Showing posts with label Aasare. Show all posts
Showing posts with label Aasare. Show all posts

Monday, June 15, 2009

14/15th June events in photos

ಮಣಿಪಾಲದಲ್ಲಿ ವಿಶೇಷ ವಯಸ್ಕ ಮಕ್ಕಳ ವಸತಿ ನಿಲಯ ಆಸರೆ ಉದ್ಘಾಟನೆ
ಉಡುಪಿ; ಜೂ,15. ಮಣಿಪಾಲದ ಮಾಧವ ನಗರದಲ್ಲಿ ಮಣಿಪಾಲ ವಿಶ್ವ ವಿದ್ಯಾಲಯ ಮತ್ತು ಅರ್ಚನಾ ಟ್ರಸ್ಟ್ ಜ೦ಟಿ ಆಶ್ರಯದಲ್ಲಿ ನಿರ್ಮಿಸಲಾದ ವಿಶೇಷ ವಯಸ್ಕ ಮಕ್ಕಳ ವಸತಿ ನಿಲಯ ‘ಆಸರೆ’ ಇದರ ಉದ್ಘಾಟನೆಯು ಸೋಮವಾರ (ಇ೦ದು) ಬೆಳಿಗ್ಗೆ ಉಡುಪಿಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀಶ್ರೀ ವಿಶ್ವಪ್ರಸನ್ನ ಸ್ವಾಮಿಜಿಯವರು ನೆರವೇರಿಸಿದರು. (GulfKannadiga) / Click here for TOI report

Photos by Janardan Kodavoor