೆಂಟ್ ಜಾರಿ ಮಾಡಿದರೆ ತಪ್ಪೇ? ತೋಚಿದ್ದನ್ನು ಬರೆದರೆ ಜನ ನಂಬುವರು ಎಂದು ತಿಳಿದ ಹಾಗಿದೆ!
ಕನಿಷ್ಠ ಈ ಪತ್ರವನ್ನಾದರೂ ಓದಿ ನಿಜ ಸಂಗತಿ ತಿಳಿಯಿರಿ!

ಕೋರ್ಟ್ ಆದೇಶ ಪಾಲನೆ ಮಾಡಿದ ಪೊಲೀಸರಿಗೆ ಏಕೆ ಬಯ್ಗಳ?
ಈ ಘಟನೆಗೆ ಯಾವುದೇ ಸಂಬಂಧ ಇಲ್ಲದ ಗೃಹ ಸಚಿವರನ್ನೇಕೆ ಎಳೆದು ತರಬೇಕು?

ಮಾಜಿ ಗೃಹ ಸಚಿವ ಖರ್ಗೆ ಮಹಾಶಯರು ಕೇಸಿನ ಬಗ್ಗೆ ಏನೂ ತಿಳಿಯದೆ ಒಟ್ಟಾರೆ ಹೇಳಿಕೆ ಏಕೆ ನೀಡಬೇಕು?

ಯಾರೋ ಏನೋ ಕೇಸಿನಲ್ಲಿ ನ್ಯಾಯಾಲಯಕ್ಕೆ ಅಗೌರವ ತೋರಿ ವಾರೆಂಟ್ ಪಡೆದರೆ, ಅರೆಸ್ಟ್ ಆದರೆ ಕೆಲ ಎಡ ಒಲಿಕೆಯ ಪತ್ರಕರ್ತರೆಕೆ ರಂಪಾಟ ಮಾಡಬೇಕು? (ಅದೇಹಳೆಯ ಗುಂಪು- ಡಿ ವೈ ಎಫ್ ಐ, ಕೆ ಎಫ್ ಡಿ, ಕೋಮು !ಸೌಹಾರ್ದ ವೇದಿಕೆ, ಕೆಲ ಖೊಟ್ಟಿ ಮಾನವ ಹಕ್ಕು ವಾದಿಗಳು....ಅದೇ ಹಳೆ ರಾಗ...)

Acharya has denied the allegation that he was behind the episode and said law would take its course.

No comments: