ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಸೊತ್ತು ನಾಶ, ತೆರಿಗೆದಾರರ ಹಣ ಪೋಲು...ಚಿಂತೆ ಯಾರಿಗೆ?
ಪೋಲಿಸ್ ವಾಹನ / ಸಿಬಂದಿ ಮೇಲೆ ಹಲ್ಲೆ...ಕಳವಳಕಾರಿ!
ಇದೇ ಸಮಯದಲ್ಲಿ ನಾವು ಚಿಂತಿಸಬೇಕಾದ ವಿಚಾರ:ಪರಿಸರದ ಹೆಸರಲ್ಲಿ, ಜನರ ಪುನರ್ವಸತಿಯಂತಹ ಸೂಕ್ಷ್ಮ ವಿಚಾರಗಳಲ್ಲಿ ಅನಾವಶ್ಯಕ ವಿರೋಧ/ ಭಯ ಹುಟ್ಟಿಸಿ, ವಿದ್ಯುತ್ಉತ್ಪಾದನಾ ಘಟಕಗಳನ್ನು ಕರ್ನಾಟಕದಲ್ಲಿ ಆರಂಬಿಸದಂತೆ ಒಂದು ವ್ಯವಸ್ತಿತ ಲಾಬಿ ಕಾರ್ಯಾಚರಿಸುತ್ತಿದೆ! ಈಗ ಕೆಲಸ ಆರಂಭವಾಗಿರುವಲ್ಲಿ ಕೂಡ ಪದೇ ಪದೇ ಅದೇ ತಡೆ ಓಡ್ದಲಾಗುತ್ತಿದೆ. ಈ ಕೆಲಸದಲ್ಲಿ ಸ್ವಘೋಷಿತ ಪರಿಸರ ತಜ್ಞರು/ ವಿಜ್ಞಾನಿಗಳು , ಮುಂದುವರೆದ ದೇಶಗಳ, ವಿದೇಶಿ ಹಣ ಪಡೆದು ಕಾರ್ಯಾಚರಿಸುವ ಏನ್ ಜಿ ಓ ಗಳು ಕೈ ಜೋಡಿಸಿವೆ! ವಿದ್ಯುತ್ ಶಕ್ತಿ ಎಲ್ಲ ಬೆಳವಣಿಗೆಗಳಿಗೆ ಮೂಲ ಶಕ್ತಿ. ಸಣ್ಣಕೈಗಾರಿಕೆಗಳು ಪರಿಸರ ಸ್ನೇಹಿ. ಕರಾವಳಿಯಲ್ಲಿ ಮತ್ಸ್ಯ ಉದ್ಯಮಕ್ಕೂ ವಿದ್ಯುತ್ ಬೇಕು.(ಐಸ್ ಪ್ಲಾಂಟ್ , ಶೀತಲೀಕರಣಕ್ಕೆ). "ಬುದ್ದಿವಂತರ" ನಾಡಾದ ಕರ್ನಾಟಕ /ಕರಾವಳಿ ಪ್ರದೇಶ ಅಭಿವೃದ್ದಿ ಆಗುವುದನ್ನು ಸಹಿಸದ ಲಾಬಿಗಳ ಬಗ್ಗೆ ಜನ ಎಚ್ಚೆತ್ತರೆ, ಅಭಿವೃದ್ದಿ ಸಾದ್ಯ.
People of Karnataka are troubled by Power crisis...frequent load shedding...Hydro electric power units face water shortage during summer months...
Self proclaimed environmentalists, anti establishment intellectuals, NGO`s thriving on grants from developed nations...sponsored lobbyists...are busy protesting against power projects...In the name of protests, they do not even hesitate to attack the police, destroy public property...Precious Tax money...
No comments:
Post a Comment