ನಕ್ಸಲರಿಗೆ ಪರೋಕ್ಷವಾಗಿ ಬೆಂಬಲ ನೀಡುವ, ಅವರನ್ನು ಆಧುನಿಕ ರಾಬಿನ್ ಹುಡ್ ಎಂಬ ಇಮೇಜ್ ಕೊಡುವ ಪತ್ರಕರ್ತರ ಗುಂಪೇ ಇದೆ. ಇದೇ ಗುಂಪು ನಕ್ಸಲರು ಸತ್ತಾಗ "ಢೋಂಗಿ ಎನ್ಕೌಂಟರ್" ಎಂದು ಬೊಬ್ಬೆ ಹಾಕುತ್ತದೆ. ಆದರೆ ಪೊಲೀಸರು ಹೇಡಿ ನಕ್ಸಲರ ಗುಂಡೇಟು, ನೆಲಬಾಂಬಿಗೆ ಬಲಿಯಾದಾಗ ಅದನ್ನೂ ಪೊಲೀಸರ ಮೇಲೆಯೇ ದೂರಲು ಪ್ರಯತ್ನಿಸುತ್ತದೆ.
ನಕ್ಸಲರು ಎಲ್ಲೋ ಕಾಡಲ್ಲಿ ಇರುವವರಂತೆ - ಆದರೆ ಅವರ ಪ್ರಕಟಣೆಗಳು, ಹೇಳಿಕೆಗಳು ಪತ್ರಿಕಾಲಯಗಳಿಗೆ ಬರುವುದು ಈ-ಮೈಲುಗಳಲ್ಲಿ! ಇಂತಹ ನಾಡನಕ್ಸಲರ ಜಾಡು ಹಿಡಿದು ಅವರ ಬೆಂಬಲಿಗರು ಯಾರೆಂಬುದನ್ನು ಪತ್ತೆ ಹಚ್ಚಿ ಈ ನಕ್ಸಲ್ ಹುಡುಗಾಟಿಕೆಗೆ ಸರಕಾರ ತೆರೆ ಹಾಕಬೇಕಾಗಿದೆ.
1 comment:

Post a Comment