Sunday, October 12, 2008

ಜಾತಿ ವಿಷ ಬೀಜ ಬಿತ್ತುವ ಜನರಿಗೆ ಉಳಿಗಾಲ ಇಲ್ಲ

ಅನಗತ್ಯ ವಿವಾದ ಬೆಳೆಸುವ ರಾಜಕಾರಣಿಗಳಿಗೆ ಈಶ್ವರಪ್ಪ ಅವರ ಸಂದೇಶ ಮೇಲಿನಂತಿದೆ...(೧೫.೧೦.೨೦೦೮)
Click on above image for news in English
ಉಡುಪಿಯಲ್ಲೊಂದು ಕನಕದಾಸ ಅಧ್ಯಯನ ಪೀಠ

ಉಡುಪಿ,ಅ,11. ಜಾತಿ ವಿಷ ಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳು ವವರಿಗೆ ಉಳಿಗಾಲವಿಲ್ಲ. ಇದು ಇಂಧನ ಸಚಿವ ಕೆ, ಎಸ್. ಈಶ್ವರಪ್ಪ ಅವರ ಅಭಿಮತ.

ಅವರು ಉಡುಪಿ ಎಂಜಿ‌ಎಂ ಕಾಲೇಜಿನಲ್ಲಿ ಶನಿವಾರದ೦ದು ಆರಂಭಿ ಸಲಾದ ಕನಕದಾಸ ಅಧ್ಯಯನ ಸಂಶೋಧನ ಪೀಠ ಉದ್ಘಾಟನಾ ಸಮಾರ೦ಭದಲ್ಲಿ ಭಾಗವಹಿಸಿಮಾತನಾಡಿದರು.

ಜಾತಿ ಬೇಧ ಅಳಿಯದೇ ಯಾವುದೇ ಮಹಾಪುರುಷರ ಗುಣಗಾನವನ್ನೆಷ್ಟೇ ಮಾಡಲಿ, ಎಷ್ಟೇ ಪೀಠಗಳ ಸ್ಥಾಪನೆಯಾಗಲಿ ಅದರಿಂದ ಅವರಿಗೆ ಗೌರವ ಹೆಚ್ಚದು. ಸಮಾಜದಲ್ಲಿ ಸೌಹಾರ್ದತೆ ನೆಲೆಯಾದಾಗ, ಮಹಾನುಭಾವರ ಬೋಧನೆಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ನಿಜವಾದ ಗೌರವ ಸಲ್ಲುತ್ತದೆ. ಈಚಿನ ದಿನಗಳಲ್ಲಿ ಹಿಂದೂಧರ್ಮವನ್ನು ಹಳಿಯುತ್ತಿರುವುದು ಹೆಚ್ಚಾಗುತ್ತಿದೆ. ಹಿಂದೂಧರ್ಮದಲ್ಲಿನ ಕೆಲವು ಲೋಪದೋಷಗಳನ್ನೇ ಬೊಟ್ಟುಮಾಡಿ, ಅದನ್ನೇ ದೊಡ್ಡದು ಮಾಡಿ ತಮ್ಮ ಧರ್ಮವನ್ನು ಟೀಕಿ ಸುವುದೇ ಘನಕಾರ್‍ಯ ಎಂದು ತಿಳಿದ ಕೆಲವೇ ಸಂಖ್ಯೆಯ ಮಂದಿಯ ವರ್ತನೆಯ ವಿರುದ್ಧ ಸೆಟೆದುನಿಲ್ಲುವ ಕಾಲ ಸನ್ನಿಹಿತವಾಗಿದೆ. ಧರ್ಮ, ದೇವರು, ಸ್ವಾಮೀಜಿಗಳನ್ನು ಹಳಿಯುವುದನ್ನೇ ಹವ್ಯಾಸವಾಗಿಸಿ ಕೊಂಡ ವರ ಕೆಲವರ ವಿರುದ್ಧ ದನಿ ಎತ್ತಬೇಕಾಗಿದೆ.

ಜಾತಿ- ಧರ್ಮದ ಹೆಸರಲ್ಲಿ ಎಂದೋ ನಡೆದ ಘಟನೆಯನ್ನು ಪದೇ ಪದೇ ಹೇಳಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ. ಆ ಕೆಲಸ ಮಾಡಿದವರನ್ನು ನಿರ್ದಿಷ್ಟ ಸಮುದಾಯ ಅಥವಾ ಜಾತಿಗೆ ಸೇರಿದವರು ಎಂದು ಹೇಳಲಾಗದು. ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಮಂದಿ ಎಂದಷ್ಟೇ ಹೇಳಬೇಕಾಗಿದೆ. ಸಾಮುದಾಯಿಕ ಅಭಿವೃದ್ಧಿಗೆ ಮುಡಿಪಾಗಿಟ್ಟ ಮಹಾನುಭಾವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿವ ಈಶ್ವರಪ್ಪ, ಅಂಥ ಮಹಾನುಭಾವರ ಸಂದೇಶಗಳು ಸಾರ್ವಕಾಲಿಕ ಹಾಗೂ ಸರ್ವರಿಗೂ ಹಿತಕಾರಕ ಎಂದರು. ಈ ಸಂದರ್ಭದಲ್ಲಿ ಅವರು ‘ಹರಿಭಕ್ತಿ ಸಾರ’ ಪುಸ್ತಕ ಬಿಡುಗಡೆ ಮಾಡಿದರು.

ಕನಕದಾಸ ಅಧ್ಯಯನ ಸಂಶೋಧನ ಪೀಠವನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕನಕದಾಸರಿಗೆ ಉಡುಪಿಯಲ್ಲಿ ಸಿಕ್ಕಷ್ಟು ಮನ್ನಣೆ ಇನ್ನೆಲ್ಲೂ ಲಭಿಸಿಲ್ಲ ಎಂದರು.

ಪೀಠದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹಮಂತ್ರಿ ಡಾ. ವಿ. ಎಸ್. ಆಚಾರ್ಯ ಅನಾವರಣಗೊಳಿಸಿದರು.

ಕನಕದಾಸ ದೇಶ ಕಂಡ ಅಪೂರ್ವ ಸಂತರಲ್ಲಿ ಓರ್ವರು ಎಂದರು. ಈ ಪೀಠದಿಂದ ಕನಕದಾಸರ ಸಂದೇಶ ಪ್ರಚುರಪಡಿಸಲಾಗುವುದು. ಕನಕ ದಾಸರ ಬಗ್ಗೆ ಮುಂದಿನ ಪೀಳಿಗೆ ತಿಳಿಯುವಂತಾಗಲು ಕಾರ್‍ಯಕ್ರಮ ರೂಪಿಸಲಾಗುವುದು ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಆರ್ಐ ಸೆಲ್ ಅಧ್ಯಕ್ಷ ಕ್ಯಾ. ಗಣೇಶ ಕಾರ್ಣಿಕ್ ಹರಿಭಕ್ತಿ ಸಾರ ಸಿಡಿ ಬಿಡುಗಡೆಗೊಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಕನಕ ಅಧ್ಯಯನ ಪೀಠದ ವೆಬ್‌ಸೈಟ್ ಅನಾವರಣಗೊಳಿಸಿದರು. ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಕೆ. ಕೆ. ಪೈ, ಎಂಜಿ‌ಎಂ ಕಾಲೇಜು ಪ್ರಾಚಾರ್‍ಯ ಡಾ. ಜಯಪ್ರಕಾಶ ಮಾವಿನಕುಳಿ ವೇದಿಕೆಯಲ್ಲಿದ್ದರು.

ವಿದ್ವಾಂಸ ಅರುಣಕುಮಾರ್ ಎಸ್. ಆರ್. ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಎಂ. ಎಲ್. ಸಾಮಗ ಸ್ವಾಗತಿಸಿದರು. ಡಾ. ಪಾದೇಕಲ್ಲು ವಿಷ್ಣುಭಟ್ ಪ್ರಸ್ತಾವನೆಗೈದರು. ಎ. ಈಶ್ವರಯ್ಯ ಮತ್ತು ಪ್ರೊ. ಎ. ವಿ. ನಾವಡ ಅನುಕ್ರಮವಾಗಿ ಹರಿಭಕ್ತಿ ಸಾರ ಸಿಡಿ ಮತ್ತು ಮಾದರಿ ಪದಕೋಶ ಕುರಿತು ಮಾತನಾಡಿದರು.

ಫೂಟ್‌ಪಾತ್‌ಗೆ ಬಿದ್ದವರು-

ಕನಕದಾಸರ ಹೆಸರಲ್ಲಿ ಉಡುಪಿ ವಿರುದ್ಧ ಅಪಪ್ರಚಾರ ಮಾಡಿದ ಕುರುಬ ಸಮುದಾಯದ ವೀರರು ಏನಾದರು ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿ ದರು. ಇಲ್ಲದ ಕನಕಗೋಪುರ ವಿವಾದ ವನ್ನು ಸೃಷ್ಟಿಸಿ, ಅದನ್ನು ಧ್ವಂಸ ಮಾಡಿ ಕನಕದಾಸರಿಗೆ ಸಂಬಂಧಪಡದವರಿಂದ ಘಟನೆ ಬಗ್ಗೆ ಖಂಡನಾ ಭಾಷಣ ಬಿಗಿಸಿದ ಸಿದ್ಧರಾಮಯ್ಯ, ಎಚ್. ವಿಶ್ವನಾಥ ಈಗೆಲ್ಲಿದ್ದಾರೆ, ಅವರಿಗೆ ಯಾವ ಗತಿ ಪ್ರಾಪ್ತವಾಗಿದೆ ಎಂದು ನೇರವಾಗಿ ಪ್ರಶ್ನಿಸಿದ ಈಶ್ವರಪ್ಪ, ಘಟನೆ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಭಾಷಣ ಬಿಗಿದವರು ಜಾಫರ್ ಶರೀಫ್ ಮತ್ತು ಸಿ. ಎಂ. ಇಬ್ರಾಹಿಂ ಎಂದು ಕುಹಕವಾಡಿದರು.

ಕನಕದಾಸರ ಹೆಸರಲ್ಲಿ ರಾಜಕೀಯ ಮಾಡಿದ ಈ ಮಂದಿ, ಘಟನೆಗೆ ಸಮಜಾಯಿಷಿ ನೀಡಲು ಪೇಜಾವರರಂಥ ಯತಿಗಳನ್ನು ಬೀದಿಗೆಳೆದು, ಬಳಿಕ ಈಗ ತಾವೇ ಫೂಟ್‌ಪಾತ್ ಪಾಲಾದರು. ಅಂಥವರಿಗೆ ಗುರುಶಾಪ ತಟ್ಟಿದೆ. ಪ್ರಾಯಶ್ಚಿತ್ತದ ವಿನಾ ಅವರಿಗೆ ಮೋಕ್ಷವಿಲ್ಲ ಎಂದು ಭವಿಷ್ಯ ನುಡಿದರು.

ಹಿಂದೂ ಧರ್ಮವನ್ನು ಹಳಿಯುವುದನ್ನೇ ಶೋಕಿಯನ್ನಾಗಿಸಿದ ಯು. ಆರ್. ಅನಂತಮೂರ್ತಿ ವರ್ತನೆಯೂ ಖಂಡನೀಯ ಎಂದರು ಸಚಿವ ಈಶ್ವರಪ್ಪ.

(ಸುದ್ದಿ ಕೃಪೆ /ಚಿತ್ರ : ಜೆ ಪಿ ಗಲ್ಫ್ ಕನ್ನಡಿಗ)

Saturday, October 11, 2008

ಮುಖ್ಯಮಂತ್ರಿ ಕಾರ್ಯಕ್ರಮಗಳ ವರದಿ...

For report in English, please click on above image.
ಕೋಟ ಶಿವರಾಮ ಕಾರಂತರಿಗೆ ನಮನ
News in English

ಪತ್ರಕರ್ತ ರವಿ ಬೆಳಗೆರೆಗೆ ಸನ್ಮಾನ, ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
ಪ್ರಶಸ್ತಿ ಸ್ವೀಕರಿಸಿ ರವಿ ಬೆಳಗೆರೆ ಅಂದಿದ್ದು...

ಜವಾಬ್ದಾರಿ-ಜಾಗೃತಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರವಿ ಬೆಳಗರೆ ಡಾ.ಕಾರಂತರ ಹುಟ್ಟೂರಿನಲ್ಲಿ ಸಂಚರಿಸುವಾಗ ಅವರ್ಣನೀಯ ಅನುಭವವಾಗುತ್ತದೆ. ಅಂತಹ ಮಹಾನ್ ಸಾಧಕನ ಹೆಸರಿನ ಪ್ರಶಸ್ತಿಯು ತನ್ನಲ್ಲಿ ಜವಾಬ್ದಾರಿ, ಜಾಗೃತಿ ಮೂಡಿಸುತ್ತದೆ ಎಂದರು.

ಭಾರತದ ಬ್ಯೂಟಿಕ್ವೀನ್‌ಗಳ ಬಗ್ಗೆ ತಿಳಿದಿರುವ ಜನರು ಸಾಹಿತಿಗಳು, ಸಾಹಿತ್ಯದ ಬಗ್ಗೆ ಅಜ್ಞಾನಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತನ್ನ ಮುಂದಿನ ಜೀವನವನ್ನು ಮಕ್ಕಳು ಮತ್ತು ಯುವಜನರ ಅಭ್ಯುದಯಕ್ಕಾಗಿ ಮೀಸಲಿಡುವುದಾಗಿ ಈಸಂದರ್ಭದಲ್ಲವರು ತಿಳಿಸಿದರು.

(ರವಿ ಬೆಳಗೆರೆ ಬಗ್ಗೆ ಈ ಹಿಂದಿನ ಬ್ಲಾಗ್ ಬರಹ http://drvsacharya.blogspot.com/2008/08/blog-post_14.html)


ಕರ್ನಾಟಕ ಬ್ಯಾಂಕಿನಿಂದ ಅಮಾಸೆಬೈಲು ದತ್ತು ಸ್ವೀಕಾರ

Friday, October 10, 2008

ಉಡುಪಿಯಲ್ಲಿ ಅನ್ನಯಜ್ಞ ಕಟ್ಟಡ ಉದ್ಘಾಟನೆ



Farm Mechanization Need of the hour




More sops to farmers...
Courtesy: Mangalorean

Hiriyadka (Udupi district) Oct 10, 2008: The state government was studying the possibilities of giving a subsidy of 25 per cent for purchase of all agricultural implements and machinery according to the Home minister Dr. V.S. Acharya.

Dr. Acharya was participating in the demonstration of the composite paddy cultivation machine at the premises of the Veerabhadra Temple in Hiriyadka eight kilometers from Udupi.

Dr.Acharya stated that Dakshina Kannada had been one among the top paddy cultivators in the state but due to the labour problems the district has now slid down in the line up. Farm mechanization will help the district to overcome the shortage of labour he added.

Dr. Acharya said though 60 per cent of the people were engaged in agriculture in the state their gross income amounted to only 18 per cent whereas only 20 per cent of the people were engaged in industry and their income had gone up to 22 per cent in the recent years he added.

Chairman of the State Apex co-operative bank M.N. Rajendra Kumar who presided over the demonstration programme said farm mechanization was the only way that can bring out the best in farming. He said with co-operative movement it was possible to gain more in the farming sector.

The farm mechanization project of the government of India was also chipping in a substantial sum of money into the project he added.

Others those who were present on the occasion included SD Sampath of Bangalore University of Agriculture, Prof Mithanthaya of Nitte Engg College, Naveen Chandra Jain president of farmers club Nitte, Dr TR Guruprasad, and others.

Wednesday, October 8, 2008

ಭಯೋತ್ಪಾದನೆ ವಿರುದ್ದ ಕೇಂದ್ರ ರಾಜ್ಯ ಜಂಟಿ ಸಮರ: ಒಂದು ಪ್ರಶಂಸೆಯ ಮಾತು





ನ್ಯಾನೋ ಕಲಿಸಿದ ಪಾಠ? Lessons from Nano


ಕಾರು ಚಿಕ್ಕದಾದರೂ ಪಾಠ ದೊಡ್ಡದು

ಉಷ್ಣ ವಿದ್ಯುತ್ ತಯಾರಿ ಘಟಕಗಳಿಗೆ ವಿರೋಧ, ಜಲ ವಿದ್ಯುತ್ ಗೆ ಪರಿಸರ ಕಾಟ, ಏನೇ ಉದ್ದಿಮೆ ಬಂದರೂ ಸ್ವಘೋಷಿತ ಪರಿಸರವಾದಿಗಳ ರಂಪಾಟ...ಇದು ಕರ್ನಾಟಕ...ಈ ಎಲ್ಲ ರಗಳೆ ಗಳೇ ಟಾಟಾ ಗುಜರಾತ್ ಗೆ ಹೋಗುವಂತೆ ಮಾಡಿತೆ?
ಗುಜರಾತ್
ನ ರೈತರಿಗೆ ಇರುವ ಸಾಮಾನ್ಯ ಜ್ಞಾನ ನಮ್ಮ ರಾಜ್ಯದ "ಬುದ್ದಿವಂತರಿಗೆ" ಇಲ್ಲವಾಯಿತೆ?

(TOI)

For Tatas, I could give my land free, says farmer

SANAND(AHMEDABAD): Farmer-turned-industrialist Ravubha Vaghela was a very happy man on Monday after selling his entire 30 acres of land at Khoda and Nanapura villages to Govt of Gujarat.

He only hoped Tatas would bring their prestigious Nano project to the chosen site. 

Vaghela had earmarked this land for expansion of his firm, Raviraj Foils Limited. But the minute he was approached by state government officials, he willingly sold the land for building approach road from Sanand-Viramgam highway to Anand Agriculture University cattle farm that will hopefully be Nano’s new home. 

Vaghela says he sold the land for Rs 15 crore at Rs 1,000 per square metre , despite the going market rate of Rs 2,500 per sq mt. 

Vaghela says he could have haggled for a better price or even gone to court. “But this would have delayed the process and Nano plant could have gone out of Gujarat’s hands. I was glad to make the sacrifice. For Tata project I could have given my land for free. I am a proud Rajput today that I will be instrumental in bringing Nano project to Gujarat,” said Vaghela, who feels it’s time for him to repay a debt to Tatas. 

“During the great famine of 1900 Jamshetji Tata rescued the Kankrej cows being bred at the farm by making a donation of Rs 1,000,” he explains, adding that his move symbolises the difference in the outlook of farmers in Gujarat and West Bengal. 

What’s more, Vaghela also played a role in convincing other farmers to hand over their land to government. All of them sold their land to government on Monday. Of the nearly 2.05 lakh sq mt private land that Gujarat government has acquired for building the road leading to the site identified for Nano plant, almost two-thirds belong to Vaghela

Deccan Herald:

Nano: A wild goose chase for State
Bangalore, DHNS:
What Gujarat has which Karnataka lacked that made the Tatas to accept Modis offer? To this question, varied arguments and replies were given by the officials of Karnataka who were persuading Tatas to shift their Nano project to Dharwad.

A top bureaucrat in the secretariat said, “Dharwad is a tier II city. But Sanand is just about 25 km from Ahmedabad, the capital of Gujarat. Dharwad doesn’t even have a five-star hotel. We learnt that the employees of Tatas preferred an urban Sanand to a tier II city like Dharwad. Also, BJP leader L K Advani represents Gandhinagar, which is close to Ahmedabad. It was a prestigious issue for the BJP leaders to get the project to Gujarat.”

Asked whether Karnataka was not willing to give Rs 800 crore which the company reportedly wanted the state to bear as shifting charge, the officer said, “It was mentioned during the negotiations. But that was not an issue. All states extend concessions. But no state will give concessions in the form of hard cash. We too would have given free land or given concession in VAT.” 

Embarrassing moment
“All was well with the State’s offer to Tata Motors. But there were issues with power supply...,” said Home Minister Dr V S Acharya.


Monday, October 6, 2008

ಉಗ್ರರಿಗಿಂತ ನೀಚರು ...ಅವರನ್ನು ಬೆಂಬಲಿಸಿ ರಕ್ಷಣಾ ಪಡೆಗಳ ಹೀಗಳೆಯುವ ಮಂದಿ

ಕೋಮು ಗಲಭೆ , ಉಗ್ರರ ಬಂಧನ, ಅಭಿವೃದ್ದಿ ಕೆಲಸ ಎಲ್ಲೇ ಆದರೂ ನಾವು ಹಾಜರ್!
(ಇವರ ಹಿಂದಿನ ಶಕ್ತಿಗಳು ಯಾರು?)
(ಪೂರ್ತಿ ವರದಿಗೆ ಓದಿ : http://www.gulfkannadiga.com/news-15133.html)
ಉಗ್ರರಿಗೆ ಜನರನ್ನು(ಅಮಾಯಕರು, ಬುದ್ದಿಜೀವಿಗಳು,ಮಾಧ್ಯಮ,ಮಾನವ ಹಕ್ಕುವಾದಿಗಳು )ಹೇಗೆ ಬಳಸಿಕೊಳ್ಳಬೇಕೆಂದು ಚೆನ್ನಾಗಿತಿಳಿದಿದೆ!

ಭಯೋತ್ಪಾದನಾ ಕೃತ್ಯ ನಡೆವ ಮೊದಲುಪೊಲೀಸರು ಉಗ್ರರನ್ನು ಬಂಧಿಸಿದರೆ...ಬುದ್ದಿಜೀವಿ/ ಸ್ವಘೋಷಿತಮಾನವ ಹಕ್ಕು ಪ್ರತಿಪಾದಕರು ಅವರ ಬೆಂಬಲಕ್ಕೆ ಬಂದುಪೋಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು ಗ್ಯಾರಂಟಿ !
ಎಲ್ಲಾದರೂ ಭಯೋತ್ಪಾದಕ ಕೃತ್ಯ ನಡೆದು ಬಿಟ್ಟು ಜನ ಸತ್ತರೆಜನರು ಪೋಲೀಸರನ್ನು "ಗುಪ್ತ ಚರ ವೈಫಲ್ಯ" ಕ್ಕೆ ತರಾಟೆಗೆತೆಗೆದುಕೊಳ್ಳುವುದು ಖಚಿತ !
ಒಟ್ಟಾರೆ, ಪೊಲೀಸರ/ ಆಡಳಿತದ ಮೇಲೆ ಜನರ ವಿಶ್ವಾಸ ಕಡಿಮೆಮಾಡುವುದು ಉಗ್ರರ ಉದ್ದೇಶ. ಇದಕ್ಕೆ ಬಲಿ ಬೀಳದೆ ಇರುವುದುಬುದ್ದಿವಂತಿಕೆ! (ನಮ್ಮ ಸ್ವಘೋಷಿತ ಮಾನವ ಹಕ್ಕು/ ಅತಿಸೆಕ್ಯುಲರ್ ವಾದಿಗಳು ಯಾರೆಂದು ಅರಿತರೆ ಉತ್ತಮ)

ಒಂದು ಮನ ಕಲಕುವ ವರದಿ ಓದಿ: click here for a disturbing report

Terrorism presents a challenge to law enforcement since it requires police/agencies to act proactively against crimes (terrorist acts) that in many cases have not yet been committed. (with the risk of facing charges by Human rights activists, in the usual lines of "arrest of the innocent" "encounter" "diversionary tactics" etc.,)
If the police wait, as they do traditionally, to react to terrorist crimes after they are committed, then the role of the police is that of a first responder, and an investigator. (again the Police/ forces would be in the receiving end for "intelligence failure" "tactical incoordination" "lack of competence to save lives" "inaction" etc.,)
The public, however, expects police to deal with terrorism differently.This is mainly because crimes such as rape, theft, robbery and even murder target the individual while terrorism targets the public. As such, the public demands that the police act to prevent terrorism before it becomes a criminal reality.
So, the message is: please let the investigating agencies do their job, too much curiosity on the part of media, hampers the investigations/ outcome.
most visited blog posts