Please click on the image to read full article in The Hindu If crime and real-life violence are easy ways of increasing the consumer base for news channels today, it is because the demand is there, with new viewers bringing in different expectations. Why this obsession with morbidity?
pic source: from various newspapers of Karnataka;

Related news: Bangalore losing out on Medical Tourism? http://drkiranacharya.blogspot.com/2008/06/medical-tourism-bangalore-on-losing.html
==========================
Dr U R Ananthamurthy criticizes Glorification of Crime News...
ಅಪರಾಧ ಸುದ್ದಿ ವೈಭವೀಕರಣ ಬೇಡ: ಯು.ಆರ್. ಅನಂತಮೂರ್ತಿ
ಬೆಂಗಳೂರು: ಮಾಧ್ಯಮಗಳಲ್ಲಿ ಅಪರಾಧ ಸುದ್ದಿಯ ವೈಭವೀಕರಣ ಸಲ್ಲದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಯು.ಆರ್. ಅನಂತಮೂರ್ತಿ ತಿಳಿಸಿದ್ದಾರೆ. ಶನಿವಾರ ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಪಾಲಾಕ್ಷಯ್ಯ ಅವರ ’ಶಬ್ದದೊಳಗಣ ನಿಶ್ಯಬ್ದ’ ಪತ್ತೇದಾರಿ ಕಥೆಗಳು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ದೃಶ್ಯ ಮಾಧ್ಯಮಗಳು ಸೇರಿದಂತೆ ಸಿನಿಮಾ ಮತ್ತು ಪೀತ ಪತ್ರಿಕೋದ್ಯಮದಲ್ಲಿ ಅಪರಾಧ ಸುದ್ದಿಗಳೇ ಹೆಚ್ಚಾಗಿವೆ.
ಇಂತಹ ಅಪರಾಧ ಸುದ್ದಿಯನ್ನ ವೈಭವೀಕರಿಸಿ ತೋರಿಸುವುದರಿಂದ ಜನರನ್ನ ದಾರಿ ತಪ್ಪಿಸಿದಂತೆ ಆಗುತ್ತದೆ ಎಂದ ಅವರು, ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಅತ್ಮಹತ್ಯೆ ಯಲ್ಲಿ ದೃಶ್ಯ ವಾಹಿನಿಗಳು ವರ್ತಿಸಿದ ರೀತಿ ಶೋಚನೀಯ ಎಂದರು. (ಸುದ್ದಿ ಕೃಪೆ : http://www.gulfkannadiga.com/news-9957.html)

No comments:
Post a Comment