Showing posts with label vijaya karnataka. Show all posts
Showing posts with label vijaya karnataka. Show all posts

Thursday, July 22, 2010

Wednesday, October 28, 2009

ಕಣ್ಣು ತೆರೆಸುವ ಲೇಖನ


ಕೃಪೆ: ವಿಜಯ ಕರ್ನಾಟಕ

Friday, May 1, 2009

ಧನ್ಯವಾದಗಳು...

ಹೆಚ್ಹಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ ಎಲ್ಲ ಬಂಧುಗಳಿಗೆ, ಶಾಂತಿಯುತಮತದಾನ ಆಗಲು ರಾತ್ರಿ ಹಗಲು ಶ್ರಮಿಸಿದ ಎಲ್ಲ ಭದ್ರತಾ ಸಿಬಂದಿಗೆ, ಚುನಾವಣಾ ಸಿಬಂದಿಗೆ, ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರಿಗೆ ಧನ್ಯವಾದಗಳು...
ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸಿದ್ದಾಂತ ನಂಬಿರುವ ಎಡ ಪಂಥದ ಜನಕ್ಕೆ, ನಾಡಲ್ಲಿರುವ ಅವರ ಬೆಂಬಲಿಗರಿಗೆ, ಪ್ರಚಾರಕರಿಗೆ ಜನರು ಸ್ಪಷ್ಟ ಸಂದೇಶ ನೀಡಿ ತಿರಸ್ಕರಿಸಿದ್ದಾರೆ!
Acharya visits 19 sensitive booths without escort

Sunday, April 19, 2009

ಸುಳ್ಳು ಮಾನವ ಹಕ್ಕು ಪ್ರತಿಪಾದಕರ ಡೋಂಗಿ ಕಥೆಗಳು...


ಒಬ್ಬ ಸುಳ್ಳುಗಾರ ವ್ಯಕ್ತಿ ಮಾನವ ಹಕ್ಕು ಪ್ರತಿಪಾದನೆಯಂಥ ಸಂಘಟನೆ ಸೇರಿ, ವಿದೇಶಿ ಪ್ರಶಸ್ತಿಗಳದುಡ್ಡಿನ ಆಸೆಗೆ , ದೇಶದ ಮಾನ ಹರಾಜು ಹಾಕುವಂತಾ ಸುಳ್ಳು ಕತೆಗಳನ್ನು ಸೃಷ್ಟಿಸಿ ದರೆ ಏನು ಮಾಡಬೇಕು?
ಇದೆ ವ್ಯಕ್ತಿ ಮಂಗಳೂರಿನ ಗಲಭೆ ಸಮಯದಲ್ಲಿ ಕೂಡ ರಂಪಾಟ ಮಾಡಿದ್ದನ್ನು ಜನ ಮರೆತಿಲ್ಲ!
(ಬಾಡಿಗೆ ಬುದ್ದಿ ಜೀವಿಗಳ ರಂಪ ಭಯೋತ್ಪಾದಕರು, ಸಮಾಜ ದ್ರೋಹಿಗಳನ್ನು ಬಂಧಿಸಿದಾಗ ಮಾತ್ರ ಯಾಕೆ? ಅಮಾಯಕ ಜನ ಮುಂಬಯಿಯಲ್ಲಿ ಸತ್ತಾಗ ಈ ಸೇತಲ್ವಾದ್ ಎಲ್ಲಿದ್ದರು?)
Controversy of Teesta Setalvad
In April 2009, the Times of India ran a story claiming that the Special Investigation Team (SIT) setup by the Supreme Court of India to investigate and expediate the Gujarat riot cases had submitted before the Court that Teesta Setalvad had cooked up cases of violence to spice up the incidents. The SIT which is headed by former CBI director, R K Raghavan has said that false witnesses were tutored to give evidence about imaginary incidents by Teesta Setalvad and other NGOs. The SIT charged her of “cooking up macabre tales of killings”.
The court was told that 22 witnesses, who had submitted identical affidavits before various courts relating to riot incidents, were questioned by SIT and it was found that the witnesses had not actually witnessed the incidents and they were tutored and the affidavits were handed over to them by Setalvad.
The report which was brought to the notice of the bench consisting of Justices Arijit Pasayat, P Sathasivam and Aftab Alam, noted that the much publicised case of a pregnant muslim woman Kausar Banu being gangraped by a mob and foetus being removed with sharp weapons, was also cooked up and false.
A day later, the Times of India published a letter from Citizens for Justice and Peace claiming that the report in question was not SIT report but a report by the Gujarat Government, and the CBI director Raghavan and other SIT members were not present in court. The author of the Times article responded saying "My report was based on the SIT report and not any document circulated by the Gujarat government, as suggested by CJP. Whether any section of the media has the report or not is irrelevant as TOI has access to the report.
ಕನ್ನಡ ವರದಿ: ವಿಜಯ ಕರ್ನಾಟಕ, English version

Sunday, March 1, 2009

Thursday, February 12, 2009

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಟೀಕೆಯೇ?

ಬ್ಲಾಗ್ ಎನ್ನುವುದು ವೈಯಕ್ತಿಕ ಅಭಿಪ್ರಾಯ ತಿಳಿಸುವ ಮಾಧ್ಯಮ...ಅದರಲ್ಲಿ ಬರೆದ ವಿಷಯದ ಮೇಲೆ ರಂಪ ಮಾಡಿದರೆ...ಅದೂ ಒಂಥರಾ "ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ಹಲ್ಲೆ" ಸ್ವಾಮಿ!
ಬೇರೆಯವರ ತಪ್ಪನ್ನು ತೋರಿಸುವುದು ನಮ್ಮ ಉದ್ದೇಶ ಅಲ್ಲವೇ ಅಲ್ಲ...ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಆಗಬಾರದು. ಅದರ ಹೆಸರಲ್ಲಿ ಯಾವುದೊ ಸಿದ್ದಾಂತದ ಪ್ರಾಪಗಾಂಡ ಆಗಬಾರದು ಎನ್ನುವುದು ನಮ್ಮ ಉದ್ದೇಶ...
(ಅಷ್ಟಕ್ಕೂ ಬ್ಲಾಗರ್ ಗಳು ಸರ್ಕಾರದ ಜಾಹಿರಾತು/ ಸಬ್ಸಿಡಿ/ ಸೈಟು/ ವಿದೇಶ ಪ್ರಯಾಣ / ಬಸ್ ಪಾಸು ಪಡೆಯುವ ಜನ ಅಲ್ಲ ನೋಡಿ!)
ಒಂದಂತೂ ಸತ್ಯ : ನಿಂದಕರಿರಬೇಕಯ್ಯ!

Two (too)good writeups...

Remember that little can be achieved unless every aspect of governance, is brought up to par. You can't have a first-rate commando force and a third rate magistracy. You can't have defence and intelligence personnel who will nab terrorists and courts that will let them off, or, better still, enable them to live off the treasury as state guests for years. And that excellence must reach down to that "head constable/constable" level. When K.P.S. Gill reconquered Punjab for the country, he did so by strengthening and invigorating the local thana.


Wednesday, February 4, 2009

Debate: Pub? Media? NCW? Politically sponsored drama?

ಆಯೋಗದ ತನಿಖೆ ಜಾಡು ತಪ್ಪಿಸುತ್ತಿರುವ ರೇಣುಕ ಎಂದು ಯಾವ ಬುದ್ದಿ ಜೀವಿಯೂ ಸೊಲ್ಲು ಎತ್ತುತ್ತಿಲ್ಲ ಏಕೆ?
ಬೇಳೂರು ಬರೆಯುತ್ತಾರೆ...(ಮೇಲಿನ ಚಿತ್ರ ಕ್ಲಿಕ್ ಮಾಡಿ)

ಕನ್ನಡಪ್ರಭ ಸಂಪಾದಕೀಯ...


Mangalore: The bastion of black mail journalism!



Who sold this photo to Outlook?
(Feb 9,2009 issue),
Who is now blackmailing the families of these "victims" of Mangalore pub "attack"? using this photograph??
(photo courtesy: outlook)
Was it all pre planned with the involvement of the accused/"victims"/mediamen...all for media hype?
If not, why no complaint has been lodged by the "victims",
neither with police nor with NCW?



ಅಮ್ನೆಸಿಯ ಪಬ್ ಅಲ್ಲ...ಇದು ಸೋಶಿಯಲ್ ಅಮ್ನೆಸಿಯ!
ಅನ್ನುತ್ತಾರೆ ದೇವು ಹನೇಹಳ್ಳಿ
Breaking news was more important than saving the girls!
Media under the scanner for its irresponsible behaviour...girls physically assaulted once, but repeated mental assault, by repeat telecast of video clips, bought for a price from Mangalore mediamen...
Will the centre keep on sending "fact finding missions" till they get a "favourble"story? Who pays for all these? Tax payer, of course!



ರಾಮ ಸೇನೆ ಕಾಂಗ್ರೆಸ್ಸ್ ಬಾಲಂಗೋಚಿ...




ರೇಣುಕಾ ಚೌಧರಿ ಯಾರು? ನಿರ್ಮಲ ಪ್ರಶ್ನೆ!



ಗಿರಿಜಾ ವ್ಯಾಸ್ ಗೆ ಏನು ವಿಷಯ ಗೊತ್ತಿಲ್ಲ...ಇಬ್ಬರು ಕಾಂಗ್ರೆಸ್ಸ್ ಮಹಿಳಾ ಮಣಿಗಳ ಸಮರ ತಾರಕಕ್ಕೆ!




ಮಂಗಳೂರಿನ ಮಹಿಳೆಯರಿಗೆ ಮಾಧ್ಯಮಗಳ "ಮದ್ಯ" ಸ್ತಿಕೆ!



ಮುರೂರು ವಿನಾಯಕ ಭಟ್ ಲೇಖನ...



ಮಂಗಳೂರಿನ ನಾಡ ನಕ್ಸಲ ಕಾಲೇಜ್ ಶಿಕ್ಷಕ ಒಬ್ಬರ ಜನ್ಮ ಜಾಲಾಡಿದ್ದಾರೆ!

Sunday, October 19, 2008

ಅಭಿವ್ಯಕ್ತಿ ಸ್ವಾತಂತ್ರ್ಯ : ಒಂದು ಚಿಂತನೆ...

ಸುದ್ದಿ ಕೃಪೆ: ವಿಜಯ ಕರ್ನಾಟಕ (ಈ ಲೇಖನದ ಬಗ್ಗೆ ಚರ್ಚೆ ಪತ್ರಿಕೆಯಲ್ಲಿ ಮುಂದುವರೆದಿದೆ) ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಮನ ನೊಂದು ಹೀಗೆ ಬರೆದರೆ...
ಇವರೇಕೆ ಪ್ರತಿಭಟಿಸುತ್ತಿದ್ದಾರೆ? "ಸತ್ಯ ದರ್ಶನ" ಆಯಿತೆಂದೇ?
ಇದೆ ಜನ(ಸ್ವಘೋಷಿತ ಮಾನವ ಹಕ್ಕು ಬುದ್ದಿ ಜೀವಿಗಳೂ ಸೇರಿ), ಜೈನ ಮುನಿಗಳ ಬಗ್ಗೆ ಅವಹೇಳನ ಮಾಡಿ ಸಂಜೆ ಪೀತಪತ್ರಿಕೆಯ ಸಂಪಾದಕ ಬಂಧನವಾದಾಗ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ದ ಮೇಲೆ ಹಲ್ಲೆ ಎಂದು ರಂಪಾಟ ಮಾಡಿದ್ದನ್ನು ಜನ ಮರೆತಿಲ್ಲ!
(ಚಿತ್ರ ಕೃಪೆ: daijiworld)

Tuesday, September 2, 2008

Gokarna: Facts




Interested know more? read
http://pratapsimha.com/bettale-jagattu/gokarna/

Tuesday, August 19, 2008

Traffic management: Lessons from Singapore

Traffic woes: City police looking to Singapore for answers
Home Minister V S Acharya told reporters here on Monday that the training programme will be held for one month. The dates of thetraining schedule are yet to be finalised, he said. Basically,Singapore was zeroed in for its size, population and traffic densityare similar to Bangalore.Acharya said, the team will study broadly the information system inplace in Singapore wherein motorists are alerted about the trafficdensity on nearby-by roads through a public display system. This helpsmotorists avoid already jammed roads. The team will also study thetoll system in place in central district of the city during peakhours. Singapore was the first city in the world to implement anelectronic road toll collection system for purpose of 'congestionpricing'.Under this system users of a transport network have to pay a toll forusing roads in periods of peak demand. This system was furtherenhanced to Electronic Road Pricing (ERP) in 1998. It is mandatory forall Singaporean vehicles to be fitted with a stored-value card -referred in the country as In-vehicle Unit (IU)- if they wish to usethe toll roads. The same is affixed on the lower right corner of thefront wind screen within sight of the driver. When a vehicle equippedwith an IU passes under an ERP sensor - installed on all toll roads -a road usage charge is deducted from the card.

Wednesday, August 6, 2008

News Scan: 06.08.2008

(ವಿಜಯ ಕರ್ನಾಟಕ)
ಸಂಸದ D C ಶ್ರೀಕಂಠಪ್ಪ ಅವರಿಗೆ ಶ್ರದ್ಧಾಂಜಲಿ...
(ಪ್ರಜಾವಾಣಿ ಚಿತ್ರ)
Common man appreciates move to limit red beacon

Background info: One of the first decisions made by new administrationin Karnataka is to ease traffic woes of Bangalore. As part of this,vehicles with red beacon and pilot vehicles will be restricted to onlyhandful of VIPs - Governor, Chief Minister, Home Minister, ex-PMMr.Devegowda and visiting Head of the States in Bangalore. Trafficwill not be stopped for any other VIPs. This will also freeup policeforce to focus on other immediate tasks.
(reproduced from letters to the editor: Deccan Herald)


Plan to inject life into State's anti-terrorist cell

Officials for setting up ATC squads in terror-prone districts

Though the successive Governments had been stating that a specialisedATC would be set up, the issue had been put on the backburner forlong. The process is now being hastened after Chief Minister B.S.Yeddyurappa announced in the budget proposals for 2008-09 that an ATCwould be established in Bangalore.
more in...http://www.hindu.com/2008/08/06/stories/2008080660350400.htm

Wednesday, July 30, 2008

ವಿಜಯ ಕರ್ನಾಟಕದಲ್ಲಿ ಓದಿದ ನೆನಪು..

ನಿಂದಕರಿರಬೇಕಯ್ಯ ಆದರೆ ಕುತರ್ಕವಲ್ಲ!


ಸದಾಶಯದಿಂದ ಬರೆದ ಲೇಖನದ ಮೇಲೂ ಕುತರ್ಕದ ಗೂಬೆ ಕೂರಿಸಿದರೆ ಏನನ್ನಬೇಕು? ರಾಜಕಾರಣಿಗಳು / ಆಡಳಿತಗಾರರು ಸುಮ್ಮನೆ ಭಯೋತ್ಪಾದಕರ ಸಂಚಿಗೆ ಬಳಿ ಬೀಳಬಾರದು, ಅಮಾಯಕರು ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವಾಗ ತೊಂದರೆ ಕೊಡಬಾರದು ಎಂದರೆ ತಪ್ಪೇನಿದೆ? ಅಷ್ಟಕ್ಕೂ ಆಸ್ಪತ್ರೆ ಬಳಿ ಬಾಂಬ್ ಸ್ಪೋಟ ಆಗಬಹುದೆಂದು 25 ನೇ ಜುಲೈ ಅಂದು ಬರೆದ ಲೇಖನದಲ್ಲಿ ಹೇಳಿದ್ದು ಗುಜರಾತ್ ನಲ್ಲಿ ನಡೆದೇ ಬಿಟ್ಟಿತು...ಅಲ್ಲಿನ ಎಂ ಪಿ ಹರೇನ್ ಪಾಠಕ್ ಸ್ವಲ್ಪದರಲ್ಲಿ ಬಚಾವ್ ಆದರು...ರಾಜಕಾರಣಿಗಳ ಎಂದಿನ ನಡತೆ (ಆಸ್ಪತ್ರೆಗೆ ಮಾಧ್ಯಮ ಸಹಿತ ಮೆರವಣಿಗೆ) ಅರಿತಿದ್ದ ಭಯೋತ್ಪಾದಕರ ಸಂಚಿಗೆ ಆಸ್ಪತ್ರೆಯ 23 ರೋಗಿಗಳು, ಇಬ್ಬರು ವೈದ್ಯರು ಅನ್ಯಾಯವಾಗಿ ಸಾಯಬೇಕಾಯಿತು...(http://drvsacharya.blogspot.com/2008/07/blog-post_26.html, http://drvsacharya.blogspot.com/2008/07/secondary-bomb-blasts-at-hospitals-in.html, http://drvsacharya.blogspot.com/2008/07/our-response-to-terrorism.html)

ಈ ಎಲ್ಲ ಲೇಖನಗಳ ಹಿಂದೆ ಬಹಳ ಅಧ್ಯಯನದ ಸಾರವಿದೆ, ಕೇಳಿ/ ನೋಡಿ ತಿಳಿದ ಸಂಗತಿಗಳಿವೆ...ಇದೆಲ್ಲವನ್ನು ಕಡೆಗಣಿಸಿ ಏನೋ ಕುತರ್ಕ ಬರೆದರೆ ಏನನ್ನಬೇಕು? (ಬಹುಷಃ ವರದಿಗಾರರು ತಮ್ಮ ಪೂರ್ವಾಶ್ರಮದ "ಅಲೆ"ಯಿಂದ ಇನ್ನೂ ಹೊರ ಬಂದಿಲ್ಲ ಅನಿಸುತ್ತದೆ)

ಈ ಕುತರ್ಕದ ವರದಿಗಾರರಿಗೆ ಇನ್ನೊಂದು ಪ್ರಶ್ನೆ: ತಮ್ಮ ಬರಹದಲ್ಲಿ ಹೇಳಿದ ಸಚಿವರ ಇನ್ನೊಂದು ಬ್ಲಾಗ್ ಯಾವುದು? http://www.drvsacharya.blogspot.com/ ಬ್ಲಾಗ್ ಕಳೆದ ವರ್ಷದ ಮೇ ತಿಂಗಳಿಂದ ಅಸ್ತಿತ್ವದಲ್ಲಿ ಇದೆ...(refer to OLDER POSTS)ಹಾಗೂ ಯಾವ ಟೀಕೆಗೂ ಉತ್ತರ ಹೇಳುವ ಮಾಧ್ಯಮ ಇದಲ್ಲ. (ಪತ್ರಿಕೆಗಳ ಪೋಸ್ಟ್ ಮಾರ್ಟಂ ಮಾಡುವ ಅಗತ್ಯವೂ ಇಲ್ಲ ) ದಯವಿಟ್ಟು ಸ್ವಲ್ಪ ಸಂಯಮದಿಂದ ಬರೆಯಿರಿ...ಭಾಷಾ ಶುದ್ದಿ ಇರಲಿ...ಏಕೆಂದರೆ ನೀವು ಈಗ ಇರುವುದು ಘನತೆವೆತ್ತ ವಿಜಯ ಕರ್ನಾಟಕದಲ್ಲಿ!

ಈ ಬ್ಲಾಗ್ ನ ವಿಳಾಸ ಪ್ರಚುರ ಪಡಿಸಿದ್ದಕ್ಕಾಗಿ ಬಹಳ ಧನ್ಯವಾದಗಳು.

Monday, July 28, 2008

ವಾರದ ಬರಹ

(ಕೃಪೆ: ವಿಜಯ ಕರ್ನಾಟಕ)

Wednesday, July 23, 2008

ಅಣು ಒಪ್ಪಂದ

(ಸುದ್ದಿ: ವಿಜಯ ಕರ್ನಾಟಕ)

Tuesday, July 15, 2008

Physical, Mental and Spiritual Health: for a healthy society

(ಸುದ್ದಿ: ವಿಜಯ ಕರ್ನಾಟಕ)
(ಪ್ರಜಾವಾಣಿ ಕೃಪೆ )

Wednesday, July 9, 2008

Datta Peetha inspected: ದತ್ತ ಪೀಠ ಗುಹೆ ಕುಸಿತ : ರಾಜ್ಯ ಸರಕಾರದ ಪರಿವೀಕ್ಷಣೆ

Ministers inspect work on Datta PeethaCHIKMAGALUR: Ministers V.S. Acharya, Shoba Karandlaje, K.S. Eshwarappaand S.N. Krishnaiah Shetty visited the Dattatreya Peetha atBababudangiri on Tuesday to inspect the repair work on the roof of theshrine, which partially collapsed in heavy rain on June 29.Dr. Acharya told presspersons that Chief Minister B.S. Yeddyurappa haddirected them to visit the pilgrimage centre and submit a report. Hedeclined to answer questions about the Government's stand on thelongstanding demands of the Sangh Parivar on the Datta Peetha.
(ವಿಜಯ ಕರ್ನಾಟಕ)
(ಉದಯವಾಣಿ ವರದಿ) (ಸಂಯುಕ್ತ ಕರ್ನಾಟಕ)



(ಪ್ರಜಾವಾಣಿ ಚಿತ್ರ)