Sunday, June 29, 2008

Writeup of the week: The Crime Merchants by Sevanti Ninan, in The Hindu

Please click on the image to read full article in The Hindu If crime and real-life violence are easy ways of increasing the consumer base for news channels today, it is because the demand is there, with new viewers bringing in different expectations. Why this obsession with morbidity?
pic source: from various newspapers of Karnataka;
==========================

Dr U R Ananthamurthy criticizes Glorification of Crime News...

ಅಪರಾಧ ಸುದ್ದಿ ವೈಭವೀಕರಣ ಬೇಡ: ಯು.ಆರ್. ಅನಂತಮೂರ್ತಿ
ಬೆಂಗಳೂರು: ಮಾಧ್ಯಮಗಳಲ್ಲಿ ಅಪರಾಧ ಸುದ್ದಿಯ ವೈಭವೀಕರಣ ಸಲ್ಲದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಯು.ಆರ್. ಅನಂತಮೂರ್ತಿ ತಿಳಿಸಿದ್ದಾರೆ. ಶನಿವಾರ ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಪಾಲಾಕ್ಷಯ್ಯ ಅವರ ’ಶಬ್ದದೊಳಗಣ ನಿಶ್ಯಬ್ದ’ ಪತ್ತೇದಾರಿ ಕಥೆಗಳು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ದೃಶ್ಯ ಮಾಧ್ಯಮಗಳು ಸೇರಿದಂತೆ ಸಿನಿಮಾ ಮತ್ತು ಪೀತ ಪತ್ರಿಕೋದ್ಯಮದಲ್ಲಿ ಅಪರಾಧ ಸುದ್ದಿಗಳೇ ಹೆಚ್ಚಾಗಿವೆ.
ಇಂತಹ ಅಪರಾಧ ಸುದ್ದಿಯನ್ನ ವೈಭವೀಕರಿಸಿ ತೋರಿಸುವುದರಿಂದ ಜನರನ್ನ ದಾರಿ ತಪ್ಪಿಸಿದಂತೆ ಆಗುತ್ತದೆ ಎಂದ ಅವರು, ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಅತ್ಮಹತ್ಯೆ ಯಲ್ಲಿ ದೃಶ್ಯ ವಾಹಿನಿಗಳು ವರ್ತಿಸಿದ ರೀತಿ ಶೋಚನೀಯ ಎಂದರು. (ಸುದ್ದಿ ಕೃಪೆ : http://www.gulfkannadiga.com/news-9957.html)

Saturday, June 28, 2008

28.06.2008: New Taluks, Office at Udupi etc

Minister in his Udupi office...(news from Uduayavani)
New taluk formation... (news from Vijaya Karnataka)
Manipal to get Underground drainage system?
ಗ್ರಾಹಕ ಮಾಹಿತಿ ಯಕ್ಷಗಾನ ಸಿ ಡಿ ಬಿಡುಗಡೆ : ವಾರ್ತೆ http://www.gulfkannadiga.com/photodisplay.php?id=9902; photo: Janardhan Kodavoor
English version in: http://www.daijiworld.com/news/news_disp.asp?n_id=48166&n_tit=Udupi%3A+%91Grahakara+Vijaya%92+an+Innovative+Yakshagana+CD+Released+in+City


Friday, June 27, 2008

Udupi DC Office Complex at Manipal...

ಮಣಿಪಾಲದ ರಜತ ಗಿರಿ (ಮಣಿಪಾಲ ಯುನಿವೆರ್ಸಿಟಿ ಯ ವೈಸ್ ಚಾನ್ಸಲರ್ ಅವರ ನಿವಾಸದ ಮುಂದಿನ ಪ್ರದೇಶ )ಅಲ್ಲಿ ಉಡುಪಿ ಗೆ ಜಿಲ್ಲಾಸಂಕೀರ್ಣ ಮಣಿಪಾಲದಲ್ಲಿ ಸರಕಾರದ ಸ್ವಂತ ಸ್ಥಳದಲ್ಲಿ (ರಜತ ಗಿರಿ )ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸುವ ಕೆಲಸ ಆರಂಭಗೊಂಡಿದ್ದು ಪಂಚಾಂಗದ ಕೆಲಸ ಮುಗಿದು ಸ್ತಂಭಗಳ ರಚನೆಯಾಗುತ್ತಿದೆ. ಒಟ್ಟು 22 ಕೋ.ರೂ. ಯೋಜನೆ ಇದಾಗಿದ್ದು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಗೃಹ ಮಂಡಳಿಯವರಿಗೆ ಕೆಲಸ ವಹಿಸಿಕೊಡಲಾಗಿದೆ. ಇಲ್ಲಿಗೆ ಉಡುಪಿ, ಕುಂದಾಪುರದಿಂದ ಬರುವವರಿಗೆ ಬೇಕಾದ ರಸ್ತೆ ಮೊದಲಾದ ಸೌಲಭ್ಯವನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದೇವೆ. ಅಲ್ಲಿ ಜಿ.ಪಂ.ಗೂ ಬೇಕಾದ ಸ್ಥಳಾವಕಾಶವಿದೆ. ಈಗ ನಿರ್ಮಿಸಿದ ಕಟ್ಟಡವನ್ನು ಬೇರೆ ಬಳಕೆಗೆ ಬಳಸಿಕೊಳ್ಳಬಹುದು. ಮಣಿಪಾಲದಲ್ಲಿ ಜಿಲ್ಲಾ ಹೆಲಿಪ್ಯಾಡ್ ಕೂಡ ನಿರ್ಮಾಣವಾಗುತ್ತಿದೆ ಎಂದು ಕಟ್ಟಡವನ್ನು ಉದ್ಘಾಟಿಸಿದ ಡಾವಿ.ಎಸ್. ಆಚಾರ್ಯ ಹೇಳಿದರು. (report/ news pics in http://www.gulfkannadiga.com/newsdisplay.php?id=9812)

On SEZ etc.,


State will urge Centre to withdraw PCPIR proposal, says Acharya
Staff Correspondent (The Hindu) http://www.hindu.com/2008/06/27/stories/2008062755091100.htm
73,000 acres of land is required for the project
Udupi: Home Minister V.S. Acharya said on Thursday that the State Government would urge the Union Government to withdraw its proposal for setting up a Petroleum, Chemical and Petrochemical Investment Region (PCPIR) near Mangalore.
Speaking to presspersons here, Dr. Acharya said that 73,000 acres of land in Mangalore, Karkala and Udupi taluks was required for the PCPIR. Such a massive project would throw life out of gear in both Udupi and Dakshina Kannada districts. He had already talked on this issue with Minister for Ports, Fisheries and Inland Water Transport J. Krishna Palemar, the Minister for Large and Medium Industries Murugesh Nirani and the MLAs of this region on the issue. All of them had come to the conclusion that the PCPIR should be dropped, he said.
Dr. Acharya said that no land had been acquired for the PCPIR. This issue would be discussed in the next State Cabinet meeting and a decision would be taken urging the Centre to withdraw the PCPIR proposal. Hence the people of Udupi and Dakshina Kannada districts need not be apprehensive about the PCPIR, he said.
Already 2,000 of land had been acquired for setting up a Special Economic Zone (SEZ) in the region and various industries would come up in this SEZ. Hence the PCPIR was not necessary, Dr. Acharya added.

News Scan 27.06.2008, updated with new photos

Dr V S Acharya Felicitates SSLC Distinction Holders of Volakad
(news &oics from http://www.daijiworld.com/news/news_disp.asp?n_id=48121&n_tit=Udupi%3A+Dr+V+S+Acharya+Felicitates+SSLC+Distinction+Holders+of+Volakad++)

27.06.2008 : malaria ಮಾಸಾಚರಣೆ ( English version: http://mangalorean.com/news.php?newstype=local&newsid=82750 ಕನ್ನಡ ವರದಿ :http://www.gulfkannadiga.com/newsdisplay.php?id=9851 (Pic:Janardhan Kodavoor)
ZP Building Inaugural (photo : Janardhan Kodavoor)

Thursday, June 26, 2008

Media watch: People become sensitive on Media "atrocities"

Courtesy: Hosa Digantha
ನಿರಂಜನ ವಾನಳ್ಳಿ ಯವರ ಬರಹ, ಕೃಪೆ : ಉದಯವಾಣಿ




Those living in glass houses... pic: http://www.sanjevani.com/

ಮಲ್ಪೆಯ ಯುವ ನೇತಾರ ಪ್ರಮೋದ್ ಮಧ್ವರಾಜರ ಅಣ್ಣನ ಹೆಂಡತಿ ಮೋನಿಕ ಹಾಗೂ ಅವರ ಮಗು jahaz ಅಪಾರ್ಟ್ಮೆಂಟ್ ನಿಂದ ಹಾರಿ (ಯಾ ದೂಡಿ) ದ ಪ್ರಕರಣ ಏಕೆ ಸಿ ಬಿ ಐ enquiry ಮಾಡಿಸಲಿಲ್ಲ? ಮಲ್ಪೆಯ ಯುವ ಕಾಂಗ್ರೆಸ್ಸ್ ನಾಯಕರು ಇತರರ ಮನೆಯ ದೋಸೆಯಲ್ಲಿ ತೂತು ಹುಡುಕುವ ಮೊದಲು ತಮ್ಮ ಮನೆಯ ಕಾವಲಿಯ ತೂತು ನೋಡಲಿ... ಚುನಾವಣೆಯ ಹೀನಾಯ ಸೋಲಿನ ನಂತರವೂ ನೀಚ ಮಟ್ಟದ ರಾಜಕೀಯ ಏಕೆ?

(news source: Udayavani)

===============

Details of a forgotten episode:

Manorama’s daughter-in-law, grandson jump to death
Mangalore, September 3: Monica Raj (30), daughter-in-law of former Karnataka Minister Manorama Madhwaraj, and her nine-year-old son Jahaz allegedly committed suicide here on Sunday.Police said Monica and her son jumped from the eighth floor of their apartment in Attavar locality under Pandeshwar police station limits. While Monica died on the spot her son died in hospital. The reason for the alleged suicide is not known.Monica was the wife of Prasad Madhwaraj, businessman and son of Manorama Madhwaraj, presently chairperson of the Karnataka Tourism Development Corporation

26.06.2008; News Scan

One for the album...MLC`s group photo... (photo courtesy: http://www.mangalorean.com/) (photo courtesy: Deccan Herald)