ಈಗ ಅಧಿಕಾರವಿಲ್ಲದೆ ವಿಲ ವಿಲ ಒದ್ದಾಡುತ್ತಿರುವ
ಖರ್ಗೆ, ಕುಮಾರಸ್ವಾಮಿ , ಬಂಗಾರಪ್ಪ , ಮೊಯ್ಲಿ ಅವರ
ಅಧಿಕಾರ ಸಮಯದ "ಘನ ಕಾರ್ಯಗಳ" ಪಟ್ಟಿ ಸಿದ್ದ...
ಕಾಂಗ್ರೆಸ್ಸ್ ಹಾಗುಜನತಾ ದಳಗಳು ಅಲ್ಪ ಸಂಖ್ಯಾತರನ್ನುಬರಿಯ ವೋಟುಗಳಾಗಿ ಲೆಕ್ಕ ಮಾಡಿ, ದುರ್ಬಳಕೆ ಮಾಡುತ್ತಿರುವದು ಪ್ರಜ್ಞಾವಂತನಾಗರಿಕರಿಗೆ ಈಗ ಅರಿವಾಗಿದೆ!
ಅಧಿಕಾರ ಸಮಯದ "ಘನ ಕಾರ್ಯಗಳ" ಪಟ್ಟಿ ಸಿದ್ದ...
ಕಾಂಗ್ರೆಸ್ಸ್ ಹಾಗುಜನತಾ ದಳಗಳು ಅಲ್ಪ ಸಂಖ್ಯಾತರನ್ನುಬರಿಯ ವೋಟುಗಳಾಗಿ ಲೆಕ್ಕ ಮಾಡಿ, ದುರ್ಬಳಕೆ ಮಾಡುತ್ತಿರುವದು ಪ್ರಜ್ಞಾವಂತನಾಗರಿಕರಿಗೆ ಈಗ ಅರಿವಾಗಿದೆ!



ಮತಿ ಹೀನ ಕಾಂಗ್ರೆಸ್ಸ್ ನಾಯಕರಿಂದ
ಗಂಟೆಗೊಂದು ಹೇಳಿಕೆ...
ಗಂಟೆಗೊಂದು ಹೇಳಿಕೆ...
ಅಧಿಕಾರ ಕಳೆದುಕೊಂಡ ಮೇಲೂ ಬುದ್ದಿ ಬಾರದ ನಾಯಕರು ಈಗ ಮಾನಸಿಕ ಸ್ತಿಮಿತ ಕೂಡ ಕಳೆದುಕೊಂಡ ಹಾಗಿದೆ...ಇವರ ಕಿರಿಚಾಟ, ಹೇಳಿಕೆಗಳನ್ನು ನೋಡಿದರೆ ಇವರೇನಾ ನಮ್ಮನ್ನು ಆಳಿದವರು ಎಂಬ ನಾಚಿಕೆಯು ಆಗುತ್ತದೆ! ಪುನಹ ಅಧಿಕಾರವೆರುವ ಇವರ ಕನಸು ನನಸಾಗಲು ಇವರು ಏನು ಮಾಡಲು ಹೇಸುವುದಿಲ್ಲ ಎಂದು ಜನರಿಗೆ ಚೆನ್ನಾಗಿ ತಿಳಿದಿದೆ...ಇಷ್ಟಾಗಿಯೂ ಮೇಡಂ ಅವರನ್ನು ಕರೆ ತಂದು ಇವರೇನು ಸಾಧಿಸಲಿಕ್ಕೆ ಇದೆ? ಇವರ ಬಡ ಬಡಿಕೆಯ ಸ್ಯಾಂಪಲ್ ಇಲ್ಲಿದೆ...

No comments:
Post a Comment