
ಈ ಎಲ್ಲ ವೈಭವ ಇನ್ನೆಷ್ಟು ದಿನ? ಇಲ್ಲಿನ ನೆಲ ಕಬಳಿಸಲು, ಅದರ ಬೆಲೆಯನ್ನು ತಗ್ಗಿಸಲು ಏನು ಸಂಚು ನಡೆಯುತ್ತಿದೆ? ಯಾವುದೊ ಸಿದ್ದಾಂತದ ಹೆಸರಿನಲ್ಲಿ ಪುಂಡರು/ ಗೂಂಡಾಗಳು ಏನೇನು ಅನಾಚಾರ ಮಾಡುತ್ತಿದ್ದಾರೆ? ಅವರಿಗೆ ಬೆಂಬಲವಾಗಿ ನಿಂತ ಅದೇ ಸಿದ್ದಾಂತದ ನಾಡ ಬುದ್ದಿಜೀವಿಗಳು ಯಾರು? ಈ ನೆಲದ ಹಲವಾರು ಭಾಗ ರಬ್ಬರ್ ಬೆಳೆಯುವ ಕೇರಳಿಗರಿಗೆ ಕಡಿಮೆ ದರದಲ್ಲಿ ಹೇಗೆ ಸಿಕ್ಕಿತು?
ವರದಿ ನಿರೀಕ್ಷಿಸಿ...
No comments:
Post a Comment