Friday, June 27, 2008

Udupi DC Office Complex at Manipal...

ಮಣಿಪಾಲದ ರಜತ ಗಿರಿ (ಮಣಿಪಾಲ ಯುನಿವೆರ್ಸಿಟಿ ಯ ವೈಸ್ ಚಾನ್ಸಲರ್ ಅವರ ನಿವಾಸದ ಮುಂದಿನ ಪ್ರದೇಶ )ಅಲ್ಲಿ ಉಡುಪಿ ಗೆ ಜಿಲ್ಲಾಸಂಕೀರ್ಣ ಮಣಿಪಾಲದಲ್ಲಿ ಸರಕಾರದ ಸ್ವಂತ ಸ್ಥಳದಲ್ಲಿ (ರಜತ ಗಿರಿ )ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸುವ ಕೆಲಸ ಆರಂಭಗೊಂಡಿದ್ದು ಪಂಚಾಂಗದ ಕೆಲಸ ಮುಗಿದು ಸ್ತಂಭಗಳ ರಚನೆಯಾಗುತ್ತಿದೆ. ಒಟ್ಟು 22 ಕೋ.ರೂ. ಯೋಜನೆ ಇದಾಗಿದ್ದು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಗೃಹ ಮಂಡಳಿಯವರಿಗೆ ಕೆಲಸ ವಹಿಸಿಕೊಡಲಾಗಿದೆ. ಇಲ್ಲಿಗೆ ಉಡುಪಿ, ಕುಂದಾಪುರದಿಂದ ಬರುವವರಿಗೆ ಬೇಕಾದ ರಸ್ತೆ ಮೊದಲಾದ ಸೌಲಭ್ಯವನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದೇವೆ. ಅಲ್ಲಿ ಜಿ.ಪಂ.ಗೂ ಬೇಕಾದ ಸ್ಥಳಾವಕಾಶವಿದೆ. ಈಗ ನಿರ್ಮಿಸಿದ ಕಟ್ಟಡವನ್ನು ಬೇರೆ ಬಳಕೆಗೆ ಬಳಸಿಕೊಳ್ಳಬಹುದು. ಮಣಿಪಾಲದಲ್ಲಿ ಜಿಲ್ಲಾ ಹೆಲಿಪ್ಯಾಡ್ ಕೂಡ ನಿರ್ಮಾಣವಾಗುತ್ತಿದೆ ಎಂದು ಕಟ್ಟಡವನ್ನು ಉದ್ಘಾಟಿಸಿದ ಡಾವಿ.ಎಸ್. ಆಚಾರ್ಯ ಹೇಳಿದರು. (report/ news pics in http://www.gulfkannadiga.com/newsdisplay.php?id=9812)

4 comments:

Anonymous said...

hi,
it is good that home minister of the state have a blog. i came aware of this recently.
as a journalist i am very glad to know that a minister has a blog. i just want to get in touch with those updating pictures, matters in the blog on behalf of the minister. can i get in touch with them?
- my number- 98442-13028

Anonymous said...

hi
i am glad that the home minister of the state has a blog. as a journalist with sheer curiosity i want to know how the minister finds time to update the blog regularly? Or are there anybody updating on his behalf.
i am satish, working for a leading daily in bangalore - 98442-13028

V S Acharya said...

Dear Satish
Good to hear from you
My blog is an initiative to have an interface, make the visitors aware of my activities. The blog is updated by Katte Acharyas.
You may mail me on vsacharya@gmail.com
VSA

Anonymous said...

Sir,
Good to see you blogging.
However, I would like to see some original postings rather than just newspaper clips.