
"ಪೋಲಿಸ್ ಗಣಪ"
ಸಂಭ್ರಮ, ಶಾಂತಿ , ಸೌಹಾರ್ದಯುತ , ಗೌರಿ ಗಣೇಶ ಹಬ್ಬದ ಆಚರಣೆಗಾಗಿ, ಪೋಲಿಸ್, ಗೃಹ ರಕ್ಷಕ ದಳ,ಅಗ್ನಿಶಾಮಕ ದಳದವರಿಗೆ ಸಹಕಾರ ನೀಡಿ.
ಈ ಆವೇ ಮಣ್ಣಿನ ಕಲಾಕೃತಿ ಗೃಹ ಸಚಿವರ ಗೃಹ ಕಚೇರಿಯಲ್ಲಿದೆ.
ಇದನ್ನು ನಿರ್ಮಿಸಿದವರು ಪ್ರಸನ್ನ ಆತ್ಮ , ಪೋಲಿಸ್ ಕಾನ್ಸ್ಟೇಬಲ್ , ರಾಜಾಜಿನಗರ ಪೋಲಿಸ್ ಸ್ಟೇಶನ್
No comments:
Post a Comment