Sunday, August 21, 2011

20.08.2011: CM visits Udupi



CM Sri D V Sadananda Gowda inaugurated Ajjarkad Indoor stadium, laid foundation stone for swimming pool near Ajjarkad, laid foundation stone for Madhwacharya's statue in Malpe and launched the third phase of work on Malpe port.

(pics by Janardan Kodavoor)

1 comment:

ಸುಬ್ರಮಣ್ಯ said...

ನಮಸ್ಕಾರ.
ನಿಮ್ಮ ಈ ಲೇಖನಕ್ಕೆ ಈ ಕಾಮೆಂಟ್ ಸಂಬಂದಿಸಿದ್ದಲ್ಲ. ಆದರೆ ನಾನು ಹೇಳಹೊರಟಿರುವುದನ್ನು ಇಲ್ಲಿ ಹೇಳಬಹುದಾದ್ದರಿಂದ ಇಲ್ಲಿ ಬರೆದಿದ್ದೇನೆ.
ಈ ಬಾರಿ ಕನ್ನಡರಾಜ್ಯೋತ್ಸವ ಸಮಯದಲ್ಲಿ ಉತ್ತಮ ಬ್ಲಾಗ್ ಬರಹಗಳಿಗೆ ಯಾಕೆ ಪ್ರಶಸ್ತಿಕೊಟ್ಟು ಉತ್ತಮ ಕನ್ನಡ ಬ್ಲಾಗ್ ಬರಹಗಳನ್ನ ಪ್ರೋತ್ಸಾಹಿಸಿ ಕನ್ನಡ ಬ್ಲಾಗ್ ಓದುಗರ ಸಂಖ್ಯೆ ಹಾಗೂ ಬ್ಲಾಗ್ ಗಳ ಗುಣಮಟ್ಟ ಹೆಚ್ಚಿಸಬಾರದು? ಉತ್ತಮ ಬ್ಲಾಗ್ ಕವನ,ಪ್ರವಾಸ ಕಥನ,ಕಥೆ,ವಿಜ್ಞಾನ ಲೇಖನ,ವೈದ್ಯಕೀಯ ಲೇಖನ, ಹರಟೆ ಹಾಗೂ ಹಾಸ್ಯಲೇಖನ,ಉತ್ತಮ ಚಿತ್ರ-ಹೀಗೆ ಹಲವಾರು ಪ್ರಕಾರಗಳಲ್ಲಿ ಪ್ರಶಸ್ತಿ ಕೊಡಬಹುದು.