
ಉಡುಪಿ ಜಿಲ್ಲಾ ಅಜ್ಜರಕಾಡುವಿನ ಮಹಾತ್ಮಗಾ೦ಧೀ ಮೈದಾನದಲ್ಲಿ ಶನಿವಾರದ೦ದು 63ನೇ ವರುಷದ ಸ್ವಾತ೦ತ್ರ್ಯೋತ್ಸವವನ್ನು ಉಡುಪಿ ಜಿಲ್ಲ್ಲಾಉಸ್ತುವಾರಿ ಸಚಿವರು ಡಾ.ವಿ.ಎಸ್.ಆಚಾರ್ಯರವರು ರಾಷ್ಟ್ರಧ್ವಜವನ್ನು ಅರಳಿಸುವುದರೊ೦ದಿಗೆ ಸ್ವಾತ೦ತ್ರ್ಯೋತ್ಸವವನ್ನು ನೆರವೇರಿಸಿದರು. ಇದಕ್ಕೂ ಮುನ್ನ ಸಚಿವರು ಮಾಜಿ ಯೋಧರು ಹಮ್ಮಿಕೊ೦ಡ ಸ್ವಾತ೦ತ್ರ್ಯೋತ್ಸವಾಚರಣೆಯಲ್ಲಿ ಭಾಗವಹಿಸಿದ್ದರು
(Photo: AstroMohan)
No comments:
Post a Comment