
ನಿಜ ಸಂಗತಿ ತಿಳಿಯಲು ಓದಿ!

ಕನಕ ಗೋಪುರದ ಕೆಳಗೆ ಇರುವುದೇ ಕನಕನ ಕಿಂಡಿ...ದಿನದ ಇಪ್ಪತ್ತ ನಾಲ್ಕು ತಾಸು ಭಕ್ತಾದಿಗಳು ಇದರಿಂದ ಕೃಷ್ಣ ದರ್ಶನ ಮಾಡಬಹುದು...

ದೇವಳದ ಒಳ ಸುತ್ತಿನಲ್ಲಿ ಇರುವುದೇ ನವಗ್ರಹ ಕಿಂಡಿ...ಹೆಸರೇ ಹೇಳುವಂತೆ ಇದರಲ್ಲಿ ಒಂಭತ್ತು ಸಣ್ಣ ಕಿಂಡಿಗಳು ಇವೆ.
ಈ ರೀತಿ ಅಜ್ಞಾನ ಭರಿತ ಹೇಳಿಕೆ ಇದೇನು ಹೊಸದಲ್ಲ...ನವೆಂಬರ್ 2008 ರಲ್ಲಿ ಕೂಡ ಇದೆ ರೀತಿ ಗೊಂದಲ ಸೃಷ್ಟಿಸುವ ಹುನ್ನಾರ ನಡೆದಿತ್ತು...ಓದಿ...ಕನಕದಾಸರಿಗೆ ಹುಟ್ಟೂರಿನಲ್ಲಿ ಇಲ್ಲದ ಮಾನ್ಯತೆ ಉಡುಪಿಯಲ್ಲಿ!
No comments:
Post a Comment