Monday, September 22, 2008

ಕ್ರೈಸ್ತ ಧರ್ಮಗುರುಗಳ ಸೂಚನೆ


ಸುದ್ದಿ ಕೃಪೆ: ಉದಯವಾಣಿ

ಕಾಂಗ್ರೆಸ್ಸ್ ಹಾಗು ದಳ ಸರ್ಕಾರಗಳ ಚರಿತ್ರೆ...ಹಿರಿಯ ಕಾಂಗ್ರೆಸ್ಸ್ ನಾಯಕಿಯ ಅವಾಂತರ

Check the video from youtube and decide for yourself, the cause for unrest in Mariyannapalya!
http://www.youtube.com/watch?v=q8woHykQgB8
with all these, some Buddi Jeevis want proof!
============================


ಕೆ ಎಫ್ ಡಿ ಪ್ರಚೋದನಕಾರಿ ಪೋಸ್ಟರ್ ಹಾಕಿದರೆ ಬುದ್ದಿಜೀವಿಗಳ ಕಣ್ಣಿಗೆ ಕಾಣಿಸುವುದೇ ಇಲ್ಲ! ಅನಂತಮೂರ್ತಿ ಹಾಗು ಎಡ ಪಂಥೀಯ ರಿಗೆ ಜಾಣ ಕುರುಡು ಆಗುತ್ತದೆ!


Key to the solution?

























ಕಾಂಗ್ರೆಸ್ಸ್ ನಾಯಕರ ಬಣ್ಣ ಬಯಲು

"Center's agenda fails - Desperate Margaret Alva attacks Mangalore Bishop"

ಮಾರ್ಗರೆಟ್ ಮಾತು ಧಾಳಿ
ಶುಕ್ರವಾರ ಮಾರ್ಗರೆಟ್ ಬಿಷಪ್ ಹೌಸಿನ ಮೇಲೆಯೇ ವಾಗ್ದಾಳಿ ನಡೆಸಿದ್ದಾರೆ. ನ್ಯೂಲೈಫ್ ಟ್ರಸ್ಟ್ ನಮ್ಮದಲ್ಲ ಎಂಬ ಬಿಷಪ್ ಅವರ ಹೇಳಿಕೆಯನ್ನು ಮತ್ತು ಹಿಂದೂ-ಕ್ರೈಸ್ತ ಮುಖಂಡರ ಜಂಟಿ ಹೇಳಿಕೆಯನ್ನು ಕೂಡಾ ಆಳ್ವ ಟೀಕಿಸಿದ್ದಾರೆ. "ಕೋಮು ಸ್ವರೂಪದ ವಿಶ್ವ ಹಿಂದು ಪರಿಷತ್ತಿಗೆ ಯಾವುದೇ ನೈತಿಕ ಹಕ್ಕಿಲ್ಲ. ಕ್ರೈಸ್ತರ ಎಲ್ಲಾ ಸಮುದಾಯದವರೂ ಒಂದೇ" ಎಂದೆಲ್ಲಾ ಹೇಳಿಕೊಂಡರು. ಜಂಟಿ ಹೇಳಿಕೆಗೆ ಬಿಷಪ್ ಸಮ್ಮತಿಸಿಲ್ಲ ಎಂದೂ ಕೂಡಾ ಆಳ್ವ ಹೇಳಿದರು.
ಆಳ್ವ ಹೇಳಿಕೆಗೆ ಬಿಷಪ್ ಹೌಸಿನ ಸ್ಪಷ್ಟೀಕರಣ:
ಈ ಬಗ್ಗೆ ಬಿಷಪ್ ಹೌಸಿನಿಂದ ಸ್ಪಷ್ಟೀಕರಣ ಬಂದಿದೆ. ಜಂಟಿ ಹೇಳಿಕೆಯನ್ನು ಆಳ್ವ ಸರಿಯಾಗಿ ಅರ್ಥವಿಸಿಕೊಂಡಿಲ್ಲ ಎಂಬುದು ಉತ್ತರ.
"ಸೆ.೧೮ ರಂದು ಜರಗಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಲಾಗಿರುವ ನಮ್ಮ ಧರ್ಮ ಪ್ರಾಂತದ ಪ್ರತಿನಿಧಿಗಳ ಹೇಳಿಕೆ ಸರಿಯಾಗಿಯೇ ಇದೆ. ಇತರ ಸಮುದಾಯಗಳ ನಾಯಕರ ಜತೆಗಿನ ಸಭೆಯ ಉದ್ದೇಶವು ಜಿಲ್ಲೆಯಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಸ್ಠಾಪಿಸುವುದಾಗಿದೆ"
ಇದು ಒಟ್ಟು ಘಟನಾವಳಿಯ ಸಾರಾಂಶ. ಅಲ್ಲಿಯ ನಾಯಕರು ಇಲ್ಲಿಗೆ ಬಂದು ಯಾವೆಲ್ಲಾ ವಾತಾವರಣವನ್ನು ನಿರ್ಮಿಸುತ್ತಾರೆ ಅನ್ನುವುದಕ್ಕೆ ಒಂದು ನಿದರ್ಶನ.

==========

Mangalorean.com agrees with our analysis!

Secular activists ruining the chances of peace

By Team Mangalorean, Bangalore
MANGALORE, Sept 21, 2008: Various so called Secular and Human Rights activists have now started unleashing a barrage of words that has the potential of ruining the chances of long lasting peace and harmony in the city.
An array of "secular characters" starting from the former Chief Minister H.D. Kumaraswamy, his father H.D. Deve Gowda (who is also the former prime minister of India) former judge of Karnataka High Court M.F. Saldanha, film maker Mahesh Bhat and his followers in the Maharashtra Minority Commission, Teesta Setalvad, State minister for Wakf Arif Mohammad Khan, former state minority commission Chief Anwar Manippady, leaders of Karnataka Forum for Dignity and Komu Souharda Samithi and the pseudo secular characters from Congress party had attacked the peace pact executed by the Catholic Christians and Hindu organisations in the wake of the anti Christian sentiments and attacks on churches.
All these persons have criticised sections of the Catholic order, led by the Bishop of Mangalore Dr. Aloysius Paul D’Souza and the VHP leader Prof. M.B. Puranik for signing a pact of peace. The criticism meted out by these leaders has put the peace process in Mangalore between the two communities into jeopardy despite the best intensions of the leaders of the two communities. These are the two major communities in Mangalore and any peace process if had to succeed in the district these two communities are a must in the given conditions.
Even Margeret Alva had complained about leaving out the protestant church out of the peace process. Teesta in her scathing remark on the "compromising" agreement with Hindutva groups with Catholic Church was nothing short of a compromise. She said "There can be no peace without justice. Throughout the history, sections from the victim community have been co-opted by the oppressor." Which was a characteristic of the fundamentalist. She did not spare the Catholic Church also. She termed as "opportunistic" and "lacking in character" the concessions made by the Catholic leadership.

Sunday, September 21, 2008

ಹಿಂದಿನ ಕಾಂಗ್ರೆಸ್ಸ್ ದಳ ಸರ್ಕಾರಗಳ ಕರ್ಮಕಾಂಡ





ಕಾಂಗ್ರೆಸ್ಸ್ / ದಳ ಪ್ರಾಯೋಜಿತ ಗಲಭೆಗಳಿಗೆ ಇನ್ನೆಷ್ಟು ಬಲಿ ಬೇಕಂತೆ?
ಅಧಿಕಾರಕ್ಕಾಗಿ ಏನು ಮಾಡಲು ಹೇಸದ ನಾಯಕರು , ಕಲ್ಲೆಸತಗಳಿಂದ ಸರ್ಕಾರ ಪತನದ ಕನಸು!

ಗುಂಡು ರಾವ್ : 113 ರೈತರು, ಕೂಲಿ ಕಾರ್ಮಿಕರು ಗೋಲಿಬಾರ್ನಲ್ಲಿ ಸಾವು

ಕಾವೇರಿ ಗಲಭೆ: 27 ಗೋಲಿಬಾರ್

ಗೋಕಾಕ ವರದಿ ಸಂಬಂಧ ಗಲಾಟೆ :16 ಮರಣ

ಎಸ್ ಎಂ ಕೃಷ್ಣ ಆಡಳಿತ: ಡಾ ರಾಜ್ ಅಪಹರಣ, ನಾಗಪ್ಪ ಅಪಹರಣ ಹತ್ಯೆ!

ಖರ್ಗೆ ಗೃಹ ಮಂತ್ರಿ : ಮಂಗಳೂರ ಕೋಮು ಗಲಭೆ 16 ದಿನ,ಸಾವು ನೋವು ಮಡಿಕೇರಿ ಮೈಸೂರ ಗಲಭೆಗಳು...

ಬೇರೆ ರಾಜ್ಯಗಳಲ್ಲಿ - ಆಂಧ್ರ, ಜಮ್ಮು ಕಾಶ್ಮೀರ, ಅಸ್ಸಾಂ, ತ್ರಿಪುರ ಅವ್ಯಾಹತ ದಂಗೆ, ಗಲಭೆ...

ಸಹಕಾರ ಕೊಡಿ ಇಲ್ಲವೇ ನಿಮ್ಮ ಚರಿತ್ರೆ ಬಿಚ್ಚಲು ನಾವು ರೆಡಿ

V.S. Acharya: Centre’s tactic is diversionary
BANGALORE: The Bharatiya Janata Party government in Karnataka has termed the Centre’s advisory to the State as part of “diversionary tactics” since the Union government had failed to contain terrorism in the country.
State Home Minister V.S. Acharya and Law and Parliamentary Affairs Minister S. Suresh Kumar told presspersons here on Saturday that the United Progressive Alliance (UPA) government led by the Congress had indulged in “diversionary tactics” to divert the attention of the people from terrorism-related issues to alleged attack on Christian institutions and churches.
To hide the shortcomings of the Manmohan Singh government, the Union Home Ministry had sent advisory to the State, they claimed.
The Centre and Congress leaders had been utilising the alleged attacks on churches as a “political weapon to consolidate” the minority vote bank. The Congress leader and former Union Minister Margaret Alva has added “fuel to the fire” by issuing provocative statements, they said.
(news courtesy: The Hindu)

21.09.2008: ಇಂದಿನ ಪ್ರವಾಸಿ ಕೋಮು ಗಲಭೆ ಪ್ರಚೋದಕರು


ಮಂಗಳೂರಿಗೆ ಗಲಭೆ ಪ್ರವಾಸಿ ತಾಣದ ಪಟ್ಟ!

ಇನ್ನಷ್ಟು ಸ್ವಘೋಷಿತ ಬುದ್ದಿ ಜೀವಿಗಳು, ಅಧಿಕಾರ ಕಳೆದುಕೊಂಡ ಕೈಲಾಗದ ರಾಜಕಾರಣಿಗಳು...(ಮಾಜಿ ಮು ಮ ಈಗ ಸಭ್ಯತೆ ಮೀರಿ ಮಾತಾಡುತ್ತಿದ್ದಾರೆ...ಅದರ ಬದಲು ಅವರು ತನ್ನ ಪೌರುಷದ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಲಿ!)


Confession by former Chief Minister HDK, about his role in communal violence:


"Don't believe any politician, including me. One should be careful about the unseen hands that disturb peace in society,"

(is he referring to involvement of his party in spreading violence in Karnataka?)


======


Ever heard of an organization Citizens for Justice and Peace?


Ms Teesta Setelwad, a for rent activist from this organization(!) too lands in Mangalore to add fire to the communal tensions...yes, she is also accompanied by members of the same party which killed HUNDREDS in West Bengal!


These hired people from Kundapur, do not even know where W Bengal is...let alone the massacre of people in a communist sponsored activity in Nandigram, W Bengal!


===============


Some statements by these "human rights activists & Congress leaders"


Mahesh Bhatt: freedom of conversion is one of the greatest gift of India to the world


(TOI 21.09.2008)


Margaret Alva: We will form suicide squads to counter Hindus (TOI 20.09.2008)

ಶ್ರದ್ದಾಂಜಲಿ

ಮೋಹನ್ ಚಂದ್ ಶರ್ಮ

ಸಾಧನೆ

35 ಉಗ್ರರ ಹತ್ಯೆ

80 ಉಗ್ರರ ಬಂಧನ

75 ಕ್ಕೂ ಹೆಚ್ಚು ಎನ್‌ಕೌಂಟರ್‌ಗಳಲ್ಲಿ ಭಾಗಿ

40 ರೌಡಿಗಳ ಹತ್ಯೆ 129 ರೌಡಿಗಳ ಬಂಧನ 7ಶೌರ್ಯ ಪದಕ ವಿಜೇತ



ದೆಹಲಿ ಉಗ್ರರ ಕಾರ್ಯಾಚರಣೆ: ಇನ್ಸ್‌ಪೆಕ್ಟರ್ ಶರ್ಮ ವೀರಮರಣ-ದೆಹಲಿ ಪೊಲೀಸ್‌ನ ಎನ್‌ಕೌಂಟರ್ ಸ್ಪೆಷಲಿಸ್ಟ್ ಗುಂಡಿಗೆ ಬಲಿ -ಸಾಯುವಾಗಲೂ ಉಗ್ರರ ವಿರುದ್ಧ ಪುರಾವೆ ನೀಡಿದ ಅಧಿಕಾರಿ
ನವದೆಹಲಿ: 35 ಉಗ್ರರನ್ನು ಹೊಡೆದುರುಳಿಸಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ದೆಹಲಿಯ ವಿಶೇಷ ಪೊಲೀಸ್ ಘಟಕದ ಧೀರ ಇನ್ಸ್ ಪೆಕ್ಟರ್ ಮೋಹನಚಂದ್ ಶರ್ಮಾ, ಶುಕ್ರವಾರ ಇಲ್ಲಿನ ಜಾಮಿಯಾ ನಗರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಉಗ್ರರ ಗುಂಡಿಗೆ ಎದೆಯೊಡ್ಡಿ ವೀರಮರಣ ಹೊಂದಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 35 ಉಗ್ರರನ್ನು ಹೊಡೆದುರುಳಿಸಿದ್ದ, 80ಕ್ಕೂ ಹೆಚ್ಚು ಉಗ್ರರನ್ನು ಹೆಡೆಮುರಿ ಕಟ್ಟಿದ್ದ ಹಾಗೂ 75 ಕ್ಕೂ ಹೆಚ್ಚು ಪೊಲೀಸ್ ಕಾರ್ಯಾಚರಣೆ ಗಳಲ್ಲಿ ಪಾಲ್ಗೊಂಡ ಕೀರ್ತಿ ಅವರದು. ಇದಲ್ಲದೆ, 40 ಅಂತಾರಾಜ್ಯ ರೌಡಿಗಳನ್ನು ಗುಂಡಿಟ್ಟು ಕೊಂದಿದ್ದೇ ಅಲ್ಲದೆ, ಇನ್ನೂ129 ರೌಡಿಗಳನ್ನು ಬಂಧಿಸಿದ್ದು ಶರ್ಮಾ ಸಾಧನೆ.
ಸ್ಥಳೀಯರ ಪ್ರತಿಭಟನೆ ವಿಪರ್ಯಾಸ:
ಅತ್ತ ಜಾಮಿಯಾ ನಗರದಲ್ಲಿ ‘ಪೊಲೀಸರು ಏಕಪಕ್ಷೀಯವಾಗಿ ದಾಳಿ ನಡೆಸಿದ್ದಾರೆ. ಪೊಲೀಸರ ಮೇಲೆ ಯಾರೂ ಗುಂಡು ಹಾರಿಸಲಿಲ್ಲ. ಸತ್ತವರು ಅಮಾಯಕರು’ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆದರೆ, ಇತ್ತ ಇನ್ಸ್ ಪೆಕ್ಟರ್ ಶರ್ಮಾ ಅವರು ಉಗ್ರರಿಂದಲೇ ಗುಂಡಿನ ಸುರಿಮಳೆಗೆ ಎದೆಯೊಡ್ಡಿ ಆಸ್ಪತ್ರೆಗೆ ದಾಖಲಾದದ್ದು ವಿಪರ್ಯಾಸವೇ ಸರಿ. ಗಾಯದ ತೀವ್ರತೆಯಿಂದಾಗಿ ಕೊನೆಯುಸಿರೆಳೆದಾಗಲೂ ನಿಷ್ಠಾವಂತ ಅಧಿಕಾರಿ ಶರ್ಮಾ ಅವರು ಜಾಮಿಯಾನಗರದ ಸ್ಥಳೀಯರ ಆರೋಪ ಹುಸಿಯೆಂದು ಸಾಬೀತುಗೊಳಿಸಿದರು!

ಇವರು ಶ್ರೀಮತಿ ಮಾಯಾ ಶರ್ಮ. (ಇವರ ಪತಿ ವೀರ ಉಗ್ರರೊಂದಿಗೆ ಹೋರಾಡಿ ಮರಣ ಹೊಂದಿದವರು)ಇವರನ್ನು ಸಂತೈಸಲು ನಮ್ಮ ಬುದ್ಧಿ ಜೀವಿಗಳು (ತೀಸ್ತ ಸೇತಲ್ವಾದ್ ರಂತಹ / ಮಹೇಶ ಭಟ್ಟರು ), ಮಾನವ ಹಕ್ಕುಗಳ ಪ್ರತಿಪಾದಕರು ಯಾರಾದರೂ ಬರುತ್ತಾರೆಯೇ...ಇಲ್ಲ...ಅದರ ಬದಲು ಸಾಯಿಸಲ್ಪಟ್ಟ ಉಗ್ರಗಾಮಿಗಳ ಮೇಲೆ "ಪೋಲಿಸ್ ದೌರ್ಜನ್ಯ" ಎಂದು ದೆಹಲಿ ಪೊಲೀಸರ ಮೇಲೆ ಗೂಬೆ ಕೂರಿಸುತ್ತಾರೆಯೇ?