
ಜವಾಬ್ದಾರಿ-ಜಾಗೃತಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರವಿ ಬೆಳಗರೆ ಡಾ.ಕಾರಂತರ ಹುಟ್ಟೂರಿನಲ್ಲಿ ಸಂಚರಿಸುವಾಗ ಅವರ್ಣನೀಯ ಅನುಭವವಾಗುತ್ತದೆ. ಅಂತಹ ಮಹಾನ್ ಸಾಧಕನ ಹೆಸರಿನ ಪ್ರಶಸ್ತಿಯು ತನ್ನಲ್ಲಿ ಜವಾಬ್ದಾರಿ, ಜಾಗೃತಿ ಮೂಡಿಸುತ್ತದೆ ಎಂದರು.
ಭಾರತದ ಬ್ಯೂಟಿಕ್ವೀನ್‌ಗಳ ಬಗ್ಗೆ ತಿಳಿದಿರುವ ಜನರು ಸಾಹಿತಿಗಳು, ಸಾಹಿತ್ಯದ ಬಗ್ಗೆ ಅಜ್ಞಾನಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತನ್ನ ಮುಂದಿನ ಜೀವನವನ್ನು ಮಕ್ಕಳು ಮತ್ತು ಯುವಜನರ ಅಭ್ಯುದಯಕ್ಕಾಗಿ ಮೀಸಲಿಡುವುದಾಗಿ ಈಸಂದರ್ಭದಲ್ಲವರು ತಿಳಿಸಿದರು.
(ರವಿ ಬೆಳಗೆರೆ ಬಗ್ಗೆ ಈ ಹಿಂದಿನ ಬ್ಲಾಗ್ ಬರಹ http://drvsacharya.blogspot.com/2008/08/blog-post_14.html)
1 comment:
Post a Comment