Saturday, October 11, 2008

ಮುಖ್ಯಮಂತ್ರಿ ಕಾರ್ಯಕ್ರಮಗಳ ವರದಿ...

For report in English, please click on above image.
ಕೋಟ ಶಿವರಾಮ ಕಾರಂತರಿಗೆ ನಮನ
News in English

ಪತ್ರಕರ್ತ ರವಿ ಬೆಳಗೆರೆಗೆ ಸನ್ಮಾನ, ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
ಪ್ರಶಸ್ತಿ ಸ್ವೀಕರಿಸಿ ರವಿ ಬೆಳಗೆರೆ ಅಂದಿದ್ದು...

ಜವಾಬ್ದಾರಿ-ಜಾಗೃತಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರವಿ ಬೆಳಗರೆ ಡಾ.ಕಾರಂತರ ಹುಟ್ಟೂರಿನಲ್ಲಿ ಸಂಚರಿಸುವಾಗ ಅವರ್ಣನೀಯ ಅನುಭವವಾಗುತ್ತದೆ. ಅಂತಹ ಮಹಾನ್ ಸಾಧಕನ ಹೆಸರಿನ ಪ್ರಶಸ್ತಿಯು ತನ್ನಲ್ಲಿ ಜವಾಬ್ದಾರಿ, ಜಾಗೃತಿ ಮೂಡಿಸುತ್ತದೆ ಎಂದರು.

ಭಾರತದ ಬ್ಯೂಟಿಕ್ವೀನ್‌ಗಳ ಬಗ್ಗೆ ತಿಳಿದಿರುವ ಜನರು ಸಾಹಿತಿಗಳು, ಸಾಹಿತ್ಯದ ಬಗ್ಗೆ ಅಜ್ಞಾನಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತನ್ನ ಮುಂದಿನ ಜೀವನವನ್ನು ಮಕ್ಕಳು ಮತ್ತು ಯುವಜನರ ಅಭ್ಯುದಯಕ್ಕಾಗಿ ಮೀಸಲಿಡುವುದಾಗಿ ಈಸಂದರ್ಭದಲ್ಲವರು ತಿಳಿಸಿದರು.

(ರವಿ ಬೆಳಗೆರೆ ಬಗ್ಗೆ ಈ ಹಿಂದಿನ ಬ್ಲಾಗ್ ಬರಹ http://drvsacharya.blogspot.com/2008/08/blog-post_14.html)


ಕರ್ನಾಟಕ ಬ್ಯಾಂಕಿನಿಂದ ಅಮಾಸೆಬೈಲು ದತ್ತು ಸ್ವೀಕಾರ

1 comment:

Santosh shetgar said...
This comment has been removed by the author.