tag:blogger.com,1999:blog-271219034107113159.post6203271575954079319..comments2024-03-07T10:09:39.340+05:30Comments on Dr V S Acharya: ತಿರುವಳ್ಳುವರ್: Quotable quotes!Unknownnoreply@blogger.comBlogger1125tag:blogger.com,1999:blog-271219034107113159.post-51332265635837331152009-08-09T10:30:21.621+05:302009-08-09T10:30:21.621+05:30ಪ್ರತಿಮೆಗಳನ್ನು ನಿಲ್ಲಿಸುವುದರಿಂದ ಯಾವ ಘನಕಾರ್ಯಗಳೂ ಸಿದ್ದ...ಪ್ರತಿಮೆಗಳನ್ನು ನಿಲ್ಲಿಸುವುದರಿಂದ ಯಾವ ಘನಕಾರ್ಯಗಳೂ ಸಿದ್ದಿಸುವುದಿಲ್ಲ , ಹೆಚ್ಚೆಂದರೆ ಅವುಗಳನ್ನು ಕಾಯುವ ಹೆಚ್ಚುವರಿ ಕೆಲಸ ಪೋಲೀಸರಿಗೆ , ಕ್ಷುಲ್ಲಕ ಕಾರಣಗಳಿಗೆಲ್ಲಾ ಪ್ರತಿಮೆಗಳಿಗೆ ಅಪಚಾರವಾಯಿತೆಂದು ನೆವ ತೆಗೆದು ಶಾಂತಿಭಂಗ ಮಾಡುವ ಅವಕಾಶ ಕಿಡಿಗೇಡಿಗಳಿಗೆ ದೊರಕಬಹುದು ಅಷ್ಟೆ .B R Ambedkar minus kannadakanoreply@blogger.com