Wednesday, August 12, 2009

ಭಯ ಬೇಡ...







= H1N1 ಒಂದು ತರಹದ ಶೀತ...
= ಜನ ಜಂಗುಳಿ ಇರುವಲ್ಲಿ ಹೋಗಬೇಡಿ
= ನಿಮಗೆ ರೋಗ ಲಕ್ಷಣ ಬಂದರೆ, ಮನೆಯಲ್ಲಿ ಉಳಿಯಿರಿ...ಇತರ ಜನರಿಗೆ ಹರಡದಿರಿ ತೊಂದರೆ ಜಾಸ್ತಿ ಆದರೆ ಮಾತ್ರ ಪರೀಕ್ಷೆಗೆ ಬನ್ನಿ.
= ಎಲ್ಲ ಜನ ಪರೀಕ್ಷೆಗೆ ಒಳ ಪಡುವ ಅಗತ್ಯ ಇಲ್ಲ...
= ತಮಿ ಫ್ಲೂ ಮಾತ್ರೆ ಎಲ್ಲ ಫ್ಲೂ ಗೆ ಪರಿಹಾರ ಅಲ್ಲ - ಅದಕ್ಕೆ ಅದರದೇ ಅದ ಅಡ್ಡ ಪರಿಣಾಮ ಇದೆ...(೯೦% ಫ್ಲೂ ಇದಕ್ಕೆ ಬಗ್ಗದು!) ವೈದ್ಯ ಸಲಹೆ ಇಲ್ಲದೆ ಮಾತ್ರೆ ನುಂಗಬೇಡಿ
= ಪರಿಶೀಲಿಸದ / ಅಧಿಕೃತವಲ್ಲದ ಯಾವುದೇ ಹೊಸ ಚಿಕಿತ್ಸಾ ಪದ್ದತಿಯ ಪ್ರಚಾರಕ್ಕೆ ಬಲಿಬೀಳದಿರಿ...ರೋಗಕ್ಕಿಂತ ಚಿಕಿತ್ಸೆ ಜಾಸ್ತಿ ತೊಂದರೆ ಕೊಟ್ಟೀತು!
= ಈ ರೋಗಕ್ಕೆ ತನ್ನಿಂದ ತಾನೆ ನಿರೋಧಕ ಶಕ್ತಿ ಬೆಳೆವ ಸಾಧ್ಯತೆ ಇರುವುದರಿಂದ ಲಸಿಕೆ ಅಗತ್ಯ ಬಾರದು...(ಶೀತಕ್ಕೆ ಭಾರತದಲ್ಲಿ ಯಾರೂ ಲಸಿಕೆ ಹಾಕಿಸುವುದಿಲ್ಲ!)
= ಹೆದರಿಸಿ, ಅನಗತ್ಯ ಸಾಧನ/ ತಪಾಸಣೆ/ ಚಿಕಿತ್ಸೆ/ದುಡ್ಡು ಮಾಡಲು ಹೊರಡುವ ವ್ಯಾಪಾರೀ ಮನೋಭಾವದ ಜನರಿಂದ ದೂರ ಇರಿ!

= ಈ ರೋಗದ ಉಗಮ ಸ್ಥಾನ - ಅಮೇರಿಕಾ...ಅಲ್ಲೇ ಮಾಡದ ತಪಾಸಣೆ, ಅಲ್ಲಿ ಬಳಸದ ಮಾತ್ರೆ ಮದ್ದು, ನಮ್ಮಲಿ ಏಕೆ?



No comments: