Tuesday, July 14, 2009

ಮೈಸೂರು ಗಲಭೆ ಹಿಂದೆ ಯಾರ ಕೈವಾಡ?
ಇಷ್ಟೆಲ್ಲಾ ನಡೆದರೂ, ಕರ್ತವ್ಯದಲ್ಲಿದ್ದ ಪೋಲಿಸ್ ಅಧಿಕಾರಿಗೆ ಚೂರಿಯಿಂದ ಇರಿದ ದೇಶ ದ್ರೋಹಿ ಸಂಘಟನೆಗಳ ಬಗ್ಗೆ ಡೋಂಗಿ ಮಾನವ ಹಕ್ಕುಪ್ರತಿಪಾದಕರು, ಎಡ ಪಂಥೀಯ ಸತ್ಯ ಶೋಧಕರು, ವಿಪಕ್ಷ ನಾಯಕರು ಯಾಕೆ ಮಾತನಾಡುತ್ತಿಲ್ಲ?

ಮಾನವ ಹಕ್ಕು ಪ್ರತಿಪಾದಕರು ಯಾವಾಗಲು ಕೊಲೆಗಡುಕರ, ಭಯೋತ್ಪಾದಕರ ಪರ ಏಕೆ ವಕಾಲತ್ತು ವಹಿಸುತ್ತಾರೆ? ಅಥವಾ ಮಾನವ ಹಕ್ಕು ಹೆಸರಲ್ಲಿ ನಮ್ಮ ಪೋಲಿಸ್ ಅಧಿಕಾರಿಗಳ ಸ್ತೈರ್ಯ ಕುಂದಿಸುತ್ತಾರೆ?

No comments: