ಸುದ್ದಿ ಕೃಪೆ: ವಿಜಯ ಕರ್ನಾಟಕ (ಈ ಲೇಖನದ ಬಗ್ಗೆ ಚರ್ಚೆ ಪತ್ರಿಕೆಯಲ್ಲಿ ಮುಂದುವರೆದಿದೆ)
ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಮನ ನೊಂದು ಹೀಗೆ ಬರೆದರೆ...

ಇದೆ ಜನ(ಸ್ವಘೋಷಿತ ಮಾನವ ಹಕ್ಕು ಬುದ್ದಿ ಜೀವಿಗಳೂ ಸೇರಿ), ಜೈನ ಮುನಿಗಳ ಬಗ್ಗೆ ಅವಹೇಳನ ಮಾಡಿ ಸಂಜೆ ಪೀತಪತ್ರಿಕೆಯ ಸಂಪಾದಕ ಬಂಧನವಾದಾಗ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ದ ಮೇಲೆ ಹಲ್ಲೆ ಎಂದು ರಂಪಾಟ ಮಾಡಿದ್ದನ್ನು ಜನ ಮರೆತಿಲ್ಲ!
(ಚಿತ್ರ ಕೃಪೆ: daijiworld)
(ಚಿತ್ರ ಕೃಪೆ: daijiworld)
No comments:
Post a Comment