Monday, June 30, 2008

30.06.2008

Dr V S Acharya : blogging since May 2007 http://www.deccanherald.com/Content/Jun302008/state2008063076169.asp =======

Western Range Law and Order ReviewPolice commissionerate for Mangalore: The Hindu =========


ಕೃಪೆ: ಕನ್ನಡ ಪ್ರಭ ================


ಸುದ್ದಿ ಕೃಪೆ: ಸಂಯುಕ್ತ ಕರ್ನಾಟಕ ============================
ಸುದ್ದಿ ಕೃಪೆ: ವಿಜಯ ಕರ್ನಾಟಕ ===========================

ಚಿಕೂನ್ಗುನ್ಯ ಮಾಹಿತಿ : ಸುದ್ದಿ ಕೃಪೆ: ಉದಯವಾಣಿ
================================

ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಸತ್ಯವಾಗದು...
Neither Home Minister nor Police Department mentioned anything aboutKolar or Malur when Padmapriya was missing. It is a pity that people are still being misled by some in the media by attributing"Kolar/Malur" statement to Home Minister and Police Department. (cartoon in the same lines by "Dr" Ramesh Babu, Prajavani)- a typical case of media rumour monging!
======

Mangalore: Police commissionerate - IGP told to Send Fresh Proposalಮಂಗಳೂರಿನಲ್ಲಿ ಪೊಲೀಸ್ ಕಮಿಷನರೆಟ್: ಡಾ ಆಚಾರ್ಯರಿಂದ ಹೊಸ ಪ್ರಸ್ತಾವಕ್ಕೆ ಸೂಚನೆ


==========

ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ : ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಡಾ ಆಚಾರ್ಯ


==========

ಕುದುರೆಮುಖದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ತರಬೇತಿ ಕೇಂದ್ರ - ಡಾ. ಆಚಾರ್ಯ
ಜೂ.೨೯ .ಮಲೆನಾಡಿನಲ್ಲಿ ಹೆಚ್ಚುತ್ತಿರುವ ನಕ್ಸಲಿಸಂ ಮತ್ತು ಇತರ ಆತಂಕಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ನೆರವಾಗುವಂತೆ ಕುದುರೆಮುಖದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ತರಬೇತಿ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಭಾನುವಾರ ಪಶ್ಚಿಮ ವಲಯ ವ್ಯಾಪ್ತಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠರು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯ (ಕೆ‌ಐ‌ಒಸಿ‌ಎಲ್) ಯೋಜನಾ ಪ್ರದೇಶದಲ್ಲಿ ಈ ವಿಶೇಷ ಪೊಲೀಸ್ ತರಬೇತಿ ಕೇಂದ್ರ ಆರಂಭಿಸಲಾಗುವುದು. ಅದಕ್ಕಾಗಿ ಕುದುರೆಮುಖ ಕಂಪನಿ ತನ್ನ ಸಿಬ್ಬಂದಿಗಾಗಿ ನಿರ್ಮಿಸಿರುವ ಮಲ್ಲೇಶ್ವರಂ ಟೌನ್‌ಶಿಪ್‌ನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು. ಇಲ್ಲಿರುವ ಹೆಲಿಪ್ಯಾಡ್‌ನ್ನೂ ಪೊಲೀಸ್ ಇಲಾಖೆ ಬಳಸಿಕೊಳ್ಳಬಹುದಾಗಿದೆ ಎಂದರು. ಎರಡು ಸಾವಿರ ಪೊಲೀಸರು ಈ ತರಬೇತಿ ಕೇಂದ್ರದಲ್ಲಿರುತ್ತಾರೆ. ಅವರನ್ನು ಅಗತ್ಯ ಬಿದ್ದಾಗ ನಕ್ಸಲಿಸಂನಂತಹ ಚಟುವಟಿಕೆ ನಿಯಂತ್ರಣಕ್ಕೆ ಹಾಗೂ ಇತರ ಸಂದರ್ಭಗಳಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಬಳಸಿಕೊಳ್ಳಲಾಗುವುದು. ಅಲ್ಲದೆ, ಈ ಪೊಲೀಸರನ್ನು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಆಚಾರ್ಯ ತಿಳಿಸಿದರು.
ನಕ್ಸಲ್ ನಿಗ್ರಹ ಪಡೆಯಿಂದ ಹಿರಿತಲೆಗಳಿಗೆ ಮುಕ್ತಿ: ಡಯಾಬಿಟಿಸ್ ಮತ್ತಿತರ ಕಾಯಿಲೆಗಳಿಂದ ನರಳುತ್ತಿರುವ, ವಯಸ್ಸಾದ ಪೊಲೀಸರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ.
ಆದ್ದರಿಂದ ನಕ್ಸಲ್ ನಿಗ್ರಹ ಪಡೆಯಲ್ಲಿ (ಎ‌ಎನ್‌ಎಫ್) ಯುವ ಪೊಲೀಸರಿಗೆ ಹೆಚ್ಚಿನ ಆದ್ಯತೆ ನೀಡಿ, ಪಡೆಯನ್ನು ಇನ್ನಷ್ಟು ಸಮರ್ಥಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಡೆಯಲ್ಲಿ ಎಂದು ಆಚಾರ್ಯ ಅವರು ನಕ್ಸಲ್ ನಿಗ್ರಹ ಪಡೆಯ ಎಸ್ಪಿ ಸುಭಾಷ್ ಗುಡಿಮನಿ ಮನವಿಗೆ ಸ್ಪಂದಿಸಿದರು. ನಕ್ಸಲೀಯರೊಂದಿಗೆ ಮಾತುಕತೆ ಇಲ್ಲವೇ ಇಲ್ಲ ಎಂದು ಪುನರುಚ್ಚರಿಸಿದ ಗೃಹಸಚಿವರು , ನಕ್ಸಲ್‌ಪೀಡಿತ ಪ್ರದೇಶದ ಜನರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರುಕುದುರೆಮುಖದ
ಮಲ್ಲೇಶ್ವರ೦ ಶಿಫ್ ಟೌನ ನ್ನು ಅಭಿವ್ರದ್ಧಿಪಡಿಸಿ ಅಲ್ಲಿ ರಾಜ್ಯದ ವಿಶೇಷ ಪೋಲಿಸ್ ತರಬೇತಿ ಕೇ೦ದ್ರವನ್ನು ತೆರೆದು ಸುಮಾರು 2,000 ಮ೦ದಿಗೆ ತರಬೇತಿಯನ್ನು ನೀಡುವ ಯೋಜನೆಯು ಸರಕಾರದ ಮು೦ದಿದೆ. ಈ ಬಗ್ಗೆ ಕೇ೦ದ್ರ ಸರಕಾರಕ್ಕೂ ಪ್ರಸ್ತಾಪವನ್ನು ಕಳುಹಿಸಲಾಗುವುದೆ೦ದು ಅವರು ಈ ಸ೦ದರ್ಭದಲ್ಲಿ ನುಡಿದರಲ್ಲದೇ ಇದರಿ೦ದ ಕರಾವಳಿಯ ಜಿಲ್ಲೆಗೂ ಚಿಕ್ಕಮ೦ಗಳೂರು ಜಿಲ್ಲೆಯ ಅರಣ್ಯದಲ್ಲಿ ವಾಸಿಸುವ ನಕ್ಸಲ್ ಚಟುವಟಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ೦ದು ಅವರು ತಿಳಿಸಿದರು.

toto

4 comments:

RiverSoul said...

Firstly i would like to congratulate the Hon. Minister for having found time to create such a thought provoking blog. It would be and honour to add your blog, Sir, to my own blogroll. I am humbly requesting permission to be allowed to do so, in my own blog, envisioned-reality.blogspot.com.
It is Very True Sir, that the media has been rumor monging, in this case.
Our next post will be on this case itself. Lastly, I would like to congratulate you, sir, and wish you best of luck, and for your vision of the future to come true.
Jai Bharat

Shrinidhi Hande said...

Great.

But there were hardly few articles published during entire 2007.

Anyway, it will be good if Hon'ble home minister can spare some time and write some personal articles too. Right now the blog is full of scanned images of media reports.

Couple of personal articles once a while will add lots of value.

Thanks

mukund said...

Dear sir

It was good to read todays Deccan Herald about this Blog-which is active and updated. I was happy to read that Dr Acharya read this every morning and this blog is maintained by his family member.This gives satisfaction to many of us to share our views

I think this one of the professionally managed blogs and is an example for others in public life

Hope Dr Acharya also takes views of professionals like many of us

Pradeep Kamath said...

That cartoon is indeed irresponsible and is in bad taste. Whatever happened to Prajavani's Editorial team?

There is a noose or rope on the hand of Ragupathi Bhat in the cartoon. I hope Mr.Bhat takes note of this cartoon in Prajavani and sue the hell out of them.