ಮಣಿಪಾಲದ ರಜತಗಿರಿಯಲ್ಲಿ ಉಡುಪಿ ಜಿಲ್ಲಾ ಸಂಕೀರ್ಣ
ಸುಂದರ ವಾಸ್ತು ಹೊಂದಿದ, ಸುಸಜ್ಜಿತ ಜಿಲ್ಲಾ ಸಂಕೀರ್ಣ
ಕಟ್ಟಡ ಕಾಮಗಾರಿ ಮುಗಿಯುವಷ್ಟರಲ್ಲಿ : ಪೆರಂಪಲ್ಲಿ ಅಂಬಾಗಿಲು ರಸ್ತೆ ಅಗಲೀಕರಣ, ಸ್ವರ್ಣಾ ನದಿಗೆ ಸೇತುವೆ , ಹೊಸ ಬಸ್ ರೂಟ್ ಸೇವೆ ಆರಂಭ
ಸರಕಾರದ ಸ್ವಂತ ಜಮೀನಿನಲ್ಲಿ, ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯ ಯೋಜನೆ.
ಅಪಪ್ರಚಾರದಿಂದ, ಕ್ಷುಲ್ಲಕ ನೆವನಗಳಿಂದ , ವಿವಿಧ ಲಾಬಿಗಳಿಂದ ಯೋಜನೆಗೆ ಹಲವಾರು ಅಡೆ ತಡೆಗಳು...ಈಗ ವಿಘ್ನ ನಿವಾರಣೆ..
ಕಟ್ಟಡ ಕಾಮಗಾರಿ ಮುಗಿಯುವಷ್ಟರಲ್ಲಿ : ಪೆರಂಪಲ್ಲಿ ಅಂಬಾಗಿಲು ರಸ್ತೆ ಅಗಲೀಕರಣ, ಸ್ವರ್ಣಾ ನದಿಗೆ ಸೇತುವೆ , ಹೊಸ ಬಸ್ ರೂಟ್ ಸೇವೆ ಆರಂಭ
ಸರಕಾರದ ಸ್ವಂತ ಜಮೀನಿನಲ್ಲಿ, ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯ ಯೋಜನೆ.
ಅಪಪ್ರಚಾರದಿಂದ, ಕ್ಷುಲ್ಲಕ ನೆವನಗಳಿಂದ , ವಿವಿಧ ಲಾಬಿಗಳಿಂದ ಯೋಜನೆಗೆ ಹಲವಾರು ಅಡೆ ತಡೆಗಳು...ಈಗ ವಿಘ್ನ ನಿವಾರಣೆ..
FRIDAY, JUNE 27, 2008
Udupi DC Office Complex at Manipal...
ಮಣಿಪಾಲದ ರಜತ ಗಿರಿ (ಮಣಿಪಾಲ ಯುನಿವೆರ್ಸಿಟಿ ಯ ವೈಸ್ ಚಾನ್ಸಲರ್ ಅವರ ನಿವಾಸದ ಮುಂದಿನ ಪ್ರದೇಶ )ಅಲ್ಲಿ ಉಡುಪಿ ಗೆ ಜಿಲ್ಲಾಸಂಕೀರ್ಣಮಣಿಪಾಲದಲ್ಲಿ ಸರಕಾರದ ಸ್ವಂತ ಸ್ಥಳದಲ್ಲಿ (ರಜತ ಗಿರಿ)ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸುವ ಕೆಲಸ ಆರಂಭಗೊಂಡಿದ್ದು ಪಂಚಾಂಗದ ಕೆಲಸ ಮುಗಿದು ಸ್ತಂಭಗಳ ರಚನೆಯಾಗುತ್ತಿದೆ. ಒಟ್ಟು 22 ಕೋ.ರೂ. ಯೋಜನೆ ಇದಾಗಿದ್ದು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಗೃಹ ಮಂಡಳಿಯವರಿಗೆ ಕೆಲಸ ವಹಿಸಿಕೊಡಲಾಗಿದೆ. ಇಲ್ಲಿಗೆ ಉಡುಪಿ, ಕುಂದಾಪುರದಿಂದ ಬರುವವರಿಗೆ ಬೇಕಾದ ರಸ್ತೆ ಮೊದಲಾದ ಸೌಲಭ್ಯವನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದೇವೆ. ಅಲ್ಲಿ ಜಿ.ಪಂ.ಗೂ ಬೇಕಾದ ಸ್ಥಳಾವಕಾಶವಿದೆ. ಈಗ ನಿರ್ಮಿಸಿದ ಕಟ್ಟಡವನ್ನು ಬೇರೆ ಬಳಕೆಗೆ ಬಳಸಿಕೊಳ್ಳಬಹುದು. ಮಣಿಪಾಲದಲ್ಲಿ ಜಿಲ್ಲಾ ಹೆಲಿಪ್ಯಾಡ್ ಕೂಡ ನಿರ್ಮಾಣವಾಗುತ್ತಿದೆ ಎಂದು ಕಟ್ಟಡವನ್ನು ಉದ್ಘಾಟಿಸಿದ ಡಾವಿ.ಎಸ್. ಆಚಾರ್ಯ ಹೇಳಿದರು. (report/ news pics inhttp://www.gulfkannadiga.com/newsdisplay.php?id=9812)
ಚಿತ್ರ, ಸುದ್ದಿ ಕೃಪೆ: www.daijiworld.com
ಚಿತ್ರ, ಸುದ್ದಿ ಕೃಪೆ: www.daijiworld.com
5 comments:
Udupi people who are opposing this project in Manipal HAVE FORGOTTEN THAT IT IS THE DISTRICT OFFICE, NOT MUNICIPALITY! it is good for all people from Karkala, Baindoor...
How does it matter for Udupi people to travel 4KM more, when we have to travel so much?
This is great news. Only sad thing is it took more than 10 years for Udupi to get its own district headquarters. Kudos to BJP govt for making it happen.
Any plans to develop end point in a more attractive way?
End Point: is the point beyond the site for district administrative complex. The owners of end point (manipal univ) have already started developing it with sports complex, walking path etc.,(check: http://lh6.ggpht.com/_rU2iS0P6n7Q/R91Z26a9pAI/AAAAAAAABPM/Brx56IeJmZ8/End+Point+(3).JPG and http://www.flickr.com/photos/anandvrao/2666275683/sizes/l/)
Media has unnecessarily projected as DC office complex being in end point, to create an impression that it is far away! However, it is located at the beginning of end point road, in a site to be named as Rajathagiri.
Other related projects include:
1. Widening of road from Ambagilu- Preampally)
2. Bridge across swarna river, somewhere upstream from end point area, so that distance between KG Road & Manipal gets reduced to 6Km from present 18Km.
Thanks for the additional info
Post a Comment