ರಸ್ತೆ ಬದಿ ಮರಗಳಿದ್ದರೆ ಸುಂದರ ಹೌದು. ಆದರೆ ಮಳೆಗಾಲದಲ್ಲಿ ಈ ಮರಗಳು ಅಪಾರ ಹಾನಿ ಮಾಡುತ್ತವೆ. ರಸ್ತೆ ಹಾಳು ಮಾಡುವುದಲ್ಲದೆ , ಮರದ ಗೆಲ್ಲುಗಳು ಮುರಿದು ಸಂಚಾರ ವ್ಯತ್ಯಯ , ಜೀವ ಅಥವಾ ಸೊತ್ತು ಹಾನಿ ಆಗಬಹುದು...ಮರದ ಬೇರುಗಳು ಕೂಡ ರಸ್ತೆ ಹಾನಿ ಮಾಡಬಹುದು...ಪರಿಹಾರ:
= ರಸ್ತೆಯ ಇಕ್ಕೆಲಗಳಲ್ಲಿ ಮರ ನೆಡುವುದಾದಲ್ಲಿ ಸಾಕಷ್ಟು ದೂರದಲ್ಲಿ (ರೋಡ್ ಮಾರ್ಜಿನ್ ಗಿಂತ ಬಹಳ ದೂರ) ನೆಡುವುದು ಉತ್ತಮ...ಮುಂದೆ ರಸ್ತೆ ಅಗಲ ಮಾಡುವ ಸಂದರ್ಭದಲ್ಲಿ ತೊಂದರೆಯಾಗದು!
= ರಸ್ತೆ ಮೇಲೆ ಬಾಗುವ ಮರ ಬೇಡ...

ಮಳೆಗಾಲದಲ್ಲಿ ಸಾಮನ್ಯ ದೃಶ್ಯ

ರಸ್ತೆ ಮೇಲೆ ಬಾಗದ ಮರ - ಸುರಕ್ಷಿತ...ರಸ್ತೆ ಹಾಳು ಮಾಡದು

ನೋಡಲು ಸುಂದರ...ಅಪಾಯಕಾರಿ
1 comment:
Please check this about the importance of banyans and their role in eco diversity
http://www.conservation.in/blog/the-butchery-of-the-banyans/
We are reducing native varieties in our eco system, and bringing in a lot of non native plants into our eco system which will destroy our plants in long term.
Post a Comment